ಪುಟ:ಸೀತಾ ಚರಿತ್ರೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

29 ಸೀತಾ ಚರಿತ್ರೆ ತಪವನೆಸಗಿದನ | ಬಳದ ಪಂಚಾಗ್ನಿಗಳ ಮಧ್ಯದೆನಿಂದನವರತವು !! ಕಳದುದೀಪರಿ ಸಾಸಿರಬುದಂ | ಗಳೊಡನೆ ಶುನಕ್ಕೇಷನೀತನ ! ಬಳಿಗೆ ಬಂದಾಂಮಖಕೆ ಪಶುವೆನಿಸಿರ್ಸೆ ಸಲಹೆಂದ || ೩ಳ | ಕರುಣ ದಿಂದಿ ಗಾಧಿಸುತನಂ ! ದಿರಮನ್ನಿಸಿ ಬಾಲಕನಿಗೆಲಿ | ದೆರಡು ಮಂತ್ರಿಗಳ ನುಪದೇಶಿಸಿದನು ತಪೋವನದೆ || ಧರಣಿಯೊಳು ನಡೆವಂಬ ರೀವನ | ವರಮಬದ ರೂಪದೊಳು ಬಿಗಿಗೊಡ ! ನಿರದೆ ಯುಚ್ಛರಿಸಿ ದನು ದೇವೇ೦ದ ನು ಪೊರೆವನೆಂದ || ೩೫ || ಉತ್ತರದೆಸೆಗೆ ಪೋಗಿ ತಸವನು | ಮತ್ತೆ ತಾನೆಸಗಿದನು ಜಾನಿಸಿ | ಚಿತ್ತದಲಿ ತಾನೊಂದು ಸಾವಿರ ಯಬದಶಂಕರನ | ಬಿತ್ತರಿಸಿದೀತನ ತಪಕೆ ಮೇ 1 #ುತ ಬ ಹೈನು ಬಂದುಹೇಳಿದ 1 ನುತ್ತವದ ಬ್ರಾಹ್ಮಣನು ಮನ್ನಿವರನೆನಿಪೆ ನೀನೆಂದು ! ೩೬ & ಈತನೆಡೆಗೈತಂದು ರಂಭೆಯು | ಭೀತಿಯಿಂದೀ ಹಿಸಲೊಡನೆ ಮನ ( ಸೋತು ತಾನವಳೆಡೆನೆ ಭೋಗಿಸಿದ ನುಳಿದು ತಪವನು || ತಾತಿಳಿದು ತನ್ನ ಜ್ಞತೆಯ ನಿರ ( ದೀತಶಾಪವನಿತ್ತ ನವಳಿಗೆ | ಭೂತಲದೆಲೆಯಾಗ) ನೀನೆನುತರಿಕ ರೋಷದಲಿ || ೩೭ || ಬಂದು ಮೂಡಣ ದೆಸೆಗೆ ಕೌಶಿಕ | ದೊಂದು ಸಾವಿರ ಯಬುದವಾಡಿದ | ನಂದ ಘೋರತರ ತಪವನು ಬಳಕಿತನ ಶಿರದೊಳು ! ಚಂದದಿಂದುದಿಸಿದದು ಧೂಮವು 1 ನೊಂದುತಲ್ಲಣಿಸಿ ದುದು ಜಗನಡೆ | ತಂದು ಬೇಡಿದ ನಿಂದ) ನಿವನ ತಪಃಫಲವನಿರದೆ || ೩v | ಪಡೆದು ತಾನಿತ್ತನು ರ್ತ ಫಲ | ವ ದಿವಿಜೆಂದ್ರನಿ ಗೀತನು ಬಳಿಕ 1 ಲುದಧಿಶೋವಿನಿ ತವನಿಕಂಪಿಸಿ ತೀತನ ತಪಸಿಗೆ | ಕದಲಿ ಪಡಿಪುಡಿಯಾದ ವು ಗಿರಿಗ |ಳು ದುಗುಡವನೈದಿ ದರು ಮಾನವ 1 ರಿದನರಿದು ಬಂದನು ಪಿತಾಮಹ ನವುರರೊಡಗೊಂ ಡು ||ರ್೩ || ನೀನು ಬ್ರಹ್ಮರ್ಷಿಯೆನುತಾ ಚತು | ರಾನನ ನೊರೆದನ ಮರರೆಲ್ಲರು | ನೀನು ಬ್ರಹ್ಮರ್ಷಿಯೆನಿಸಿದೆ ನಿಲ್ಲಿಸು ತಪವನೆನುತ || ಸಾನುರಾಗದೊಳರೆದರು ಘನತ ಫೋನಿಧಿವನಿಪ್ರಮುನಿ ನುಡಿದನು | ನೀನು ಬ್ರಹ್ಮರ್ಷಿಯಹ ನಿನ್ನ ಯು ಸಿಖ್ಯವಿರಲೆಂದು ||೪» in ಇಂತು ಬ್ರಾಹ್ಮಣನೆಂದೆನಿಸಿದನು ಸಂತಸದೊ೪ಾಲಿಸೆಲೆ ರಾಘವ | ಪಿಂತೆಸಗ್ಗ ದೊ೪ಾ ವಸಿಷನೊಡನೆಸಗಿ ಶಪಥವ , ಅಂತಮಿಲ್ಲದ ರ್ತದ ಫಲವನ | ನಂತರದೊಳಿತನು ಮನದೊಳಗೆ : ಚಿಂತಿಸದೆ ಕೌಶಿಕ ಹರಿಶ್ಚಂದ್ರಂಗೆ ತಾಂ ಪದೆದು \ ೪೧ 9 ಈತ ತರದೊಳಗಕನಾಗಿಹ | ನೀತ ಕುಲದೊಳ ಗಗ್ಗಳನೆನಿಪ ! ನೀತ ನುತ್ತಮನೆಂದೆನಿಸಿದನು ತಾರಸಂರಳಲಿ ( ಈತ