ಪುಟ:ಸೀತಾ ಚರಿತ್ರೆ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೊಂಬತ್ತನೆಯ ಅಧ್ಯಾಯ. 275 ಕೋಪವನು || ಬಲಿದ ಧನುವಂ ತೊಡುವೆನೆಂದೊಡೆ | ಸಲೆಮನಮೋ ಡಂಬಡದೆನಗೆ ನೀಂ | ತಿಳುಹು ನಿನ್ನ ಯ ಪರಿಯನೆನಲಾ ಕುಶನು ಪೇಳಿದನು | ೨೯ 1 ಈ ತಪೋವನದಲ್ಲಿ ಹೆತ್ತಳು | ಸೀತೆ ನಮ್ಮಿಬ್ಬರನ ವಳಿಯಿಂ | Cತು ಜಾತೋಪ ನಯನಾದಿಕ ಕರಗಳನೆಸಗಿ || ನೀತಿಗಳ ನರುಹಿ ನಿಗಮಾಗಮ | ಜಾತಮಂ ನಮಗೆಲಿದು ಪೇಳು ಮ | ಹಾತಿಬಲರೆನಿಸಿದನು ಮುನಿವಾಲ್ಮೀಕಿ ಲಾಲಿಸುತ | ೬೦ | ವರಧ ನುರ್ವೆದವನು ನವಿ | ಬ್ಬರಿಗೆ ಮೊದಲಿಂದರುಹಿ ಪವನ | ತರಮೆನಿಪ ಸಕಲ ಶ್ರುತಿ ತಿಗಳನು ಬೋಧಿಸುತ || ಪರಮಸಂವದದಿಂದೆ ತಿಳು ಹಿದ 1 ನುರುತರದ ರಾಮಾಯಣವ ನಾ | ವರತಪೋನಿಧಿ ಯೆನಿಪ ವಾ ಲ್ಮೀಕಿ ಮುನಿಮೊದಲಿಂದ |i೩೧\ ವಿನುತ ರಾಮಾಯಣವನು ನಾವನು | ದಿನವು ಭಕ್ತಿಗೊಳದುವುದರಿಂ | ಜನನುತ ನಿರಾಲಸ್ಯ ನಿಶ್ಚಲಮತಿ ಸುಖಾತಿಶಯ | ಕನಸುಪುಮ್ಮೆ ಪ್ರೇಮ ಸಂವಾದ | ಮಿನಿತುನಿಮ್ಮಿಾ ಸೈ ನೈವೆಲ್ಲವ | ರಣದೆ ಸೋಲಿಪ ಶಕ್ತಿಯುಂಟಾಯೆನುತ ಕುಶನೆಂದ \ ೩೦ | ಆ ನುಡಿಯ ನಾಲಿಸುತ ಘನಸು೦ | ಮಾನವನುತಾಳರ್ಭಕರ ನನು | ವಾನವಿಲ್ಲದೆ ತನ್ನ ಸುತರೆಂದರಿದು ರಾಘವನು || ಜಾನಕಿಯ ನಾಮವನು ಕೇಳ್ದ | ನಾನೆಲದೆ ಮೈಮರೆದು ಬೇಗನೆ | ತಾನು ಮೆಚ್ಚರಗೊಂಡು ಭಾಸ್ಕರಸುತನಿಗಿಂತೆಂದ | ೩೩ i ತಪನಸುತಕೇಳ್ಳೆ ಕುಮಾರರ | ವಿಪುಲವಚನಂಗಳನು ವಿದ್ಯಾ ನಿಪುಣರಿವರಾ ರಾವುರು ಪಂ ಗುದಿಸಿದರೆ ಕಾಣಿ || ವಿಪಿನಚಾರಿಗಳನ್ನು ಕರೆದು ನೀ | ನುಪಚ ರಿಸಿ ಕೇಳೆನಲು ನಗುತಾ | ಕಪಿಪತಿ ರಘೋತ್ತಮನಿಗೆಂದನು ಮತ್ತೆ ತಾನಿಂತು ! ೩೪ | ದೇವಚಿತ್ರವಿ ನೀ ಕುಮಾರರು | ಭಾವಿಸಲು ತವತ ನುಜರಾಗಿಪ | ರಾ ವಿಬುಧವಂ ದಿತನದೆಸೆಯಿಂದ ಎದಿಸಿರುವರಿವರು | ಪಾವನತರದ ಭಾನುಕುಲಜರು 1 ತಿವಿದತಿ ಬದುತರು ದೇವರ | ದೇವ ನಿನ್ನ ಯು ರವಿನಂದದೆ ಕಂಗೊಳಿಪರಿವರು | ೩೨ | ನಿನ್ನ ಸುತ ರಲ್ಲದೊಡೆ ರಣದೊಳು | ನಿನ್ನ ಐಳ ಬಲಮುಂ ಗೆಲುವ ಸಂ । ಪನ್ನ ಪುರುಷನೆಂತು ನೆಲೆಗೊಂಡಿಹುದು ಶಿಶುಗಳೊಳು || ಇನ್ನು ಸಂಶಯ ಮೇಕೆನಿನಗೆ೦ | ದೆನ್ನು ತಂ ನುಡಿವನಿತರೊಳು ರಣ | ಕುನ್ನ ತಪರಾಕ್ರ ಮದೆ ಬಂದನ ನೀಲನುರೆಮುಳಿದು || ೩೬ || ತರಣಿಸಂಭವ ರಘುಪತಿ ಗಳ | ರ್ವರು ಮೊಲಿದು ಮಾತಾಡುತ್ತಿರುವ ನಿ | ತರೂಳು ಹಯಮಂ ಬಿಡಿಸಿಕೊಳಬೇಕೆನುತ ಶೀರ್ಘದಲಿ || ಮರದಬೀಳಿಗಾ ನೀಲನೈತರೆ | ಕರಗ