ಪುಟ:ಸೀತಾ ಚರಿತ್ರೆ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.36 | ನೀತು ಚರಿತೆ. ಮಂತ್ರ ! ಜ್ಞರು ವಿವಾಹೋತ್ಸವ ವಿಲೋಕನ ಕೌತುಕಿಗಳೊಲಿದು ↑ ೩೭ | ವರಮುಹೂರ್ತದೊಳಾ ವಸಿಪ್ಪನು | ನೆರೆದ ಮುನಿಪೋತ್ರ ಮರ ಮಧ್ಯದೊ | ೪ರುತ ಗೌತಮಗಾಧಿಸುತರಿಂದೆ ಘನಸಂತಸದಿ | ವರವಿವಾಹದ ವೇದಿಕೆಗಳನು | ವಿರಿಜಿಸಿ ಬಳಿಕ ತಾನವನಲಂ | ಕರಿಸಿ ದನು ಗಂಧಾಕೃತಸುಪುಪ್ಪಗಳ ನರ್ವಿಸುತ ||೩y | ಬಳಿಕ ತಾನಿರಿಸಿ ದನು ವೇದಿಕೆ | ಗಳ ನಡುವೆ ಕುಂಕುಮದರಸಿನಗ | ಹೋಳವಗಂಧಾ ಕತೆ ಕುಸುಮತಾಂಬೂಲ ತಟ್ಟಗಳ |! ಫಳಫಳಿಸುತಿಹ ಕಲಸ ಕನ್ನಡಿ | ಗಳ ವೆಸೆವ ಸುಳ್ಳು ವಸಮಿತ್ತು ಶ | ಗಳನು ದರ್ಭೆಗಳ ನರಳಿನ ಗೋಘತದ ಪಾತ್ರೆಗಳ ||೩ರ್೯ | ಬರಿನಿ ಕೂಡಿಸಿ ವೇದಿಕೆಯೊಳಾ | ನರಪತಿಗಳನು ಮುದದಿಪುಣ್ಣಾ | ಹರಚನೆಯು ನಂದಾಗಿಸಿದನು ಸಕಲ ಸುರಾರ್ಚನೆಯ | ಎರಡುವಂಶಗಳಲಿ ಮಹೀಪಾ | ಅರನು ಹೊಗಳುತ ವೇದವಿಧಿಯೊಳು | ವಿರಚಿಸಿದನವರಿಂದೆ ಹೋಮವನಾವಸಿಷ್ಠ ಮುನಿ | ೪೦ | ನೆರೆದ ಶುಭಲಗ್ರ ದೊಳು ಮುನಿವರ | ಕರಿಸಿ ಗಿರಿಜಾರ್ಚನೆಯ ನೆಸಗಿದ | ತರಳೆಯರನಾವರರ ಮುಂಗಡೆ ತೆರೆಯಹೊರಗಿನಲಿ | ಮೆರೆವ ವೇದಿಕೆಗಳೆಳು ನಿಲಿಸು | ತಿರಿಸಿದನು ಜೀರಿಗೆಗುಳವನಾ | ವರವಧುಗ ೪ಂದೆ ಘನಮಂಗಳಗಳನು ಪೇಳುತ್ತ || ೫೦ | ಹಳೆ ವವೇದಿಕೆ ಮದ್ದು ದಲಿನ್ನಪ | ನಿಳಯ ಮಗಳನು ತಾಂ ಪಿಡಿದು ನೆರೆ | ಬಳಸಿದ ಮನುಜ ರಾಲಿಸುತ್ತಿರ ಕರೆದು ರಾಮನನು || ತಳೆದ ಸಂತಸದಿಂದ ನುಡಿದನು | ಗಳ ಬೊಳುಬ್ಬುವಗದ್ದದ ಸರ | ಗಳ ಗಡಣದಿಂದೆ ಸುರಿಸುತ್ತಾನಂದ ಬಾತೃಗಳ | ೪೧ | ನನ್ನ ಮಗಳೀ ಸೀತೆನಡೆವಳು | ನಿನ್ನ ಸಹಧರಿ ಣಿಯುತಾನೇನೆ | ಮನ್ನಣೆಯೋ೪ಕ್ಷಿಸು ಪತಿವ್ರತೆಭಾಗ್ಯಶಾಲಿನಿಯು || ನಿನ್ನ ನನುಸರಿಸುವಳು ನರಳ೦ | ತಿನ್ನು ಪಿಡಿತೀನಿವಳ ವಾಣಿಯ || ನೆನ್ನು ತಾತನ ಕರದೆ ಧಾರೆಯ ನೆರೆದನಾಹನಕ | ೪೩ # ಒಡನೆ ಅಕ್ಷಣ ನಂ ಕರೆದು ನೆಲ 1 ದೊಡೆಯನಾಜನಕ ಪ್ರಮೋದದೆ | ನುಡಿದನು ನಿನಗೆ ಭದ್ರವಾಗಲಿತನುಜೆ ಮೂಲ್ಕಿಳೆಯಂ || ಕಡುಹರುಷದಿಂದೀಕ್ಷಿಸಿ ಕರವ | ಪಿಡಿವುದಿಗಳೆನುತ್ತ ಸಭೆಯೊಳು | ನುಡಿದು ಧಾರೆಯನೆರೆದನು ಚರಿಸುತ್ತ ಮಂತ್ರವನು | ೪8 | ಭರತಬಾರೈ ಮಾಂಡವಿಯ ನೀಂ | ನೆರೆ ವಿಲೋಕಿಸು ಕರವಸಿಡಿ ನಿಜ | ಕರದೊಳೆನುತಾ ಜನಕ ಭೂವರ ನುಡಿದು ಸಂತಸದಿ || ವರವನೀಂದ್ರನು ನುಡಿವಮಂತ್ರವ ನೊರೆದು ಧಾರೆಯು ನೆರೆದನಾತನ | ಕರದೊಳೆಲ್ಲರು ನೋಡುತಿರಲಾ ಮದುವೆಯ ಒS