ನಲವತ್ತೆರಡನೆಯ ಅಧ್ಯಾಯ. 291 ನೀಂದ್ರನತ್ಯಾ | ದರದೊಳಾ ರಘುಭೂವರನ ನುಪ | ಚರಿನಿ ಕುಳ್ಳರಿಸಿ ದನು ಮನ್ನಿ ಸುತುಚಿತ ಪೀಠದಲಿ || ೪೫ !! ಮುನಿಕುಲೋತ್ತಮನೊ ಡನೆ ತನ್ನೆ ಲೆ | ವನೆಯೊಳುನ್ನತ ಭಕ್ತಿಯಿಂದೆಹ | ರನಮಡದಿಯೆನಿಸ ನೃ ಪೂರ್ಣೆಯನೊಲಿದು ಜಾನಿಸಲು \ ಮನಮೊಲಿದು ದಾಕ್ಷಾಯಿಣಿಯ ಗ | ಸೈನಿದಿರೊಳು ನಿಂದಿತ್ತು ಮಾಯಸ | ವ ನಿರಿಸಿದ ಬಟ್ಟಲನು ಕೂಡೆ ಯದೃಶೃಳೆನಿಸಿದಳು 11 ೪೬ | ಬಳಿಕ ಲೋಪಾಮುದ್ರಸಂತ ಸ | ದಳದು ಪಾತ್ರೆಯೊಳಿದ್ದ ಪಲತೆರ | ಗಳ ನಿಸಿದ ಶಾಲ್ಕನ್ನ ಭಕಂಗ ೪ನು ಕೈಕೊಂಡು 11 ನೆಲದಣಗಿ ಗಾಗಿಸುತ ಮುದವನ | ಖಳ ಮು ನೀಂದರ ಸಹಿತ ಭಾಸ್ಕರ | ಕುಲತಿಲಕನಿಗೆ ಬಡಿಸಿ ಭೋಜನ ಮಾಡಿಸಿ ದಳಂದು 11 ೪೭ || ಮುನಿಯಗಸ್ಟ್‌ನ ನಂತರದೊಳಾ 1 ಮನುಕುಲೋ ತಮ ರಾಘವನು ಮೊದ 1 ಲೆನಿಸಿದ ಸಮಸ್ತ ಮುನಿಸಂದೇಹವನು ಮನ್ನಿ ಸುತ || ವಿನುತ ಚಂದನ ಪುಪ್ಪ ವೀಳೆಯು 1 ಘನಸುವಸ್ತ್ರಂಗ ೪ನು ಕೊಟ್ಟತಿ : ವಿನಯ ವಚನಗಳಿಂದೆ ತೃಪ್ತಿ ಪಡಿಸಿದ ನಡಿಗಡಿಗೆ 4 ೪v | ಕರುಣದಿಂದೀಕಿಸುತ ತಾಪಸ | ವರನು ಕೊಟ್ಟನು ರಾಘವೇಂ ದ್ರನಿ | ಗುರೆ ವಿರಾಜಿಸ ರತ್ನ ನಿಶ್ಮಿತ ಕಂಕಣಂಗಳನು || ಧರಣಿಜಾತೆ ಗೆ ಕೊಟ್ಟನಾವುನಿ ವರನು ಥಳಥಳಿಸುತ್ತ ಕಂಗೊಳಿ 1 ಸೆರಡು ದಿವ್ಯ ಸುಕುಂಡಲಂಗಳ ನೊಲಿದು ಮನ್ನಿ ಸುತ |l ೪- || ಮುನಿಕುಲೋತ್ರ ಮನೆನಿಸಗಸನ । ಮನವನೊಪ್ಪಿಸುತೊಡನೆ ರಘುನಂ 1 ದನನು ಬಂದನು ದಂಡಕಾವನ ಕವನಿಸುತೆ ಸಹಿತ || ವನದ ಮಧ್ಯದೊಳ್ಳಿತರು ತತ : ೩ನಿಯಳಿಗೆ ನಲವಿಂದೆ ತೋರಿಸಿ 1 ದನುಪಲವುಬಗೆಯಾ ವಿನೋ ದಂಗಳನು ಮುಂದುಗಡೆ | ೫೦ | ಬರುತ ಕಂಡನು ಕೂಡೆಪಂಟಾ | ಪೈರಸೆನಿಪ ಪೆಸರಿಂದೆಸೆವ ಪು ವರಿಣಿಯೊಂದನು ರಾಘವೇಶ್ವರನಾ ವನದನಡುವೆ !! ಮೆರೆವ ಕಾಸರದ ದಡದೊಳ ಲ್ಲರ ಸಹಿತ ತಾಂ ರಾ ತಿ) ವನಿಸು | 'ರನಿಯೊಡನೆ ಮಲಗಿದನುತ್ತಮವೆನಿಪ ಮಂಚದಲಿ | ೫೦ | ಮಲಗಿಕೊಂಡೀಕ್ಷಿಸಿದ ನಾ ಮನು | ಕುಲತಿಲಕ ನಪ್ಪರಸರೆಂ ಬಾ | ಲಲನೆಯರ ಘನನ್ನತ್ಯವನತಿ ವಿನೋದವನುತಾಳು || ಪಲವುಬಗೆ ಯಿಂಗೆಸವ ರಾಗಂ 1 ಗಳನು ಕೇಳಿದ ನಲ್ಲಿ ಸಂತಸ | ದಳೆದು ಜಾನಕಿ ಸಹಿತ ಘನಲೀಲಾವಿನೋದದಲಿ !! ೫೦ | ವರಮುನೀಂದ್ರನ ಕರುಣೆ ಯಿಂದ | ಪೈರ ಸರಾಸತ್ವಂಗತಿಯನಾ | ದರಿಸಿ ಕೇಳುತ ವಿಸ್ಕ ಯುವ ನಾಂತಾ ರಘೋತ್ತಮನು || ಪರಮಕರುಣಾತಿಶಯದಿಂದುಪ | ಚರಿಸುತನ
ಪುಟ:ಸೀತಾ ಚರಿತ್ರೆ.djvu/೩೧೨
ಗೋಚರ