ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

299 ಸೀತಾ ಚರಿತ್ರೆ. ರೆಲ್ಲರ ನಯೋಧ : ಪ್ರರವರಕೆ ಕರೆತಂದನಾಧರನೇಸುತೆಯಕಡೆ | ೫೩ || ಪತಿಗೆ ಸಂತೋಷವನೆಸಗುತಾ | ಕ್ರಿತಿಸುತೆ ಮಹಾವಿಭವದಿಂದೆ ಸ | ತತ ವಧಿಕಸಾಬ್ದಗಳ ನಡಿಗಡಿಗನುಭವಿಸುತಂದು |ವಿತತ ವಿಭವಂ ಗಳನು ನೆರೆನೊ | ಡುತ ವಸಿಸುತಿದ್ದಳು ನಿರಂತರ ! ಹಿತದೊ೪ಾನಂದ ವಡಿಸುತಖಿಳ ಜನರನುಪಚರಿಸಿ li ೫೪ ! ಇಂತು ನಲವತ್ತೊಂದನೆಯ ಅಧ್ಯಾಯ ಸಂಪೂರ್ಣವು. ಪದ್ಬಗಳು .೩೧೩. ನಲವತ್ತೆರಡನೆಯ ಅಧ್ಯಾಯ ಸೂಚನೆ | ಬಂದ ದುರ್ವಾಸಮುನಿಯಂ ನಲ | ವಿಂದುಪಚರಿಸಿ ವಿರಹತಾಪದೊ | ೪ಂದು ತಪಿಸುತ ಮತ್ತೆ ಬಂದಳು ಅಂಕಗವನಿಜೆಯು | ಹರುಷದಿಂದಿಂತಿರಲು ಕಾಲಾಂ | ತರದೊಳೊಂದಾನೊಂದುದಿನ ಲಘು | ವರ ನರಮನೆಯ ಮುಂದುಗಡೆ ದುರ್ವಾಸಮುನಿವರನು || ಭರದೆ ಬಂದನು ತನ್ನ ನೊಲಿದುಪ ಚರಿಸಿ ಸಂತುವಡಿಸುತ್ತೆ | ತರುತಲಿರ್ಸರವತ್ತು ಸಾವಿರ ತಿಪ್ಪರೊಡಗೂಡಿ | ೧ । ಬಾಗಿಲೊಳು ನಿಂದಾ ಮುನಿಸನಂ 1 ಬೇಗನೆ ಚರರು ಕಂಡು ಬಂದಾ | ರಾಘವೇಂದ್ರನ ಪದಕೆರಗಿ ಬಿನ್ನೈಸಲತಿಭರದೆ ॥ ಆಗಲಾ ಮುನಿಪಾಲನೆಡೆಗೆ ಸ | ರಾಗ ದಿಂದೈತಂದೆರಗಿ ಬಲು | ಬೇಗನೆ ರಘೋದಹನು ಕರೆತಂದನರಮನೆಯೊ ಳಗೆ il o | ಸಮುಚಿತಾಸನದಲ್ಲಿ ಕೂಡಿಸಿ | ನಮಿಸಿದುರ್ವಾಸಮುನಿಪ ನ ಪದ | ಕಮಲ ಯುಗಕಂದರ್ಥ್ಯ ಪಾದ್ಯಾಚವನಗಳನಿತ್ತು | ದ್ವು ಮಣಿಕುಲತಿಲಕನತಿ ಭಯೋ | ಳಮಲ ವಚನಗಳಿ೦ದುಪಚರಿಸಿ | ವಿಮಲಮನದಿಂದಾದರಿಸಿದನು ಮುನಿಕುಲೋತವನ | ೩ || ಪರಸಿ ಮಂತ್ರಾಕ್ಷತೆಯನಿತ್ತತಿ | ಕರುಣೆಯಿಂದೀಕಿಸುತ ರಘುಭೂ | ವರನಿಗಂ ದಿಂತೆಂದು ನುಡಿದನು ಕೇಳು ರಾಘವನೆ | ಧರಣಿಯೊಳು ನಾನೋಂ ದುಸಾವಿರ | ವರುಷದಿಂದಾಚರಿಸಿ ದತಿದು | ಪರಮೆನಿಸದುಪವಾಸದ ವುತಪೂರಿಯಾಗಿಹುದು ||೪ !! ನನಗೆ ಹಸಿವಾಗುತಿದೆ ರಘ ೨ನಂ | ದನನೆ