L ಸೀತಾ ಚರಿತ್ರೆ). ತಲಶಿರದೆ || ಹಸಿದ ಹುಲಿಗಳು ಬಂದ ಜನಗಳ | ನೊಸೆದು ಭಕ್ಷಿಸುತಿಹ ವಾನರ | ವಿಸರಕಾಡಿಸುವುದದರಿಂಧತಿದುವ ವನವಾಸ ||೪೧ ! 'ತೆಗಳದ್ಧದೊಳಾಕ್ರಮಿಹ ರ : ಡುತಡಿಯಿಡಅಂಜಿಕೆಯನಾಗಿಪು | 3ತಿಶಯದ ಕತ್ತಲೆಗಳ ಸಗುತಿಹವು ಭೀತಿಯನು 11 ಸತತ ಧೈರವ ಡಿಸುತಿಹವಾ | ಪಥದೆ ಗಿರಿಗಳು ಶಿಲೆಗಳದರಿಂ 1 ದತಿಭಯಂಕರವೆಂದೆ ಪುದೀ ನೇದೆವನವಾಸ | ೪೦ | ರಾಜಭವನದೆ ಬೆಳೆದು ಮಿಥಿಲೆಯ | ನಿಜನಿಗೆ ಸುತಾಗಿ ದಶರಥ | ರಾಜನಿಗೆ ಸೊಸೆಯಾಗಿ ಬಹುವಿಧ fವನುಪಡೆದ | ರಾಜವಹಿಪ್ರಿಯೆ ಕೇಳು ವನದ 1 ವಾದವನು 'ವು ಚಿಂತಿಸದೆ ನೀ 1 ನೀ ಜನನಿ ಕೌಸಲೈಯೊಡನಿಹುದೆಂದ ನಾರಾವು ೪೩ || ಕವ್ಯಗಳ ಸಂಗತಿಯನಾಲಿಸ 1 ದಿಮ್ಮ ಪತ್ನಿಯೆ ಕೇಳು ನಗು | ವ್ಯ ಸ್ಮವಲ್ಲವು ವಿಪಿನಕೆನ್ನೊಡನೈತಹುದೆನುತ್ತ || ಎಷ್ಟು ರಿಗೆಯೊಳು ತಿಳಸುತಿರ್ದೊಡ 1 ಮಸ್ಮ ಕೋಪ್ಪದೆ ಭೂಮಿಸುತೆ ತ | ಸ್ಮವನು ಪೇಳಿದಳು ರಾಮನ ಚರಣಗಳ ಪಿಡಿದು || ೪೪ || ಪತಿಯೆ ೪ಾವನದ ಕಪ್ಪಗ | ೪ತಿ ಸುಖಾಸ್ಪದ ಮೆಂದೆನಿಸುವುವು | ಪತಿಯು ಬ್ವೆ ಮುಖ್ಯವೆನ್ನುತ ತಿಳಿದಿರುವನನಗೆ | ಜತನದಿಂದೋಡುವುದು ಆಗಮೃಗ | ತತಿಯು ನಮ್ಮನು ಕಂಡು ಹೊಸಬರೆ 1 ನುತದುಕರಣ »ಂದೆ ಬರುವೆನು ನಿನ್ನೊಡನೆ ವನಕೆ ||೪x | ಗುರುಗಳೆಡೆಯೊಳುಬಾಲ್ Sಳು ನಾ | ನರಿತಿಹೆನು ಪತಿಯೊಡನೆ ಸಂತತ 1 ಮೀರುತಿಹುದು ಪೋ ಸಿವುದು ನೀನಾತನೆಡೆವಿಡಿದೆನುತ 11 ಗುರುಗಳಾಜ್ಞಾಪಿಸಿಹರದರಿಂ | ರದೆ ನಾನೈತಹೆನು ನಿನ್ನನು 1 ತೊರೆದಯೋಧ್ಯೆಯೊಳೆಂತು ಬದುಕು ಕೆನೆಂದಳಾಸೀತೆ || 3೬ | ನಿನ್ನ ಜತೆಯೊಳು ನಾನಿರುತ್ತಿರೆ | ನನ್ನ ಕೆದರಿಸಲಮರ ನಾಥನಿ | ಗಿನ್ನ ಸಾಧ್ಯವೆನಿಪುದು ತಿಳಿ ನೀನದನು ತೋಚಿಸುತ |i ನಿನ್ನನುಳಿದಾಂ ಬದುಕಲಾರನು 1 ನನ್ನ ಚಿತ್ತದಭೀಷ್ಮ ನರಿತು | ನನ್ನ ನೊಡಗೊಂಡಾ ಬನಕೆ ಪೋಗೆನುತಬೇಡಿದಳು ||೪೭ || Fತಿದೆ ನೀನವಧರಿಸು ಬಾದಿ | ಪಿತನ ಮಂದಿರದೊ೪ರೆ ಭೂಸುರ | ತಿಮುದದೆ ಹೇಳಿಹರು ಕಾಡಿಗೆಪೋಗುವೆಯನು || ಪತಿಯೊಡನೆ ೨ಂ ಪೋಪೆ ಬನಕೆ 1 ನ್ನು ತ ತಿಳುಹಿದಳು ಭಿಕ್ಷುಕೆಯು ಕೇ 1 ೪ತಿಸು 'ರನುಡಿ ಸತ್ಯವಾಗಲಿ ಬರುವೆವನಕಿಂದು || ೪v 11 ವಿಹಿತವಾಗಿಹುದಾ ತಿಸಹಿತ | ಸಹಗಮನವಾಚರಿಪುದಒಲೆಗೆ 1 ಮಹಿಯೊಳೆನ್ನುತ ನುಡಿ ಹರು ಭೂಸುರರು ಮುನಿವರರು | ವಿಹಿತವೃತ್ತಿಯೋಳಡೆಬಿಡದೆ
ಪುಟ:ಸೀತಾ ಚರಿತ್ರೆ.djvu/೭೧
ಗೋಚರ