5 ಸೀತಾ ಕರಿತೆ). ೪೩ ಹವು ಮುಳ್ಳುಗಳು ಹಸದ ಗರಿಗಳಂದದಲಿ | ೫೬ | ಇರುತಿಹಾ ಮುಳ್ಳುಗಳು ಕಲ್ಲುಗ : ಳು ರಟಿಸದೆ ಬಾಧೆಯನು ನನ್ನ ಯ | ಚರಣ ಯುಗಳಕ ಹಂಸತೂಲಿಕೆಯ ದದೊಳಗಿಹವು || ಧರಣಿಯಿಂದೇಳುವ ಪರಾಗವು | ವರಸುಗಂಧದ ವೋಲಿ ದು ಹು 1 ಲ್ಲಿರುವುನಗುತ್ತಮ ಶಯನಕಿಂತಧಿಕವೆಂದೆನಿಸಿ || ೫y | ಅಧಿಕವಾಗಲಿ ಕೊಂಚವಾಗಲಿ | ಯುದರಪೋಷಣೆಯಾಗಿಸುವೆನು ವ ನದೊಳಗನ ಫಲಕಂದವಲಾಶ ನಗಳಂದೊಲಿದು | ಪದೆದು ನೀನಿತ್ತಪುದೆ ಸಮವೆ | ನಿಪುದು ಸುಧೆಗೆಜನ ನಿಜನಕರನು { ಸದನವನು ಚಿಂತಿಸದೆ ಸಂತಸದೋಹ ನಡವಿಯಲಿ kari ನಿನಗೆ ನಂನ್ನಿಂದಾವ ತೊಂದರೆ | ವನದೊಳೆಂದಿಗುವಾಗಲಾರದು || ನನಗೆಸಗ್ಗಕೆ ಸವುಮೆನಿಪ್ಪುದು ನಿನ್ನೊಡನಿರುವೆಡೆ !! ನನಗೆ ನಿನ್ನ ನು ಬಿಟ್ಟೆಡೆ ನರಕ 1 ಮನಿಸುವದರಿಂದೆನ್ನ ಚಿತ್ತವ 1 ನು ನೆರೆನೆಡುತಲಿಂದು ನಡೆವುದು ವನ ಕೆನನ್ನೊಡನೆ | ೬೦ | ನನ್ನನೀಂ ತೊರೆದೆಯ ಲಿಲ್ಲಿಯೆ | ನಿನ್ನ ದುಃಖದೆಸಾಯುವೆನು ನಾ | ನಿನ್ನು ರಿಯುವಶದಲ್ಲಿರೆನುನಾಂ | ಕುಡಿ ವೆಗರಳವನು | ನಿನ್ನೊಡನೆ ಸಾಯುವುದೆ ಘನವೆಂ | ದೆನ್ನು ತ ಮನ ದಿನಂಬಿಹೆನುನಾಂ | ನಿನ್ನನುಳಿದು ಮುಹೂರ್ತ ಮಾತ್ರವು ನಿಲ್ಲುವುದೆ ಜೀವ || ೬೧ || ನಿನ್ನನುಳಿದು ಮುಹೂರ್ತಕಾಲವು 1 ನನ್ನ ಜೀವಮಿ ರದು ಪುರದೊಳ೦ | ತಿನ್ನಿ ರಲಿ ಹದಿನಾಲ್ಕಬದಗಳಕಾಲಪರಿಯಂತ || ಎ ನುತ ಪತಿಯನಪ್ಪಿ ಕೊಳ್ಳುತ | ತನ್ನ ಕಣ್ಣೀಳು ಸುರಿಸುತಿದ್ದಳು | ಸ ನ್ನು ತಾಂಗಿಯು ಜಲವನಗ್ನಿಯ ನರಸಿಬಿಡುವಂತೆ ||೬೦|| ಚಾರುನಯನ ಗಳಿ೦ದೆ ರಂಜಿಸ ! ನಾರಿಯಮವಸರೋಜಮಿರ್ದುದು | ನೀರಿನಿಂದಲೆ ತೆಗೆದು ಬಿಸಲಿನೊಳಟ್ಟ ಕಮಲದೊಲು | ಸರಸಾಕ್ಷಿಯು ಬಾಡಿದ ಮೊಗವ 1 ನಾರಘುವರನು ಪರಿಕಿಸುತ್ತಾ 'ನೀರೆಯನುತಾನಪ್ಪಿಕೊಳ್ಳು ತ ನುಡಿದನೊಲಿಸುತ್ತ 1 ೬೩ || ನೀನು ದುಃಖವನೈದಿ ಚಿಂತಿಸೆ ! ನಾನು ಮೆಟ್ಟೆನು ಸಗ್ಗ ಸುಖವನು | ಕಾನನದೊಳಂತಿರಲಿ ನಿನ್ನನು ಬಿಟ್ಟ ಯೋಧ್ಯೆಯಲಿ 1 ವಾನವನನೆಂತವನ ಕಿರಿಯ | ದೀನೆಲದೆ ಬಿಡದಿ ರ್ಪುದದಂ ! ತಾನುಪೋಗೆನು ಬಿಟ್ಟು ನಿನ್ನ ನು ನೀ ಕೇಳೆಂದ | ೬೪ !! ಪೊಡವಿಯಾತ್ಮಜೆ ಕೇಳುನೀನೆ 1 ನೊಡನೆ ಕಾನನವಾಸಕಾಗಿಯೆ | ಪಡೆದೆಜನ್ಮವ ತಂದೆತಾಯ ಳ ನುಡಿಗಳನು ಕೇಳು | ನಡೆವ ಮಕ್ಕೆ ೪ಹದೊಳು ಕಿರಿಯ | ಪಡೆದು ಮರಣಾನಂತರದೆ ತಾ ! ವೃಡಿವಂತ ಗಂಧರ್ವವಿಧಿಗೋ ಚೇವಲೋಕಗಳ | LM o ಇಂದುಮುಖಿನೀಂ
ಪುಟ:ಸೀತಾ ಚರಿತ್ರೆ.djvu/೭೩
ಗೋಚರ