ಪುಟ:ಸೀತಾ ಚರಿತ್ರೆ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಸೀತಾ ಚರಿತ್ರೆ ಸದಮಲಕುಶೇಶಯಗಳ೦ತಿರೆ | ವದನವಪಂಕಜದನೋಲೆಸೆದೆ ! ಸುದತಿ ಕುಸುಮಾ ಕರ ಬನದಂತವಳಸಿತೆ : ೩೬. !! ಚಾರುಹಾಸದ ಚಾರುನಯನದ | ಚ ರುರದನದ ಚಾರಗಮನದ | ಚಾರುತರಪೀನಸ್‌ ನ ವಜಯುಗ ವೈಖರಿಯು " ಚಾರುವೇಕಿಯ ಚಾರುವಾಣಿಯ | ಚಾರುಪದವು ಚಾರುದೃಷ್ಟಿಯ) : ಚರುಬಿಂಬಾಧರದ ಜಾನಕಿ ವೆರೆದ 7ಾಪುರದಿ !! ೩೭ ! ಸುಂದರೀಮಣಿ ಸೀತೆ ಪತಿಯನು ! ಬಂಧು ರತರದ ಲಂಕೃತಿಯೊಳಾ 1 ನಂದವಡಿಸುತ ಹೊಂದಿವಳದಿನದಿನದೆಂತಿಸು ಖವ ! ಇಂದಿರನೊಡನೆ ಶಚಿಯುಸಾಭವ ! ನೊಂದುವಂದದೆ ಸತಿಸಹಿತ ಸುಖ | ದಿಂದ ಕಳೆಗಳು ಹನ್ನೆರಡು ಯುದ ಗಳ ಸೀತೆರದೆ | ೩v | ಅತಿಥಿಯಭ್ಯಾಗತರನುರೆದಣಿ | ಸುತ ಬಡವರನು ಸಂತಸಂri೪ ! ಸುತನುದಿನದೊಳಗಾ ಕುರುಡ ಕುಂಟರನದಣಿಸುತ್ಯ | ಪತಿರಾಯ ೧ರೆಂದೆನಿಸಿದ ವ 1 ನಿತೆಯರ ಕಥಾವಗಳೆಲ್ಲವ | ನು ತಿಳಿಸುತ ಬಿಳ ಮಾನಿನಿಯರಿಗೆ ಮೆರೆದಳಾಸೀತೆ || ೩೯ | ಪ್ರರದ ನಾರಿಯರೆಲ್ಲರನು ತಾ | ಬಸಿ ತೃಪ್ತಿಯ ನೈದಿಸುವಳಾ | ಪರಿಮಳದ ವಸ್ತು ಚಯದಿಂ ದಡಿಗಡಿಗೆ ತಾನೊಲಿದು || ತರತರದ ಸೀರೆ ಕುಬಸಂಗಳ | ನಿರದೆ ಕೊಟ್ಟು ಸುಭೋಜನಗಳಿ೦ | ದುರೆದಣಿಸುತಾನಂದವನು ಮಾಡಿದಳು ಭೂಮಿಸುತೆ ! ೪೦ | ಬಳಿಕ ರಾಮನಿಗೀ ವಹಿವಂ | ಡಲದೊಡೆತನವ ನೀರಬೇಕೆ೦ | ದಿಳೆಯೊಡೆಯನಾದಶರಥನು ಚಿತ್ರದೊಳು ತಾ ನೆಣಿಸಿ | ಹೊಳೆ ಹೊಳವತರದಿಂದೆ ನಿಜವ್ರರ 1 ದೊಳತಿ ಶೃಂಗಾರವನು ಮಾಡಿಸು | ತೊಲಿದು ಲಗ್ನ ವನಿರಿಸಿದನು ಪಟ್ಟಾಭಿಷೇಕಕ್ಕೆ 11 ೪೧ || ನಾಳೆ ಪಟ್ಟವ ನಿನಗೆಕಟ್ಟುವೆ | ಕೇಳು ರಾಘವ ಸತಿಸಹಿತ ಮುನಿ | ಪಾಲ ನಪ್ಪಣೆಯಂತೆ ನೀನುಪವಾಸವನವಾಡಿ 11 ಮೇಲೆನಿಸುರ್ವೀನ ದೊಳಾವನ | ವಾಲಿಯನು ಪೂಜಿಸುತ ಭೂಸು, 1 ಜಾಲವನು ಸಂತು ಏವಡಿಸೆದೊರೆದನವನಿಪತಿ | ೪೦ || ಇಲತು ಏಳನೆಯ ಅಧ್ಯಾಯ ಸಂಪೂರ್ಣವು, ಪದ್ಯಗಳು ೩೩೦. • -G f« # - -