ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಅಧ್ಯಾಯವು. ಕೊಳಗಳೊಳು ಮಜ್ಞನವನಾಗಿದೆ ನದನದೀಜಲವ | ನಲಿದು ಸಾನವ ಮಾಡುವೆನು ಕೆ೦ | ದಳರಹಾಸಿಗೆಯಲ್ಲಿ ಮಲಗುವೆ ! ಪಾತೆರದ ಮಿಗ ಪಕ್ಕಿಗಳ ನೋಡುತ್ತ ಪರುಪನು || ೩೩ !! ಶರಭಸೈಂಭಸಿಂಹವಾ ರಣ | ಹರಿಣ ಯಕ್ಷವರಾಹವೃಕವಾ ! ನರತರಕ್ಷುಗಳಿಂದತಿ ಕಠಿನಮಾ ಗಿಕಾಣಿಸುತ | ಹಂಚಿಕೊಂಡಿಹ ಕಲ್ಲು ಮುಳ್ಳುಗ 1 ಳುರುಬೆಯಿಂದೆ ಪ್ರುತಿಹ ವಿಪಿನಕೆ | ಬರುವೆನೆನುತಾ ಜಾನಕಿಯು ಸೇಇದಳು ಪತಿಗಿರ ದೆ || ೩೪ || ಉನೆ ಕೇಳಾವನದ ದೋಷಂ 1 ಗಳತಿಶಯವಾಗಿಹವು ಮೇದಿನಿ, ಯೋಳದರಿಂದಲೆ ವನವೆನುತ ಹೆಸರಾಗಿರುವುದದಕೆ || ತಿಳಿಸುವ ನು ನಾನವುಗಳೆಲ್ಲವ 1 ನೊಲಿದು ಕೇಳುತ ನೀನು ಪಟ್ಟಣ | ದೊಳಿಹು ದುತ್ತವವೆಂದು ನುಡಿದನು ವನದಕ ಸ್ಮೃಗಳ ೩೫ | ಅಡವಿಯೊಳಗಿ ಹ ಮರಗಳನು ಕಂ | ಡೊಡನೆ ಬಹುಭಯವಹುದು ನೀಂಕೇ | ೪ಡಿಗಡಿಗೆ ಕೂಗುವುವು ಪೇರ್ಬ ಲಿ ಇಂಗಕರಡಿಗಳು | ಅಡಿಗಳಿಗೆ ತಗಲುವುವು ಕಲ್ಲುಗೆ | ೪ಡಿಗಡಿಗೆ ಮುಳ್ಳುಗಳು ಚುಚ್ಚುವು | ವೆಡೆಬೊ ಇದರಿಂವನವೆ ದುಃಖಾಸ್ಪದಮೆನಿಸ್ತಗಲೆ |೩೬ || ದಿನದಿನಂಗಳೊಳುಗು ಪವಾಸಗ |ಳ ನೆಸಗುತ್ತಿರಬೇಕು ವಲ್ಕಲ | ವ ನುಡಬೇಕ್ಕೆ ತಂದತಿಥಿಯ ಭಾಗತರುಗಳನು | ಮನದಣಿಯೆ ಸಂತಸವಡಿಸಬೇ: ಕನುದಿನವು ದೇ ವಾರ್ಚನೆಗಳನು | ಘನಭಕುತಿಯಿಂದೆಸಗಬೇಕಾ ನಿಸಿನಕುಸುಮದಲಿ | ೩೭ |! ಮರಗಳಿಂದಲೆ ಬಿದ್ದ ಫಲದೊಳು | ದರದ ಪೋಷಣೆಯಾಗ ಬೇಕು ತ | ೪ರುಗಳಿಂದಾಗಿನಿದ ಹಾಸಿಗೆಯೊಳು ಮಲಗಬೇಕು ! ಇರುಳು ನಿದ್ದೆಯನುಳಿದು ನಾವಾ | ಕರಡಿನಿಂಗರ್ಹುಗಳ ಶಬ್ದವ || ನರಿಯಬೇಕದರಿಂದೆ ಕಷಮೆನಿಪುದು ವನವಾಸ | ೩v 11 ನದಿಗಳ ಳು ವನಿಸುತ್ತ ತಪ್ಪದೆ | ನದಿಗಳಂದದೆ ಕುಟಿಲದಾಗಿ ನ 1 ಡೆದುಬರುತ ಲಿಹ ಪನ್ನಗಂಗಳು ಮಲಗಿಕೊಂಡಿಹವು | ವಿಧವಿಧದ ವನಪಕ್ಷಿಗಳ ಕಠಿ ! ನ ದನಿಯಿಂದಾಗುವುದು ಭೀತಿಗ ! ಇದರ ದೆಸೆಯಿಂ ಕಮ್ಮ ಮಾಗಿರುತಿಹುದು ವನವಾಸ | ೩೯ || ಇರುವೆ ನೋಸೊಳ್ಳೆಗಳು ಕಡಿವುವು | ತರತರದ ನೋವುಗಳನಾಗಿಸು 1 ತ ರಣಹದ್ದುಗಳಾಗಿಸವು ಕೂಗುತ್ತ ಭೀತಿಯನು | ಪರಿಪರಿಯ ಚೇಳುಗಳು ಹುಳುಗಳು | ನೆರೆದುಕೊಂಡಿತ ವೆತ್ತ ನೋಡಿದೊ | ಡರಸತಿಯೆ ವನವಾಸಮತಿಭೀಕರ ಮೆನಿಸುತಿಹುದು || ೪೦ || ಬಿಸಿಲು ತಳಮಳಗಾಳಿಗಳು ಬಾ ! ಧಿಸುತಿ ಹವು ರಾಕ್ಷಸರು ತಾವಾ | ಗಿಸುವ ರೈತಂದಖಿಳ ಹಿಂಸೆಗಳನ್ನು 4)