ಆರನೆಯ ಅಧ್ಯಯವು. 35 ಸಂಬಂಧವು ನಿಮಗೆ / ನೆಲದೊಳು ಪರಸ್ಪರ ಸಮರು ನೀ / ವೆಲೆಜನಕ ಕೆಳನುತ ಕೌಶಿಕನುಡಿದನಂದೊಲಿದು || ರ್೨ | ಅರಸ ನಿನ್ನ ನುಜನ ಸು ತೆಯರನು 1 ಭರತ ಶತ್ರುಘ್ನ ರಿಗೆ ಕೊಡು ತೀ ! ಪರದೆ ನಾಲ್ಕು ಮುದು ವೆಗಳನ್ನು ಮಾಡುವುದು ನೀನೆಂದು || ಅರುಹಲಾ ಕೌಶಿಕನು ಬೆಳಕೆ | ಆರು ಸರಿಯೆನುತಲಂದು ಪೇಳಲು | ಕರವ ಮುಗಿದಾಗ ಬಹುದೆಂದಾ ಜನಕ ಪೇಳಿದನು | ೩೦ | ಧರಣಿಪಾಲಕ ದಶರಥ ಮನದೊಳ ರಿವುದೀ ಮಿ ಫಳೆಯನಯೋಧ್ಯಾ / ಪರದೊಲೀಭವನವನು ನಿನ್ನಯು ರಾಜ ಗೃಹದಂ ತೆ | ನೆರೆವಿಚಾರವನಾಗಿಸದೆ ತನು | ಬರ ವಿವಾಹಗಳ ನಡಿಸುವದೆಂ | ದೊರೆಯೆ ಹೊಂದುವನು ಕೊಡುವಗಧೀನನೆನಿಸುವನೆಂದ | ೩೧ || ಜ ನಕನಾದಿನ ರಾತ್ರಿಯೊಳವನಿ ! ಪನ ತನಯರೆಲ್ಲರಿಗೆ ಗೌತಮ | ತನಯ ನನುಮತಿಯಿಂದೆಸಗಿ ವರಪೂಜೆಗಳನೊಲಿದು | ಘನಮತಂಗಜಗಳೆ ಳು ಕೂಡಿಸು | ತ ನಿಖರನು ವೈಭವದೊಳಾಗಿಸಿ | ದನು ಗಣಿಕೆಯರ ನೃತ್ಯದಲಿ ಪೊಸತೆನೆ ಮೆರವಣಿಗೆಯು | ೩೦ | ಮರುದಿನದೊಳಾ ದಶರ ಥನು ಮುನಿ / ವರವಸಿಪ್ಪನನುಜ್ಞೆಯಂತಾ | 'ಚರಿಸಿದನು ನಾಂದಿಯ ನು ವೇದವಿಹಿತ ವಿಧಾನದಲಿ | ಕರಿಸಿ ಕೊಟ್ಟನು ಮಂಗಳಗಳು ಸು | ತರಿಗೆ ಪೆರ್ಚಲೆನುತ್ತ ಧರಣಿ | ಸುರರಿಗಾದಿನ ದಕ್ಷಿಣೆಸಹಿತ ಲಕ್ಷ ಗೊ ವುಗಳ | ೩೩ | ಜನಕತನ್ನ ಯ ಮಂದಿರದೊಳಾ | ಮುನಿಶತಾನಂದನನ ನೇಮದ | ಲಿ ನಡಿಸಿದನಂದೊಲಿದು ನಾಂದಿಯ ನತಿವಿನೋದದಲಿ | ತನು ಜೆಯರಿಗಾಗಲಿ ಶುಭಗಳ೦ | ದೆನುತ ಮಾಡಿದ ನಖಿಳದಾನಗ | ೪ ತವನೀಸುರರಿಗೆ ಮನದಣಿಯೆ ದಕ್ಷಿಣೆಯಸಹಿತ ||೩೪ | ತದುಪರಿಯ ನಾಸರ ದುದಯಕ | ಅದೊಳು ನಿಜಮಂದಿರಕೆ ಜನಕ ನೋ | ಅದು ಕರಿಸಿದನು ವೈಭವಗಳಿಂದೆ ದಶರಥನೃಪನ | ತ್ರಿದಿವದೊಳು ದಿಕ್ಷಾ ಮೊಡವೆರ | ಸಿದ ವಿರಂಚೆಯವೊಲು ಸುತರನು ಪ | ಗೆದೊಡಗೊ೦ ತೈತಂದನು ದಶರಥ ಜನಕನಮನೆಗೆ | ೩೫ | ಉಚಿತದಿಂದೆಲ್ಲರನು ಮನ್ನಿ | ಸಚಿವಸಾಮಂತ ರೋಡನಾವಣೆ 1 ವಚಿತ ಕಾಂತಿವಿಸರದೊಳೆಸೆವ ವಿವಾಹಮಂಟಪಕೆ | ಅಚಲಮೋದವನಾಂತು ಬಂದು ಸ | ವುಚಿತ ನೀಠದೆ ಕುಳ್ಳಿರಿಸಿ ಹಿತ | ವಚನದಿಂದೆ ವಸಿಷನನುಪಚರಿಸಿದನಾ ಕನಕ | ೩೬ || ನೆರೆದರಾ ಮಿಥಿಲೆಯಲಿ ವಿಪ್ರರು ! ವರಕವೀಂದರು ತಾಗ್ನಿಗಳು ಜನ 1 ಪರು ಕಲಾವಿದರು ಗಣಿತಜ್ಞರು ಸೋಮಯಾಜಿ fಳು | ಹರಿಹರಾರ್ಚನರತರು ಯೋಗೀ / ಶೂರರು ಶೂದ್ರೋರರು
ಪುಟ:ಸೀತಾ ಚರಿತ್ರೆ.djvu/೫೬
ಗೋಚರ