ಐದನೆಯ ಅಧ್ಯಾಯವು. 25 ಈಗಿಸ ರಾಮ ಲಕ್ಷಣ | ರೆನಿಸುವರುನೀ ನಿವರ ವೃತ್ತಾಂತವನು ಕೇಳೆಂದ 11 ” || ನಾನುವಾಡುವ ಮಖಕವಿಘ್ನವ ! ನಾನಿಸುತ್ತಿರೆ ಬಂದಡಿಗಡಿಗೆ | ವಾನವರಹ ಸುಬಾಹುಮಾರೀಚಾದಿಘಾತುಕರು || ದೀನತೆಯನೈದಿ ಮನ ನೋಂದು ನಿ ದಾನಿಸದೆ ದಶರಥನ ಯಾಚಿಸಿ ನಾನಿವರನೊಡಗೊಂಡು ಬಂ ದೆನು ಯಾಗ ರಕ್ಷಣೆಗೆ || ೧೦ | ಬರುವದಾರಿಯೊಬ್ಬ ಕುಮಾರರಿ | ಗರುಹಿ ದೆ ಬಲಾತಿ ಬಲಗಳ ನಿಸು | ವೆರಡುವಿದ್ಯೆಗಳನು ಸಕಲ ಮಂತ್ರಾಸ್ತ್ರಗಳ ಪರಿಯು " ತರಿದು ತಾಟಕಿಯನುಸುಬಾಹುವ ನಿರಿದು ಮಾರೀಚನನು ದಕ್ಷಿ ಣ ! ಶರಧಿಗೈದಿಸಿ ನನ್ನ ಯಾಗವ ಪೊರೆದನೀ ರಾಮ ' ೧೧ || ತದುಪರಿಯೋ ೪೩ ೦ದೆ ಗಂಗಾ ನದಿಯ ವಿಸ್ತಾರವನು ಕೇಳಿ ಮು | ದದೊಳು ತಾನೀ ಸಿ ವಿಶಾಲಾನಗರಿಯನು ಬಳಕ ! ಉದಿಸಿವಾನಂದದೊಳು ಮುನಿವ೦ | ದ ದೊಡನೆ ಮಿಥಿಲೆಗೆ ತರುತ ವಾ | ಗದೆಳಹಳ್ಳೆಯ ಶಾಪವನ ಪರಿಹರಿಸಿದನು ರಾಮ | ೧೦ | ಗೌತಮನು ನಿಜಸತಿಸಹಿತ ತಾ ! ನೀ ತನನು ಹರಿಯೆಂದು ಬಗೆದತಿ | ಪ್ರೀತಿಯಿಂದರ್ಚಿಸಿದ ವೇದವಿಹಿತ ವಿಧಾನದಲಿ | ಆತನಾ ಸತಿಸಹಿತಲೈದಿದ | ನಾತುಹಿನಗಿರಿಗೀತಚಾಪವ | ನೀತನಿಗೆ ತೋರಿಸಲು ಬಂದೆನು ನಿನ್ನ ಬಳಿಗೆಂದ || ೧೩ | ಮುನಿಕತಾ ನಂದನನೊಡನೆ ರಾ ! ಮನ ಚರಿತ್ರಂಗಳನು ಕೇಳುತ | ಮನದೊಳ ಘ್ನರಿವಡೆದು ಮಾತೆಯ ಶಾಪ ಭಂಗವನು | ಜನಸಮೂಹದೊಳಾ ಲಿಸುತ ಜನ | ಕ ನಿದಿರೋಳು ರಾಮನಿಗೆ ಗಾಧಿಸು | ತನ ಮಹಿಮೆಗಳ ಪೇಳಿದನು ಸಂತಸದೆ ಮೊದಲಿಂದ | ೧೪ | ರಾಮfಳ್ಗಾಧಿಸುತ ನೀ | ಭೂಮಿಯನು ಪಾಲಿಸುತ ಸತ್ಯದೊ | ೪ಾ ಮುನಿವರವಸಿದ್ಧ ನಾಶವಕೊಂದುದಿವಸದಲಿ || ತಾವುದದೊಳ್ಳತರಲು ನೃಪನ 1 ಕೆ. ವವನು ಕೇಳಿ ನಾವುನಿ 1 ಪ್ರೇಮದೊಳು ತಾನರ್ಥ್ಯಪಾದ್ಯಾತ ಮನಗಳನಂದು || ೧೫ !! ಮನುಜಸತಿಗು ಧೇಯನಿಗುವಾ | ತನ ಸಕಲ ಸೈನ್ಯಕುಮೊಡನೆ ಭೋ | ಜನವ ನಾಗಿಸಬೇಕೆನುತ್ತೆ ವಸಿಷ್ಟ ನಾನೃಪನ || ಜನಿಸಿ ದಾನುದದೊಳಡಂಬಡಿ 1 ಸಿ ನಿಜನಂದಿನಿ ಧೆ ನುವನು ಕರೆ | ದು ನುಡಿದನು ಭೋಜನಪದಾರ್ಥಂಗಳ ನೊದಗಿಸಿ ನುತ || ೧೬ | ಮುನಿವಸಿವನನುಜ್ಞೆಯಿಂದಾ | ಜನಪತಿಯು ಸೈನ್ ಕೌದಗಿನಿತು | ವಿನುತ ಭಕ್ಷಸುಭೋಗಳನಾಲೇಹ್ ಚೋಪ್ರ ಗಳ | ಘನತರದ ಶಾಲ್ಯನ್ನ ರಾಶಿಗ | ೪ನು ವಿಮಪಾನೀಯಗಳ ನಾ ) ವನದ ಮಧ್ಯದೊಳೆಲ್ಲರಚ್ಛರಿವಡೆವ ರೀತಿಯಲಿ || ೧೬ || ಬಳಕ
ಪುಟ:ಸೀತಾ ಚರಿತ್ರೆ.djvu/೪೬
ಗೋಚರ