ನಲವತ್ತೊಂದನೆಯ ಅಧ್ಯಾಯ. 239 ತ | ರವಿಶಶಿಗಳಂದದೊಳು ರಂಜಿಸುತಿದ್ದರಡಿಗಡಿಗೆ || Lov | ತಳದಲಂ ಕ ತಿಯಿಂದ ಸಕಲ 1 ಗೊಳಿಸುವೆರಡಾನೆಗಳ ಕೊರಳೊಳು | ಕುಳಿತು ಕೊಳ್ಳುತಕೂಡೆ ಲವಕುಶರಧಿಕವೈಭವಗೆ || ಪಲವುಬಗೆಯ ವಿನೋದಗಳ ನೆಡ | ಬಂದೆನೋಡುತ ತಾವುಬಂದರು | ಹೊಳಲಮಧ್ಯದೆ ಭೂರಿಶೀಲಿ ಯ ರಾಜಮಂದಿರಕೆ || ರ್o | ಅರಮನೆಯ ಬಾಗಿಲೊಳು ಮದಕಾಂ | .ಸರಗಳಂದಾ ಕುಶಲವರಿದು | ಮೆರೆವ ವರವೈವಾಹಮಂಟಪಕಡನೆ ನಡೆತಂದು | ವರಪುರೋಹಿತರಾಳ್ಮೆಯನು ತಳೆ | ದುರೆಮೆರೆವ ಮಂಗಳ ಕರವೆನಿಪ | ಸುರುಚಿರದ ಪೀಠಗಳಳ ಕುಳಿತರತಿಹರ್ಷದಲಿ !೩೦|| ಬಳಿಕ ಮಧುಪರ್ಕಾದಿ ಕಮ್ಮಂ | ಗಳನು ಕುಶಲವರಿಗೆಸಗಿದರು ಬ | ಹಳ ವಿಭವ ದಿಂದಾ ನೃಪನ ಸುತರಿಬ್ಬರಾದರಿಸಿ || ನೆಲದಣಗಿ ರಾಘವ ರು ಸಂತಸ | ದಳ ದು ಸಲೆಸತ್ಕರಿಸಿದರು ಮುನಿ | ತಿಳುಹಿದಂತಾ ಚಂಪಿ ಕಾಸುಮತಿಗಳ ವಿಕಿಸುತ || ೩೧ || ಒಂದುವೇದಿಕೆಯೊಳು ಮುನಿಸ ನಾ | ನಂದದಿಂದಲೆ ಚಂಸಿಕೆ ಕುರ | ನಂದನಿಲ್ಲಿಸಿ ಸುಮಲವರ ನವರಸವಿಾಪದೊಳು || ಚಂದದಿಂದರೆ ಕಂಗೊಳಿಪ ಮ | ತೊಂದು ವೇದಿಕೆಯಲ್ಲಿ ನಿಲ್ಲಿಸು | ತಂದವೆನೆ ಸೀತಾಂಬರದ ತೆರೆವಿಡಿದ ಮಧ್ಯದ ಲಿ | ೩೦ | ತಳುವದಂದು ಸಸಿ ವಾಚನ | ಗಳನು ತಾಪಸರೊಲಿದು ಪೇಳುತಿ | ರ ಲದನಾಲಿಸುತಾ ವನಿಪ್ಪಮುನೀಂದ್ರನಾದರದೆ || ಹಲವುಬ ಗೆಯಹ ಮಂಗಳಾತ್ಮಕ | ಗಳನು ತಾನುಚ್ಛರಿಸಿ ಸಂತಸ | ದೊಳು ತೆಗೆದುತೆರೆಯನ್ನು ಜೀರಕ ಗುಡವನಿರಿಸಿದನು | ೩೩ | ವೇದವಿಧಿಗನುಸಾ ರವಾಗಿಯೆ | ಸಾದರದೊ೪ಾ ಮುನಿವಸಿಪ್ಪನು | ಮೇದಿನೀಸುತೆ ಸೂನು ಗಳೆನಿಸುವ ಕುಶಲವರಿಂಗೆ | ಮೇದಿನಿಸುರ ರವನಿಪಾಲಕ | ರಾದಿ ಯಾ ದವ ರೊಪ್ಪುವಂದದೊ | ೪ಾದಿಯಿಂದೆ ವಿವಾಹಕರವನೆಲ್ಲ ಮಾಡಿಸಿದ | ೩ಳಿ | ಬಳಕುಭಯ ದಂಪತಿಗಳನು ಮುನಿ | ಕುಲತಿಲಕನಂದೆರಡು ವೇದಿಕೆ | ಗಳೆಳು ನಿಲ್ಲಿಸಿ ಯಕ್ಷತಾರೋಪಣೆಯನಾಗಿಸುತ || ಪಲವತ ರವಹ ವೇದಮಂತ° | ಗಳನು ಪೇಳ್ಳಗಿಯೊಳಗವರಿಂ | ದೊಲಿದು ಲಾಜಾಹೋಮವನು ಮಾಡಿಸಿದನಾಬಳಿಕ | ೩೫ | ವರವಸಿಷ್ಠಮುನೀ ಶರನು ತನ | ಗರುಹಿದಂದದೊಳಾ ಕುಶಲವರ | ವರವರ ಸತಿಗಳ ಡನೆ ಹೋವಾನರಿಗೆ ಮನೆದೆರಗಿ | ಪರಮಸಂಮದದಿಂದೆ ವೈ, ಶಾ | ನರನ ಸುತ್ತಲು ಮೂರುಸಲ ತಾ | ವಿರುಗಿದರು ಮಂತ್ರಗಳನುಚ್ಛರಿ ಸುತ್ತ ಭಕ್ತಿಯಲಿ i ೩೬ | ಆದುದವರ ವಿವಾಹವೈಭವ | ವೈದನೆಯ \|
ಪುಟ:ಸೀತಾ ಚರಿತ್ರೆ.djvu/೩೧೦
ಗೋಚರ