ಪುಟ:ಸೀತಾ ಚರಿತ್ರೆ.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲವತ್ತೆಂಟನೆಯ ಅಧ್ಯಾಯ 331 ಇಲ್ಲವನುಹರಿಸಿ | ೪v !! ಆಯುರಾರೋಗ್ಯ ಧನಧಾನ್ಯಸ | ಹಾಯ ಸತಿಸುತ ಬಂಧುಮಿತ್ರ ನಿ | ಕಾಯ ಕನಕಾಭರಣ ಪಶುವಸನಾದಿಗಳ ನೆಲ್ಲ 11 ಶ್ರೀಯರಸನೊಲಿದಿತ್ತು ಸಂತತ 1 ಕಾಯುವನಧಿಕ ಭಕ್ತಿಭರ ದಿ೦ | ದಿಯವನಿಜಕಥೆಯ ನೋದುವ ಮನುಜರೆಲ್ಲರಿಗೆ 11 ರ್8 || ನಿರುತವಿಾಕಥೆಯು ನೊಲಿದಾಲಿಸು 1 ವರಿಗೆ ಹೇಳಿಸುವರಿಗೆ ಓದುವ | ವರಿಗೆ ಓದಿಸುವರಿಗೆ ಪರಮಾದರದೆ ಬರೆವರಿಗೆ 11 ಗರುಡವಾಹನ ನೀವ ನತ್ಥಾ 1 ದರದೊಳಾ ಜನರಘಗಳಲ್ಲವ | ಪರಿಹರಿಸಿ ಕಲ್ಪಾಂತವರೆಗಾ ಸ್ಪರ್ಗಸ್ತಾವನು ... || ೫೦ || ಇಂತು ನಲವತ್ತೆಂಟನೆಯ ಅಧ್ಯಾಯ ಸಂಪೂರ್ಣವು ಪದ್ಭಗಳು -c೬೦೦. >>< • •, ನೀತಾಚರಿತ್ರೆ ಸಂಪೂರ್ಣವು {. ಮಂಗಳಾನಿ ಭವಂತು ಕಂದ | ವರ ರಾಬಟ್ಟಣ೯ ಪೇಟೆಯೋ | ೪ರುವಾಂಗೊ ಕನ್ನಡದ ಸುವಿದ್ಯಾಲಯದೊಳ್ || ಮೆರೆವಧ್ಯಾಪಕನೊರ್ವo | ವಿರಚಿಸಿದಂ ಮುದದೊಳಣ್ಣಯಾಖ್ಯಾತನಿದಂ | (

4 # / , , , , , , , , , , , , v /vvv \ \ The Towtt Press Bangalore City-1914.