ಪುಟ:ಸೀತಾ ಚರಿತ್ರೆ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. 1 1 ಮೂರನೆಯ ಅಧ್ಯಾಯವು. ದಬೆವೆರೆನ ರರನಪಚ್ಚಿಯ ಕಮಲದಂದವನು | ಕಂದಿದ ನಯನಗಳ ಮದತರ | ದಿಂ 'ರುತಿಸ ಕರಚರಣಗಳ | ನಂದುಪಡೆವಾ ಧರಣಿಸುತೆ ತಾನೆಸೆದಳಡಿ ಗಡಿಗೆ || ೩೦ ! ಹಸುವಿನಾನೊರೆವಾಲ ನೃಪಸತಿ | ಮಿಸು ಸಚಿನ್ನದ ಬಟ್ಟಲೆ೪ರಿಸಿ ! ಪಸುಳೆಗತಿಸಂತಸದಿ ಕುಡಿಸುವಳನುದಿನಂ ಗಳಲಿ || ವಸುಧೆಯೊಳು ಸರ್ವೊತ್ತಮವೆನಿಪ | ವಸನಗಳನುಡಿಸುತ್ತ ಮೇಲಿನಿ | ಸ ಸಕಲಾರಂಗಳನಿರಿಸಿ ನಿಂಗರಿಸುತಿಹಳು | ೩೧ | ಹೊತ್ತು ಹೊತ್ತಿಗೆ ಹಾಲನೀಯುತ | ಮತ್ತೆ ಚಿನ್ನದ ತೊಟ್ಟಿಲೊಳು ತಾ | ನುಮದ ಹಾಡಿನೊಳು ಮಲಗಿಸುವಳು ಮಹಿಸುತೆಯು || ಬಿತ್ತರದ ಜೋಗುಳವ ಪಾಡುವ : ೪ುತ್ತಮ ಸ್ವರದಿಂದೆ ಪತಿಕೆ | ಗಿಣಗಿಯನು ನೆಳ್ಳಳಾಕೆಯ ಬಾಲಲೀಲೆಗಳ | ೩ ೧ || ವನಜ ನಾ ನ ಕರು ಯಾಂದಿ: | ವನ ಪನೇತ್ರೆ, ನಮಗೆ ಲಭಿಸಿದಳ | ವನಿಯೊ ಆಮ್ರದ ಛ ಈ ರ್ಕೆನೆಯುಂಟೆ ನ ತಾನಿವಹದಲಿ ॥ ವನಜನೇತ್ರನ ಸತಿಯೆನಿಸು ನೀ | ವನಜನದನೆಯ ಸೇವೆಯಿಂದಾ ! ಘನಸುಗತಿಸಂ ಜಸಿಪುದೆನಗೆಂದನು ಸತಿಗೆ ಜನಕ ! ೩೩ || ಒಮ್ಮೆ ತನ್ನೊಳು ತಾನೆ ನಗುವಳು | ಒಮ್ಮೆ ನಗಿಸುವಳೆಲ್ಲರನು ಮ | ತ್ತೊಮ್ಮೆ ತನ್ನ ಯ ಬಾಲಲೀಲೆಗಳಿಂದ ಸಕಲರಿಗೆ 11 ಸಮ್ಮುದವನೀವಳು ಲಕುಮಿಯೆನೆ || ನಮ್ಮ ಕವತಾನೆಸಗುವಳು ಸಲೆ | ಚಿಮ್ಮುವಳಣಗಿಗೇರ ಕಾಂತಿ ಯುನೆಲ್ಲತಾಣದೆ ೧ಳು | ೩೪ | ಪುರದನಾರಿಯ ರಾಕುವರಿಯನು | ಕರೆದುತಂದು ನಿಜಭವನಗ ಗೆ { ತೊರೆದು ತಮ್ಮ ಯು ಸುತರಹಾಲನು ಕುಡಿಸಿ ಹ ತಿದೊಳಗೆ | ಬ್ರರಿಸಿ ತಿಲಕವ ಕಾಡಿಗೆಯನಾ | ಕರಗಳಿ೦ ತಿದ್ದಿ ಜಡೆ ಹಾಕುತ | ಅರಿಸಿ ಪುಸ್ಮಂಗಳ ನಲಂಕರಿಪರು ವಸನಗಳಲಿ | ೩೫ | ಪತಿಗಳಿಗೆ ತೆರಿಪರು ಧರಣಿ | ಸುತೆಯನಾಮಾನಿನಿಯ ರೀವರು | ಹಿತದೆ ಳವರಲಿ ನೆಡುವರ ವಳ ದೇಹಕಾಂತಿಯನು || ನುತಿಸುವರು ಶಾವಾದಿಲಕ್ಷ್ಮಿಯೆ | ನು ತುರೆಸಂತಸವನು ಪಡೆವರು ಸ | ತತವು ಮುದ್ದಿಸಿಲಾಲಿಸಿ ನಗಿಸಿ ನುಡಿನಿನಡೆಯಿಸುತ || ೩೬ | ಇರಲು ಏಳನೆ ತಿಂಗಳಲಿ ಭೂ | ವರನು ಶುಭವಾಸರಗೋಳ ಇುಗಿ ಗೆ | ವರವಿಭವದಿಂದೆಸಗಿದನು ಪದೆದನ್ನ ಪ್ರಾಶನವ || ಧರಣಿ ಸುರರಾದಿ ಯಹ ಸಕಲಜ ನರಿಗೆ ವರಭೋಜನವನಾಗಿಸಿ | ತರತರದೊಳಿತನು