ಪುಟ:ಸೀತಾ ಚರಿತ್ರೆ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಅಧ್ಯಾಯವು. 29 ನಿಗೆ ಸಮರಿಲ್ಲ ಲೋಕ | ೪ತ ನಾವಹಿಮೆಯು ತಿಳಿಯೆನುತ | ಗೌತಮತನಯನಂದು ಹೇಳಿದನೊಲಿದು ರಾಮನಿಗೆ | ೪೦ | ಜನಕ ಭೂ ಪತಿ ಬಿನ್ನವಿಸಿದನು | ಮುನಿಪ ವಿಶ್ವಾಮಿತ್ರನಿಗೆ ಕರ 1 ವನುಮುಗಿದು ತಮ್ಮ ದರುಶನದಿಂದೆನ್ನ ವಂಶವಿದು || ಘನತೆಯನುತಳದುರೆ ಧನ್ಯನ | ಹೆನು ಮಹಿಯೊಳೆನಗಾರು ಸರಿಯೆಂ ! ದೆನಿಸುವರು ಫಲಿಸಿದುದು ಯಾಗ ವು ನಿಮ್ಮ ದಯೆಯಿಂದ | ೪೩ || ಮುಂದೆ ಬೆಸಸುವುದೆಂದು ಭೂವರ | ನಂದು ಬಿನ್ನವಿಸಲೋಡನಾ ಮುನಿ | ಬಂದು ಹೇಳಿದ ನೆಲಜನಕ ನಿನ್ನ ಬಯೊಳಿರುತಿಹ ೧ ಇಂದು ಶೇಖರ ಧನುವನೀಕ್ಷಿಸ | ಅಂದು ನನ್ನೊಡ ನೀ ಮಿಥಿಲೆ ಗೈ | ತಂದಿಹನು ರಾಮನೆನೆಜನಕಾವನಿಸನಿಂತೆಂದ 11 ೪೪ || ಮುನಿಪ ನೀನಾಲಿಸು ಶಿವಶರಾ ( ಸನವ ನಾ ಭೂತೇಶನಿತ್ಯ ನು | ಮನುಜಪಾಲಕ ದೇವರಾತನಿಗಂದು ಕರುಣಿಸುತ , ಧನವಿದಾ ತನ ಮಲಕದೆ ತಾ | ನೆನಗೆ ಬಂದುದು ಶೋಧಿಸುರ ಸ 1 ವ ಕ ನುತ ನೆಲವನ್ನು ಬ೪ಕಲಿ ದೊರೆತ೪ ಸೀತೆ || ೪೫ | ಇವಳು ನಿನ್ನಾ ಜೆಯು ನೀನೊಲಿ ದಿವಳ ರಕ್ಷಿಸು ಹರನ ಕೋದಂ 1 ಡವನು ಭಂಗಿಸುವ ಮನುಜನಿಗೀ ವೀರ ಶುಲ್ಕಳಹ || ಅವನಿಸುತೆ ಸೀತೆಯನು ಕೊಟ್ಟು ಮ ! ದುವೆಯನಾಗಿಸು ನೀನೆನುತ ಭುಜ | ಭವತನಯನಾರ ದನುಪೇಳಿದನೆನಗೆ ಕೇಳೆಂದ || ೪೬ | ಸುರಮುನಿಯ ಮತದಂತೆ ಗಂ ಗಾ | ಧರನ ಚಾಂವ ಮುರಿದವಂಗೀ । ಧರಣಿಸುತೆಯನು ಕೊಡುವೆ ನೆಂದೆನುತಾನು ಸೇರಿಸಲು | ಸುರನರೋಂಗ ಯಕ್ಷರಕ್ಷಸ | ಗರುಡ ಗಂಧರ್ವಾಧ್ವರೆಲ್ಲರು | ಬರುತ ಚಾವವ ಭಂಗಿಸದೆ ಹಿಂದಿರುಗುತೋಡಿ ದರು |! ೪೭ || ಭೂಮಿಪಲಕ ರೊಂದುಗೂಡುತ , , ಮಿಸುತೆಯನು ಪಡೆಯಬೇಕೆಂ। ೬ ಮಿಥಿಲೆ ಗೈತಂದು ಸಮರದೊಳೆನ್ನ ಸೋಲಿಸಲು | ನೇವದಿಂದಾ ನೆಸಗಿ ತಪವನು | ಸೋಮಧರಸಿತ್ತಧಿಕ ಬಲದಿಂ | ದಾ ಮನುಜಘಾಲಕರ ನೋಡಿಸಿದೆನುರಣಾಂಗಣದೆ ||೪v 11 ಕೇಳು ಮುನಿ ಪೋತ್ತಮ ಹರಧನುವ : ನಾಳುತನದಿಂ ಮುರಿವ ಧರಣೀ | ವಾಲನನು ಕಾಣೆ ನವನಿಜೆಗೆಂತೆಸಗುವೆ ಮದುವೆ ಮು 1 ಸೇ ಲಾರನು ಮನವ ನೋವನು | ಹೇ೪ನೀವಿದಕೆ ಪರಿಹಾರವ ! ಪಾಲಿಸುವುದೆನ್ನನೆನುತಂದಾ ಮನುಜಪತಿ ನುಡಿಯೆ || ೪೯ \ ಜನಕ ನೀನಾಲಿಸು ಹರಶರಾ | ಸನವ ನೋಡಲು ರಾಮ ಲಕ್ಷಣ | ರು ನಡೆತಂದಿಹರಿಲ್ಲಿಗೆನ್ನೊಡ ನುಳಿದು ಸಂಶಯವ || ಧನುವತೋರಿಸಿವರಿಗೆನೆ ಬಳಿಕ 1 ಮುನಿಪನಾಣತಿಯಂತೆ ||