ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32 ಸೀತಾ ಚರಿತ್ರ ದರ ಖಿಳಾ ಗಾರಗಳ ಮೇಲಿಂದಿರಿಸಿದರು ಕನಕ ಕಲಶಗಳ ||೪ | ಕದಳಿಕಾಸ೦ಭಂಗಳನು ಕ ಟ್ಟಿದರು ಪಟ್ಟಣದ ಭವನಗಳಿಗೆ | ಚದುರತನದಿಂದಾಗಿನಿದ ರ೦ದ ಬಿಳಚಿತ್ರಗಳ | ಸದನಗಳ ಮುಂದೆ ಬಗೆಬಗೆ ಬ | ಣ್ಣದ ಪುಡಿಗಳಿಂದೆಲ್ಲರು ವಿರಚಿ : ಸಿದರು ಶೃಂಗಾರಗಳ ನಂದು ನವೀನವೆನಿಪಂತೆ | ೫{ | ಕಳಸ ಕನ್ನಡಿ ಮಕರ ತೋರಣ | ತ೪ರದೋರಣ ಸಿಂಧಸೀಗುರಿ 1 ಬಿಳುಗೆಡೆಗುಡಿ ಪತಾಕ ಚಾವರ ಝುಲ್ಲರಿಗಳಿಂದೆ 1 ಹೊಳೆಹೊಳೆದು ಸಂತತವ ಖಿಳ ಜನ 1 ಗಳಿಗೆ ಸಂತಸ ವನು ಕೊಡುತ್ತ ಮಿ | ಥಿಳೆಯ ಬೀದಿಗಳಲ್ಲಿ ನೆರೆರಂಜಿಸಿತ ಪೂರ್ವಮ ನೆ | ೬ || ಮೆರೆವ ಚೌಮೂಲೆಗಳ ಕ್ರಮದಿಂ | ದುರೆಚಮತ್ಕಾರಂಗ ೪ನು ಸರ್ವೆ | ದು ರಚಿಸಿದರು ವಿವಾಹ ಮಂಟಪವ ನೆರಡುದಿನದಲಿ | ಗಿರಿಸುತೆಯ ವೈವಾಹ ಮಂಟಪ | ಕೆರಡರನ್ನೈನ ಅಂದದೆಸೆದುದು | ಪುರದೊಳು ಸಕಲ ಮಾನವರಿಗಚ್ಚರಿಯನಾಗಿಸುತ | ೬ \ ಹೊಳವ ಚಿನ್ನದ ಕಂಭಗಳ ಥಳ | ಥಳಿಪ ವಜದ ಜಗಲಿಗಳ ಮಣಿ | ಬಳಗ ದಿಂದುರೆ ಮೆರೆವ ಸೋಪಾನಗಳ ಮರಕತದ || ಶಿಲೆಗಳಿಂದೊಪ್ಪು ತಿಹ ಗೋಡೆಗ ಳೊಳು ಚಲಿಸುತಿಹ ತ೪ರದೋರಣ | ಗಳ ಚಮುಕ್ತಿ ಯಿಂದೆ ಮದುವೆಯ ಮಂಟಪವೆಸೆದುದು || | ವಿರಚಿಸಿದ ವೈವಾಹ ಮಂಟಪ 1 ದೆರಡುಶಾರ್ಶ್ವದ ಭಿತ್ತಿಗಳಳಂ 1 ದಿರಿಸಿದ ವಿವಿಧ ಸಾಲ ಭಂಜಿಕೆಗಳು ಕರವಸೆದವು ! ಭರದೊಳವು ಬೇಡಿದುದನಿತ್ತವು 1 ನೆರೆದ ಮನುಜರಿ ಗಡಿಗಡಿಗೆ ತಾ | ವಿರದೆ ಬಣ್ಣವನಾವನಿಹನು ರಚಿಸಿದ ವೈಣಿ ರಿಯ | ೯ | ಒಡನೆ ಮಂಟಪದ ಹೊರಗಿರಿಸಿದ | ರಿಡಿದ ಕಸ್ತೂರಿಯ ಭರಣಿಗಳ 1 ನಡುನಡುವೆ ಪನ್ನೀರ ಕೊಪ್ಪರಿಗೆಗಳ ನಿರಿಸಿದರು | ಅಡಕಿ ತುಂಬಿದ ಸದುಪುಣುಗಿನ | ಕೊಡಗಳನು ಸೇರಿಸುತದರ ಸಂ | ಗಡಲಿ ರಿಸಿದರು ವರಸುಗಂಧದ ಘನಕರಂಡಗಳ | ೧೦ | ಬಿಗಿದ ಬಿಂಗಾರಿ ಗಳ ಮುತ್ತಿನ | ಝಗಝಗಿಪ ಕುಚ್ಚುಗಳ ಕಟ್ಟದ | ಸೊಗಸ ನಾಂತಿಹ ಚಿತ್ರ ಪಠಗಳ ಮೆರವಗಿಂಡಿಗಳ | ಬಗೆಬಗೆಯ ಮಣಿದೀಪಗಳ ಚಮ | ರಗಳ ಬೀಸುವ ಬೊಂಬೆಗಳ ಸಾ | ಲುಗಳ ಲೆಸೆದುದು ಜಾನ ಕಿಯ ವೈವಾಹಮಂಟಪವು || ೧೧ || ಸರಶಶಿಕಾಂತ ಶಿಲೆಗಳನು ರ 1 ಸೇರಿಸುತ್ತ ರಚಿಸಿದರು ಚಮ | ತ್ಯಾರದಿಂದಾ ಪುರದ ಮಧ್ಯದೆ ಸೋಮ ವೀಧಿಯನು 8 ಚಾರುತರದಿನ ಕಾಂತಶಿಲೆಗಳ 1 ನೇರಿಸುತ ಕೌಶಲವನಾಗಿಸಿ | ಮೀರಿದ ವಿಭವದಿಂದೆಸಗಿದರು ಸೂರವೀಧಿಯನು