ಪುಟ:ಸೀತಾ ಚರಿತ್ರೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Aತು ಚರಿತ್ರೆ. 15, ಚಿತವರಿತು ದಿವ್ಯ ವಸನಗಳ ! ೩೭ : ಇ೦ತು ಕಳೆಯಲು ಕೆಲವ್ರದಿನ ಸಮು | ನಂತರದೊಳಾ ಭೂವರನ ಸತಿ | ಕಂತು ಸತಿಸಮರೂಪೆ ತ೦ಗ ಗರ್ಭವನು ತಾಳಿದಳು || ಅಂತವಿಲ್ಲದ ತೆರದೊಳು ಬಳಿಕ 1 ಸಂಸ ವ ನೈದಿದನವನಿಪತಿ | ಸುತಸವನೈದಿದರು ಪಟ್ಟಣದಖಿಳ ಮಾನವರು | ೩v 1 ಜನಕ ನರಸಿಸುಮೆರೆಧರಿಸುತ | ತನುವಿನೊಳು ಗರ್ಭವತಿ ಪಡೆದಳು | ದಿನದಿನದೊಳ ತೃಧಿಕ ವಿಭವವನಾಜನಕನಿಂದ |i ವನಿತೆ ತಾಂ ಕಳದು ನವಮಾಸಗ | ೪ನು ಒ೨:ಕ ಶುಭವಾಸರದೆ ಶಿಶು | ಎನು ಪಡೆದಳನವಗ್ರಹುಗಳು ತೋರುತಿರೆ ಶುಭವ | ರ್& | ವಸುಮತಿ:ರನು ಜಾತಕರವ | ನೆಸಗುತ ಶತಾನಂದ ಮುನಿಯಂ | ಸಸುಳಗಿಟ್ಟನು ಸೆಸರನಕ್ಕಿಳೆಯೆನುತ ಕುರ್ಷದಲಿ | ಎಸಗಿದನಧಿಕ ದಾನಗಳನು ಜ | ನಸಮುದಾಯಕೆ ಘೋವ ನಾ | ಗಿಸುತ ತಾನಿತ್ತನು ಸಕಲರಿಗೆ ದಿವ ವಸಗಳ |! ೪೦ | ಹಿಡಿದು ಕೈವೆರನಡೆ ಕಲಿತಳು ) ನುಡಿದನು ಡಿಗೆ ನುಡಿ ಕಲಿತಳು | ಪಡೆದಳಾ ಜನ ಲಸಿಂದುರೆರಾಜ ಜೋಗಗ ಳ | ಪೊಡವಿಯಾತ್ಮಜೆ ಸೀತೆವುದದಿ | ದಡಿಗಡಿಗೆ ತಾ ತಿದಳು ಗುರುಗ | ಳೆಡೆಯೊಳಾದರದಿ ದಖಿಳ ನೀತಿಗಳನು ಮನದಲಿ \ ೪೧ | ಪತರದರಾಜೋಪಚಾರಗ | ಳಲಿ ಪೊರೆದನಾಕನಕ ಭೂವರ | ನಿಳೆ ಯುಗಿಯನು ಸೀತೆತಾನಾಜನನಿ ಜನಕರನು || ಒಲಿತ ವಚನಗಳಿಂದೆ ತೋಪಿಸು | ತ ಅನುದಿನದೊಳು ತಾನು ತೊರುತ | ಖಿಳ ವಿನೋದ ಗಳನು ಬೆಳದಳಾರಾಜ ಭವನದಲಿ | ೪.. || ಉದಯಕಾಲದೊಳೆದ್ದು ಸೀತೆ ಮ | ನದೊಳು ಜಾನಿಸಿ ದೇವರನುಟ | ಕುದಯಿಸುವವನು ಮೈಗೆ ಕೈ ಮುಗಿದು ಜನನಿ ಜನಕರ || ಪದಗಳಿಗೆರಗಿ ಮನವ ನೆಸ | ಗಿನಬಳಿಕ ತಾನುಡುವಳವಲತ | ರ ಧವಳವಸನಗಳನು ತಪ್ಪದೆ ದಿನ ದಿನಂಗಳಲಿ | ೪೩ | ಸೀತೆ ಭೂವರನಂಕದೊಳು ಸಂ | ಪ್ರೀತಿಯಿಂ ತಾಂ ಕುಳಿತು ಕೇಳುವ | ೪ಾತನುಪದೆದು ಹೇಳುವ ವಿವಿಧ ನೀತಿ ವಾಹಗಳ | ವಾತೆಯ ಲಲಿತವಚನಗಳ ನಾ ! ಭೂತಳಾತ್ಮಜೆ ಕೇ ೪ು ಬಳಕಲಿ | ತಾತೆರಳುವಳು ಸಖಿಯರೊಡನಾಡಲ್ಕವರಮನೆಗೆ || 88 | ಬಾಲೆಯರೊಡನೆ ಮೇದಿನಿಸುತೆ | ಬಾಲಕೇಳಿಗಳ ನೆಸಗಿಬಳಿಕ || ಕಾಲವನರಿತು ರಾಜಭವನಕೆ ತಾನು ನಡೆತಂದು | ಲೀಲೆಯಿಂದಲೆ