ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3265 ಸಿತಾ ಚರಿತ್ರೆ ಹಿದಳಾಶೀರ್ವದಿಸುತ್ತಾ ಅವನ | ೫ # ಮತ್ತೆ ಚಿಂತಾಮಣಿಯ ರತ್ನವ | ನಿತ್ಯನುಕುರಂಗಾ ರಘಗೃಹ | ಸುತ್ತಮವೆನಿಪ ಕಲ್ಪ ವೃಕ್ಷ ಸುಪಾರಿ ಜಾತಗಳ | ಇತ್ತು ಕಳುಹಿದ ನಿಂದುನಿಗೆನಲಿ | ಮತ್ತವರ ಪುಸ್ಮಕವಿ ಮಾನವ ನಿತ್ತು ಕಳುಹಿದನಾ ಕುಬೇರನಿಗತಿವಿನೋದದಲಿ | ೬ | ನೀವು ನಿಮ್ಮಯಪತಿಗಳ ಸಹಿತ 1 ಸಾವಕಾಶವನಾಗಿಸದೆ ಪರಿ | ಭಾವಿಸುತ್ತಲೆ ನಾಳೆಯದಿನವೆ ಸಹಗಮನಗೈದು 8 ದೇವಪುರಿಗೈತಹುದೆನುತ ರಘು | ಭೂವರನುಪೇಳಿದನು ಬಹುಕರು | ಸಾವಲೋಕನದಿಂದೆ ನಾದಿನಿಯರಿಗೆ ತಾನಿರದೆ 1 ೭ \\ ಸಾದರದೊಳು ಹಿತೋಪದೇಶವ | ಗೈದು ಕಳುಹಿಸಿ ಕೊಟ್ಟನು ಮನೆಗೆ ಮೋದದಿಂಶೃತಕೀರ್ತಿ ಮಾಂಡವಿ ಯಕ್ಕಿಳಯ ರುಗಳ | ಮೇದಿನೀಸುತೆಸಹಿತ ರಾಘವ | ನಾದಿನದ ರಾತ್ರಿಯನುಕಳದ ನು ವೇದವನುಸರಿಸುತ್ತ ಚಿನ್ನ ದಮಂಚದೊಳು ಮಲಗಿ | v | ಮರುದಿನ ಮಡದಿಯೊಡನೆ ರಘುಭೂ ! ವರನು ತಾನೇಳುತಜಮೀಾಥನ | ಕರೆದುವೈಕುಂಠಕ್ಕೆ ಪೋಗುವೆನೀದಿನವೆ ನಾನು ! ಭರದೊಗಲೆಕಳು ಹು ಕುಶನೆಡೆ | ಗಿರುವ ಜಡವಸ್ತುಗಳನೆಲ್ಲವ | ಬರಲಿ ಕರವಸ್ತುಗಳ ವೆಲ್ಲವು ನನ್ನ ಜೊತೆಯೊಳಗೆ ! ೯ ! ನೀನು ಕುಶನಸವಿಾಪಕೈದಿ ನಿ || ದಾನಿಸದಖಿಳ ಸಂಗತಿಗಳನು | ಸಾನುನಯದಿಂದಲುಹು ಮುಂದೆನಗಾಗಿ ಕುಶನೊಲಿದು # ಕ್ಷೇಣಿತಲದೊಳು ವಿಪ್ರರಿಗೆಬಹು | ದಾನಗಳನೀರು 3 ಘನಸು | ವಾನದಿಂದಾಗಿಸುವ ನುತ್ತರಕರ್ಮಗಳನೆಲ್ಲ || ೧೦ | ಎಂದುಹೇಳುತ್ತವನ ನಾರಘು • ನಂದನನು ಬೀಳ್ಕೊಟ್ಟು ಸಂತಸ | ದಿಂದೆ ಗಂಗಾಮಂಗಳ ಸ್ನಾನವನುತಾನೆಸಗಿ | ಚಂದದಿಂದಲೆ ನಿತ್ಸಕ ರ್ಮವ | ನಂದೆಸಗಿ ವೈಶ್ವಾನರನಿಗಾ: ನಂದವನು ತಾಳ್ತನಾಹುತಿಗಳ ನುಬಹುವಾಗಿ || ೧೧ 1 ವಿನುತ ಗಂಗಾನದಿಯ ತೀರದೊ | ೪ನಕುಲೋ ತಮನಖಿಳ ದಾನಗ ಳನೆಸಗುತ್ತ ಯಥಾವಿಧಿಯೊಳFಧಿಕ ಭಕ್ತಿಯು ಅ |! ಘನಮಹಾ ಪ್ರಸಾನಿಕವ ಬೇ | ಗನೊಡರಿಸಿ ವೈಕುಂಠಕೆಕಳು ಹಿ | ದನತಿಶೀಘ್ರದೊಳಗಿ ಯುನು ವಿಸ್ಮಯವನಾಗಿಸುತ || ೧೦ | ಆಗ ಮರ್ತೀಭವಿಸಿ ಹೊರಟಿತು { ರಾಘವನಕೈಯಿಂದೆ ಪದ್ಮವು | ಬೇಗನೆ ವಿರಾಜಿಸುತ ವೈಕುಂಠಕತಿತೇಜದಲಿ || ರಾಗರಸದಿಂದಖಿಳ ವೇದಗ : ೪ಾ ಗವೈಕುಂಠಕ್ಕೆ ತೆರಳಿದ 1 ವಾಗಸದದಾರಿಯೊಳು ತಾವ್ರ ತೃಹೃರೂಪದಲಿ H ೧೨ ॥ ಭರದೊಳಂದಾ ಪ್ರಣವರೂಪಿನೊ | ೪ರದೆಬಂದುದು ರಾಮನ ಮುಖವ ತೋರದುಗಾಯತ್ರಿ ಮಹಾದೇವತೆಯು ಹೊರಗಡೆಗೆ ಹೋ