ಪುಟ:ಸೀತಾ ಚರಿತ್ರೆ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

290 ನೀತಾ ಚರಿತ. ದಿವಸದೊಳು ಮುನಿವರ ನಾದರದೊಳಾಗಿಸುತ ನಾಕಬಲಿಯ ಮಹೋ ತೃವವ | ವೇದವಿಹಿತ ವಿಧಾನದಿಂ ಹೊ / ಮಾದಿಗಳ ನಂದನುದಿನ ವತಿ ವಿ / ನೋದದೊಳು ಮಾಡಿಸಿದನೆಲ್ಲರ ಮನವನೊಪ್ಪಿಸುತ || ೩೬ || ಮೊದಲುದಿನ ದಿಂದೆಂಟನೆಯ ದಿವ! ಸದ ಕೊನೆತನಕ ಭೂರಿಕೀರ್ತಿನೆ | ರದಖಿಳ ಮಹೀಪಾಲಕರಿಗೆ ಸಮಸ್ಸ ವಿಪ್ರರಿಗೆ || ಸದಯದಿಂದಲೆ ಹಗಲಿ ರುಳು ರ್ದಣಿ | ಸಿದ ನಪಚರಿಸಿ ನಲಿದು ಮೃಷ್ಣಾ | ದೊಡನೆ ಬಹು ೪ ಭಕ್ಷ ಭೋಜನಗಳನ್ನು ಮಾಡಿಸುತ | ೩v | ಅವರವರ ಮಧ್ಯಾ ದೆಗಳಿಗೆ ಸ | ವುಮೆನಿಪಂತಾ ಭೂರಿಕೀರ್ತಿಯು | ರವಿಕುಲೋತ್ಸವ ರಾಘವೇಶ್ವರನು ಮೊಲಿದತಿಹಿತದೆ || ಅವನಿಪಾಲಕರೆಲ್ಲರಿಗೆ ತಾ | ವವ ದೊಳಿತ್ತುಪಚರಿಸುತ್ತಿದ್ದರು | ವಿವಿಧವಸ್ತುಭರಣಗಳ ನತ್ಯಧಿಕಹರ್ಷ ದಲಿ ||೩೯ | ಧರಣಿಸುರರಿಗಳ ಮುನೀಂದ್ರರಿ ಗೆರಗಿ ಕೊಟ್ಟರು ವಿ ವಿಧವಸಾಭರಣ ರತ್ತಾದಿಗಳ ನಾದರದೊಳಪಚರಿಸುತ್ತ v ದೊರೆಗ ಳೆಲ್ಲರು ಬಳಿಕ ರಘುಭೂ | ವರನ ಪದಕೆರಗುತ್ತ ಪೋದರ | ವರರ್ವನಿ ವಾಸಂಗಳಿಗೆ ಬಂದಂತೆ ಶೀಘ್ರದಲಿ ||೪೦|| ಒಂದುಲಕ್ಷದ ವಾರಣಂಗಳನಿ | ನೋಂದು ಲಕ್ಷದ ರಥಗಳನು ಮ | ತೊಂದು ಲಕ್ಷದ ಪಲ್ಲಕಿಗಳನು ಶೀ ಘಗಮನವನು || ಹೊಂದಿ ಕಂಗೊಳಿಸೈದು ಲಕ್ಷದ | ಸುಂದರಹಯಂಗ ೪ನು ಸಂಮದ 1 ದಿಂದೆ ಕೊಟ್ಟನು ಭೂರಿಕೀರ್ತಿ ಕುಶಲವರಿಬ್ಬರಿಗೆ U ೪೧ | ಕನಕಮಯಪತುಂಗಳನು ಮೇ 1 ಲೆನಿಪ ಪೀತಾಂಬರಗಳನು ಮಾ | ವನತರದ ವಸ್ತ್ರಾಭರಣಗಳ ಸುತ್ತಮೋತ್ತಮದ | ವಿನುತ ಕಂ ಬಳಗಳನು ದಾನೀ | ಜನಗಳನು ಸಂತಸದೊಳಿತನ | ಮನುಜಪಲಕ ಪಾರಿತೋಷಕವೆನಿಸುತಳೆಯರಿಗೆ || ೪೦ | ಅಳಿಯರಿರ್ವರ ನಡಿಗಡಿಗೆ ತಾ 1 ನೊಲಿದು ಮನ್ನಿಸುತಾತೃಪಾಲಕ | ಬಳಿಕ ಚಂಪಿಕೆ ಸುಮತಿಗಳ ನಾ ಕುಶಲವರಸಹಿತ | ಕಳುಹಿಕೊಟ್ಟನು ನೀತಿ ವಾಕ್ಯಂ | ಗಳನು ತಿಳಿಸುತ ಮೈದಡವಿ ಕಂ ಗಳಳು ಕಂಬನಿವಿಡಿದು ನೋಡುತ ಪಥದೆ ೪ಡಿಗಡಿಗೆ || ೪೩ | ಸತಿಸಹೋದರರೊಡನೆ ರಘುಭೂ | ಪತಿ ಕುಶಲವ ರುಗಳ ನವರವರ | ಸತಿಗಳ ಸಹಿತ ದಿವ್ಯರಥದೊಳು ಕುಳ್ಳಿರಿಸಿಕೊ೦ ಡು || ಅತಿವಿಭವದಿಂದಾ ನೃಪನನೊಲಿ | ಸುತ ಭರದೊಳ್ಳತಂದನಾ ಜ ನ 1 ತತಿಯಮಧ್ಯದೊಳಂದಯೋಧ್ಯಾಪರಿಗೆ ಶೀಘ್ರದಲಿ | ೪೪ | ಇರ ಲಿರಲು ಬಳಕೊಂದುದಿನ ರಘು | ವರನು ಬಂದನು ಕುಂಭಸಂಭವ ನುರುತರದ ಪುಣ್ಯಾಶ್ರಮಕೆ ಭೂನಂದನೆಯುಸಹಿತ 11 ಅರಿದಗಸಮ.