ಪುಟ:ಸೀತಾ ಚರಿತ್ರೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಅಧ್ಯಾಯವು. ಚರರು ಮಾರ್ಗವ ನಡೆದುದಿನಮ ! ರರಲಿ ಸರ್ವರು ನಿರ್ಜರೇ ದನ | ಪುರವನು ಪಳವ ಬೋಧೈಯನು ಸಂಪ್ರೀತಿಯಿಂದೊಡನೆ | ಸುರಸನುತೆಸೆವಾ ದಶರಥನ | ಚರಣಕಮಲಕ್ಕೆರಗಿ ಕೊಟ್ಟರು ! ನರ ಪತಿಜನಕ ನಿತ್ತು ಕಳುಹಿದ ಲಗ್ನ ಪತ್ರಿಕೆಯು | ೧೩ i1 ಮನುಜಪಲ ಕ ಕುಶಲವೇನಿವು | ಗೆ ನಿಜಮಂತ್ರಿ, ಪುರೋಹಿತರಿಗೆಯವ | ನಿಯೊಳು ಕುಶಲವೇ ಕುಶಲದಿಂದಿಹರೆ ಸತಿಸುತರು ! ಜನರು ಪಟ್ಟಣ ದೇಶಕೆ ಈಗ |ಳು ನಲಿದಾಡುತಿಹವೆ ಕುಶಲದೆ | ೪ನುತ ನುಡಿವಾಚರರು ಸೇ ಳ್ಳರು ಬಂದಸಂಗತಿಯು | ೧.೪ || ದೇವ ದಶರಥ ರಾಯ ಕೇಳ್ಳೆ | ಸಾವಧಾ ನದ ಮನದೆರಾಜಿಪ ರೈ ವಜಾಪವ ಕಡಿದು ರಾಮನೊಲಿಸಿದನವನಿಜೆಯ | ಸಾವಕಾಶವನುಳಿದು ಮಿಥಿಳೆಗೆ | ತಾವು ಬಂಧುಗಳೊಡನೆ ಸೀತಾ ! ದೇವಿ ಯ ಮದುವೆಗಿಗಳ್ಳತಹುದೆಂದು ಹೇಳಿದರು || ೧೫ # ಏನಿದಚ್ಚರಿ ಯಿಂ ದೆನಿಪುದು ತ ಪೊನಿಧಿಯೊಡನೆ ರಾಮ ಲಕ್ಷ ೧ | ರೀ ನಗರದಿಂದೆ ಗಮಿಸಿ ದರಾ ಯರಕ್ಷ ಗೆ |ಜಾನಕಿಯನೆಂ ತೋಲಿಸಿವನು ಸುತ | ನೇನುಮಾ ಡಿದನೆಲ್ಲಿ ಹನುಮನಿ , ಗೇನವರಾಡಿದನೆಲ್ಲವನು ಪೇಳೆನುತ ಬೆಸಗೊಂಡ || ೧೬ | ಕೇಳು ಜೀಯರಘುವರ ನಾಮುನಿ | ಪಾಲನ ಮಖವ ಕಿಸುತ ಘನ 1 ಲೀಲೆಯಿಂದಾ ಗೌತವಸತಿಯ ಶಾಪವನುಹರಿಸಿ \ ಮೇಲೆನಿನಿವಿ ಖ್ಯಾತಿವತೆದಾ 1 ಫಾಲನೇತ್ರನ ಭೂರಿಚಾಪವ | ಬೀಳುಮಾಡಿ ಮುರಿ ದೊಲಿಸಿವನಾ ನೀತೆಯನು ಬ೪ಕ | ೧೭ || ಜನಕ ಭೂಪತಿರಾಮನಿಗೆ ಮೇ 1 ದಿನಿಯಣುಗಿಯನು ಅಹಣಗೆ ನಿಜ | ತನುಜೆ ಮೂಲ್ಕಿಳೆಯ ನೊಲಿದಿತ್ತು ವಿವಾಹಗಳೆರಡನು || ಘನವಿಭವದಿಂದೆಸಗುವನು ರಾ ! ವು ನನುಜನೊಡನೆ ಕೌಶಿಕನ ಮನ | ವನೊಲಿಸುತ್ತಿಹನು ಮಿಥಿಲೆಯೊಳಾ ಜನರ ಮಧ್ಯದಲಿ || (v | ಅರಸ ಚಿತ್ತೈಸು ಜನಕ ಮಹೀ / ವರನು ಬರೆಯಿಸಿ ದೊಲೆಯನ್ನನು | ಸರಿಸಿಸತಿಸುತ ಮಂತಿ) ಬಂಧು ಪುರೋಹಿತರ ಸಹಿತ | ವರಮಿಥಿಲೆಗೈತಸದು ರಾಮನ | ವರವಿವಾಹ ಮಹೋತ್ಸವಕನುತ | ಚರರು ಪಾದಗಳಿಗೆ ನಮಿನಿ ಬಿನ್ನವಿಸಿದರುಕೊಡೆ || ೧r | ಚರರ ನುಡಿಗೆ ದಶರಥ ಭೂ | ವರನವರಿಗಿತ್ತು ಬಹುಮಾನ ವ | ನುರೆಪದೆದು ಮನ್ನಿಸಿ ವನಿಪಮುನೀಂದ್ರನಿಗೆ ನಮಿಸಿ | ಹರನ ಚಾಪವ ಮುರಿದು ರಾಮನು | ವರಿಸಿ ಸೀತೆಯಗಾಧಿಸುತ ನೋಡ ! ನಿ ರುವ ನಾಮಿಥಿಲೆಯೊಳೆನುತ ಬಿನ್ನವಿಸಿದನು ಬಕ | _೨೦ | ಜನಕ ಭೂವರ ಲಗ್ನ ಪತ್ರಿಕೆ | ಯನು ಬರಿಸಿಹನು ರಾಮನಿಗೆ ಮೇ 1 ದಿನಿ