ಪುಟ:ಸೀತಾ ಚರಿತ್ರೆ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಅಧ್ಯಾಯವು. 27 ರಾಘವ ಧೇನುವಾವುನಿ ಪಾಲನಿಗೆ ಬಿನ್ನವಿಸಿದುದು ದಯ | ಪಾಲಿಸಿ ದೊಡಪ್ಪ ಯ ನೆನಗೀನೃಪನ ಸೈನ್ಯವನು | ಬೀಳಿಸುವೆ ನಿಮಿಷದಲಿ ಬಲದಿಂ | ದಾಲಿವುದು ನೀವೆನಲು ವರಮುನಿ | ಸಲ ನಿತ್ಯನನುಜ್ಞೆ ಯನು ನಿಕ್ಕಿಪುದು ಬಲವೆನುತ | <೬ | ಒಡನೆ ಚತುರಂಗ ಬಲವನು ತಾ ನಡವಿಯೊಳು ನಿನ್ನಿಸುತ ನಂದಿನಿ ಪೊಡವಿಪಾಲನ ಸೈನ್ಯದೊಡನ ಯುದ್ಧರಂಗದೊಳು 1 ಕಡುಮುಳಿದುತಾಂ ಹೋರಲವನಿಪ | ನಡಿ ಗಡಿಗೆ ಸೈನ್ಯವನು ಸೋಲಿಸಿ ಕಡಿಕಡಿದು ಬೀಳಿಸಿದ ನವನಿಯೊಳ ಶಸ್ಸದಲಿ || ೧೭ 11 ಭಂಗವಡೆದಾ ಸೈನ್ಯವನು ಕಂ | ಡಂಗಕೊಡ ಹಲು ಧೇನುವಾರಣ | ರಂಗದೊಳು ಜನಿಸಿದರು ಶಕರು ಮೈಧ್ಯರು ಯವನರು | ಸಂಗಳನಿತಾವೆಲ್ಲರಾ ಜನ | ಪಂಗೆ ಬೀರಿದ ರಧಿಕಶಸು | »ಂಗಳನು ವಿಾರಿದ ಪರಾಕಮದೊಳರೆಬೊಬ್ಬಿರಿದು || Ltv 11 ಮತ್ತೆ ವಿಶ್ವಾಮಿತ್ರನೊಡನಾ | ಬತ್ತಳಿಕೆಯಿಂದಸ್ತಗಳ ತೆಗ | ದೆತ್ತ ಲುಂ ಮುತ್ತಿಬಳಸಿದ ಸೈನ್ಯವನ್ನು ಖಂಡಿಸುತ || ವುತ್ತಮವೆನಿಸಿದಾಶ) ಮಂಗಳ 1 ನೆತ್ತಲುಂ ಶೂನ್ಯವೆನಿಸಿದ ನಾ | ಹೊತ್ತಿನೊಳು ಬೆಳಕಾ ವಸಿಷ್ಕಮುನೀಂದ್ರ, ಖತಿಗೊಂಡ 11 ೨೯ || ದಂಡವನು ಮುನಿಪೋ ತಮನು ಕೈ | ಕೊಂಡವನಿಪಲಕನ ಸೈನ್ಯವ | ಖಂಡಿಸಿದನಾ ಬ್ರಹ್ಮ ತೇಜೋಬಲಮಹಿಮೆಯಿಂದ | ಕಂಡು ವಿಶ್ವಾಮಿತ್ರ ನೀಭೂ | ಮಂಡ ಅದೊಳು ಕ್ಷತ್ರಿಯುಬಲವು 1 ಭಂಡತನವನು ಹೊಂದಿತೆನ್ನುತ ಮನದೆ ದುಃಖಿಸಿದ || ೩೦ | ನಿಂದಿಸು ಕ್ಷತ್ರಿಯರ ಬಲವನು | ಯಿಂದುಮೇದಿನಿ ತಳದೊಳಗಧಿಕ 1 ಮಂದೆನಿಸಿತೀ ಬ್ರಹ್ಮ ತೇಜೋ ಬಲಮೆನು ಡನೆ & ಅಂದುಕೊಂಡಾ ರಣವನುಳಿದೈ ! ತಂದು ಬ್ರಾಹ್ಮಣನಾಗಲು ಭಕುತಿ | ಹಿಂದೆ ವಿಶ್ವಾಮಿತ್ರನಾರಂಭಿಸಿದ ನಂತರಕೆ ||೩೧ !! ಶಂಕಿಸದೆ ನೀ ಕೇಳು ರಘುಪತಿ | ತೆಂಕಣದೆಸೆಗೆ ಬಂದು ಗಾಧಿಜ | ಶಂಕರನ ಜಾನಿಸುತಸಾಸಿರ ಯುದಪರಿಯಂತ ॥ ಬಿಕದಿಂದೆಸಗಿದನು ಬರುವಾ | ತಂಕಗಳ ನೀಕ್ಷಿಸದೆ ಭರ್ಗನ | ಕಿಂಕರನು ತಾನನಲು ದೇವ ಸಮೂಹ ಮೆಚ್ಚು ಫೋಲು ||೩೦ | ತಪವನಾಚರಿಸುತಿರೆ ಗಾಧಿಜ | ವಿಪುಲೆಯೊಳು ಚುಡಾನೆನಿಸಿದ | ತಪನಕುಲದ ತ್ರಿಶಂಕುಯಾಗವ ಮಾಡಿಸೆಂದೆನುತ || ವಿಪಿನದೊಳು ಬೇಡಲವನಮುಖವ 1 ನುಪದೆದಾಗಿ ಸುತಾತನನು ವಿ ಏು ಪದದೊಳು ತಾಗೆಯ್ದ ಸಗ್ಗದೊಳೆಸಿರಿದನು ಕೂಡ ||೩೬ || ಬಳಿಕ ಪಶ್ಚಿಮದಿಕ್ಕಿನೆಳ ತು! ನೊಲಿದು ಘೋರ