ಪುಟ:ಸೀತಾ ಚರಿತ್ರೆ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತ ಚರಿತ್ರೆ ಬಮಜರು | ತರತರದ ಸನ್ಮಾನಗಳ ನಾಂ 1 ತವನಿಪತಿಗಳು ಬ ಕುಳದ | ನರರು ತಾವೈದಿದರು ಬಗೆಬಗೆಯುಡಿಗೆ ತೊಡಿಗೆಗಳ | ೨೨ | ಈಪರಿಯೋ೪ಾ ಘನಸವನವನು / ತಾಪಸರನುಜ್ಞೆಯೊಳಗಿನಿಸುಂ | ಲೋ ಪವಿಲ್ಲದತರದೊಳೆಲ್ಲರ ಕಣ್ಣನಂದನೆಯೆ i ಭೂಪನೆಸಗಿ ಭವನಕೆಬಂದ ನು | ಭಾಷೆನೆ ಧನಕನಕ ವಸನಗಳ | ತಾಪದೆದುಕೊಡುತಂದು ಮನ್ನಿಸಿ ಕಳುಹುತವರುಗಳ | ೦೩ !! ಮುನಿಪತಿಗಳಾಶೀರ್ವದಿಸತಾ ! ಜನಕ ಭೂಪತಿಯನು ತೆರಳಿದರು | ಘನತಪೋವನಗಳಿಗೆ ತಮ್ಮಯಶಿಷ್ಕರೂಡ ವೆರು | ಜನಸತಿ ನಿಜಭವನದೆ,೪ಾ ಸುತೆ | ಯನು ಸಲಹಿದನು ಸತಿ ಸುಮೇಧೆಯೊ | ಡನೆವಿವಿಧ ರಾಜೋಪಚಾರಗಳಿಂದೆ ಮುದ್ದಿಸುತ | cಳ | ಸುತರನಾನದ ಜನಕಭೂವರ | ನಶಿಮುದದೊಳಾ ಸೀತೆಯನು ನಿಜ | ಸುಗಧಿಕಳೆಂದೆಣಿಸಿ ಪಾಲಿಸಿದನು ಮಡದಿಸಹಿತ || ಅತಿಮುದದೊಳಾ ಕೋಮಲೆಗೆ ಸಕ | ಅಡಿಗೆಯುಡಿಗೆಗಳ ಸಿರಿಸುತನ | ಳ ತನುವಿನ ಸೋಂಕಿಂದೆ ಪಡೆದರು ಸಂತಸವನವರು | || ಕರಕಮದಿಂದಾಯ ಣಗಿ ನಿಜ | ಚರಣಕಮಲವನು ಸಲೆಪಿಡಿಯುತ | ದರಮೊದಲಿನಾ ಬೆರ ಇವದನ ಕಮಲದೊ೪ರಿಸುತ | ತೆರೆದು ವಚು_ತ ಕಣ್ಣಲರ್ಗಳ | ನರಸನಿಗುವಾತನ ಸತಿಗುಮನ | ವರತಶಾನೆಸಗಿವಳು ಸಂತಸವನ್ನು ಪಲತೆರದೆ | _ck | ದಿನದಿನದೊಳಾ ಕೊವುಲೆಗೆ ಜನ | ಕನರಹಿಸುವೆ ಧೆಘನಸಂತಸ | ವನುತಳೆದು ಸುಪಗೆಯತ್ವ ಅವನಿರಿಸಿ ತಲೆಯಲ್ಲಿ || ವನ ಜನೇತ್ರೆಯರೊಡನೆ ಬಿಸುನೀ / ರಿನೊಳು ವಜ್ಞನವೆಸಗಿ ದೊರಸುತ | ತನುವತಿಲಕವನಿಟ್ಟು ಮಲಗಿಸುತಿಹಳು ತೊಟ್ಟಿಲಲಿ | c೭| ಆದಿಲಕ್ಷ್ಮಿ ಯು ತಾನೆನಿಸಿದಾ | ಮೇದಿನೀಸುತೆ ಲೋಕಶಿಶುಗಳ | ಮಾದರಿಯೊಳು ಸಕಲತರತರದ ಬಾಲಲೀಲೆಗಳ | ಸಾದರದೊಳಸಗಿ ನಗಿಸುತ ಬೇ | ಕಾ ದುದನು ತಾನೀವಳೆಂಬವೊ | ಲಾಧರಣಿಪನ ರಾಜಮಂದಿರದೊಳು ಬೆಳ ದಳಿ೦ತು | ೨v | ನೆರೆಹೊರೆಯ ಭವನಗಳ ಸತಿಯರು | ನರಪತಿಯ ಮನೆಗೈದಿಕಾಗತ | ಕರಗಳಿಂದಾಯಣುಗಿಯನು ತಾವೆತ್ತಿಕೌಂಕುಳ ಳು | ಆರಿಸಿಮುದ್ದಿನಿ ಯವಳ ಸೊಬಗನು | ನೆರೆವಿಲೋಕಿಸಿ ಮನದಣಿ ಯಭೂ | ವರನ ರಾಣಿಯಹೊಗಳಪೋಪರು ತಮ್ಮ ಮನೆಗಳಿಗೆ | cf || ಚಂದಿರನನುರಪಳವ ವದನದ | ಕುಂದಕುಟ್ಟ ಗಳನು ಸಿಕ್ಕರಿ / ನಂ