|| ಎಂಟನೆಯ ಅಧ್ಯಾಯವು. 5t ನಾ” | ಬಹೆನು ನೆರಳಂತೆ ವನಕೆಂದಾ 1 ಮಹಿಳಖೇಳ್ಳಳು ಪಲವು ತೆರದಿಂದೊಲಿದು ಗಂಡನಿಗೆ || ೪- 11 ಆವಮನುಜಗೆ ಪಿತನುತನುಜೆ ಯ | ನಿವನೋ ಮೇದಿನಿಯೊಳುತನ ! ನಾವನಿತೆ ಸೇವಿಸುತ ಸಂತತ್ರ. ವಧಿಕವಕ್ಕಿಯಲಿ 1 ಸಾವನೈದಿದ ಪತಿಯ ಚಿತಿಯೊಳ | ಗಾವನೋವ ನು ತಾಳದೆ ಮನದೊ | ೪ಾವಿಹಿತ ಸಹಗಮನವಾಳ್ಳುದು ವೇದವಿಧಿ ಯಲ್ಲೆ | ೫೦ | ನಿನ್ನ ಕತ್ಮ ಸುಖಂಗಳೆಲ್ಲವು ! ನನ್ನ ಹೊಂದಿಸು ದೆಂದು ತಿಳಿನೀಂ ! ನಿನ್ನ ಸುಖದುಃಖಂಗಳಿಗೆನಾಂ ಬಾಧ್ಯಳಾಗಿಹೆನು | ನನ್ನ ನಾವನಿಮಿತ್ತದಿಂದುಳಿ | ದಿನ್ನು ಪೋಗುವೆ ಬನಕೆ ನೀಂ ಸೇ | ಳನ್ನು ತಾ ಧರಣಿಸುತೆ ನುಡಿದಳು ರಾಮನಿಗೆ ಮುಳಿದು || ೫೦ | ಬಿಟ್ಟು ನನ್ನನು ಬನಕೆ ಪೋದೊಡೆ ನೆಟ್ಟನಗ್ನಿ ಯೊಳುರುಳುವೆನು ನಾಂ | ಬೆ ಟ್ಟದಿಂ ಧುಮುಕುವೆನು ಭೂಮಿಗೆ ಕುಡಿಯುವೆನು ವಿಷವ । ಪಟ್ಟಣದೊ ೪ಾನಿರದೆ ಕೊಳದೊಳು | ಥಟ್ಟನುರುಳುತಲಸುವನೀಗುವೆ | ಕೆಟ್ಟ ಹೆಸರನು ಹೊಂದುತಿಹೆ ನೀನೀ ಧರಣಿತಲದೆ || ೫೦ | ಈತೆರದೊಳಾ ಪತಿಗೆ ಬಹುವಿಧ 1 ನೀತಿಗಳ ಸಾರವನು ಪೇಳುವ ಸೀತೆಯನು ಕಾನನಕೆ ಕರೆದೊಯ್ಯಲೆ ಮನದೊಳಗೆ || ಆತನೆಪ್ಪದೆ ಪೋಗಲತಿ ರೋ! ಪ್ರಾತಿಶಯದಿಂವಾಮಹೀಸುತೆ | ಕಾತರಿಸಿಯಳುತಿರಲು ಸಂತೆ ನಿದನು ತಲೆದಡವಿ || ೫೩ | ತಿಳಿದು ರಾಮನವಚನಗಳ ನಾ 1 ಬಳಿಕ ವನವಾಸದನಿಮಿತ್ತದೆ | ನೆಲದಣಗಿ ಹೇಳಿದ ಪುರುಷನ ವೇಷವನು ತಳದ | ಅಲನೆ ನೀನೆಂದರಿಯದಿತ್ಯನು , ಅಳಿಯನನ್ನು ತ ಜನಕನೀಫರ | ದೊಳತೊರೆದು ಪೊಂಗಲ್ಯ ಭಯಮೇ೦ತಿಳುಹು ನೀನೆನಗೆ || ೫೪ 11 ಪತಿಭಕುತಿಯಿಂದೈದೆ ಭೂಮಿಯೊ | ಳತಿ ಜಸವನಾನು ಗಂಡನ | ನತಿ ಹಿತದೊಳನುಸರಿಸಿದಾ ಸಾವಿತ್ರಿಯಂದದೊಳು | ಕೃತಿಯೊಳು ನಿನಗನನ್ನುತ | ಸತತನಿ೦ತಿನಿನ್ನ ನುಳಿದಾ | ನಿತರ ಮಾನವ ರನ್ನು ಮನದೊಳು ಚಿಂತಿಸು ವಳಲ್ಲ | ೫{ || ನಿನ್ನೊಡನೆ ಬೆಂಬಿಡಿದೆ ಕೂಡಿ | ರ್ದೆನ್ನ ಬಹುದಿನದಿಂದ ಸಲಹಿದೆ : ನಿನ್ನ ನಿಜಸತಿಪತಿಪರಾಯ ಣೆಯೆಂದೆನಿಸಿರುತಿಹ | ನನ್ನ ನಿತರರಿಗಿಂದು ಕೊಡಬೇ | ಕನ್ನು ತಲಪೇ ಕ್ಷಿಸುವುದುಚಿತವೆ | ನಿನ್ನೊಡನಿರುವೆ ಸಗ್ಗ ದೊಳಗಂತೆ ವನವುದ್ಧ ದೊಳು | ೫೬ | ನಿನ್ನೊಡನೆ ನಾನಿರುವ ತೊರೆದಾಂ ! ನಿನ್ನ ನಿರುವ ವಳಲ್ಲರಕೆ ! ನಿನ್ನ ಹಿಂದೈದುತಿರಲಾಗದು ನನಗೆ ಬಳಲಿಕೆಯು || ನಿನ್ನ ಸಂಗಡ ವನಕೆ ಬರ್ಸೀ | ನನ್ನ ಕಾಲ್ಪ೪ಗೊತ್ತವು ಶಿಲೆಗ !
ಪುಟ:ಸೀತಾ ಚರಿತ್ರೆ.djvu/೭೨
ಗೋಚರ