(68 ಸೀತು ಚರಿತ್ರೆ ಅದು ವೈಭವದಿಂದೆ ರಾವುನಿ ಗಿಳಯೊಡೆತನವ ನೀರಬೇಕೆಂದೆಣಿಸಿ ದಶ ರಥನು | ಬೆಳೆ ಯಿಸಲು ಸನ್ನಾ ಹಗಳನಾ | ಗಳ ತಿಳಿದು ಕೈಕೇಯಿ ಕರು ಬತ | ಛಲಕೇಳ್ಳಳು ಮುನ್ನ ತನಗಿತ್ತೆರಡು ವರಗಳನು | ೩ ರಾಮನಿಗೆ ಪಟ್ಟಾಭಿಷೇಕವ ನೀ ಮುಹೂರ್ತದೊಳೆಸೆಗದಟ್ಟುವು | ದಾ ಮಹಾಟವಿಗೆ ಹದಿನಾಲ್ಕು ವರುಸದಪರಿಯಂತ | ತಾಮಸವನುಳಿದೆನ್ನ ಭ ರತಂ | ಗೀಮುಹಿಯು ದೊರೆತನವಕೊಡೆನು | ಶಾಮಹಿಳೆ ಪೀಡಿಸಿದಳಂ ದಾ ದಶರಥೇಶ್ವರನ & ೪ | ಪಿತನಭಿಷ್ಟ್ಯವ ತಿಳಿದುರಾಘವ | ನತಿ ಭರ ದೊನೈತಂದ ವನಕಾ | ಪತಿಯೆದಿಕ್ಕೆನುತರಿದು ಬಂದೆನು ಬನಕ ಚಿ೦ತಿ ಸದೆ ! ಹಿತದೊಳೆಮ್ಮನು ಸೇವಿಸುವೆ ನೆ | ನ್ನು ತಡವಿಗೆ ಲಕ್ಷಣನು ಬಂದಿಹ | ನು ತಿಳಿವುದುನೀನೆನುತ ಪೇಳ್ಳು ಸೀತವಿಪನಿಗೆ ೫ ! ಆರುನೀನೆಲೆ ವಿಪ ನಿನ್ನನು | ಧಾರುಣಿಯೊಳನೆಂದು ಕರೆವರು | ಸೌ ರಕಾನನಕೇತಕೈತಂದೆ ನೆಲೆಯಲ್ಲಿಹುದು ! ಕ್ಯಾರಜಂತುಗyಡಿ ದರ ದೊ | ೪ಾರಬಳಗೈದುತಿಹೆ ತಿಳಿಸೆಂ | ದಾ ರಮಣಿ ಕೇಳಿದಳು ರಾವಣನೆ೦ ದರಿಯದವನ || ೬ 11 ಲಲನೆನೀನರಿ ನಾನು ರಾವಣ | ನು ಲವಣೋದಧಿ ಮಧ್ಯದೊಳ ಕಂ | ಗೊಳಿಪ ಲಂಕಾದ್ವೀಪವನ್ನ ಯ ನಿಜನಿವಾಸದೆಡೆ | ಕಲಿತನದೊಳೆನಗಿಲ್ಲ ಮರು ಹ | ಗಲಿರುಳೆ ಲೈಸುತ್ತಿಹರು ಕೋ | ಮಲೆಯ ರೈದುಸಹಸ ಜನ ಸಂತಸವನಿತ್ತೆನಗೆ | ೭ || ಸುರನರರಗ ಯಕ್ಷ ವಿದ್ಯಾ ಧರದನುಜ ಗರುಡಾಪ್ಟರರು ಕಿಂ ! ನರರು ನನ್ನನು ಸಂಹರಿಸದತ ರಣರಂಗದಲಿ || ಸರ ಸಿದ್ಧವನನುರೆ ಮೆಚ್ಚಿಸಿ | ವರಗಳನು ನಾಂಪಡೆದಿಹನು ಭಾ \ ಸ್ವರನು ಮೋ ಗಲಾದವರ ರ೦ಜವರ « ವಿಕಮಕೆ !v 1 ಹರಸಖಕುಬೇರನನು ಸೋಲಿಸು : ತ ರಣ ದೊಳುತಂದಿಹೆನು ಪುಷ್ಪಕ | ವರವಿಮಾನವನಾತ ನಗಜನೆಂದೆನಿಪನೆ ನಗೆ || ಧುರದೊಳಡಿಗಡಿ ಗದ್ಮರಿಕ್ಷಾ | ಲರನು ಸೋಲಿಸಿರುವೆನು ತ ಪದೊಳು | ಹರನಮೆಚ್ಚಿಸಿಪಡೆದೆ ನುತ್ತಮವರಗಳನು ನಾನು ||೯|| ನನ್ನ ನಾಮವಕೇಳಡನೆ ನೆರೆ | ಖಿನ್ನ ರಾಗುತ ಮರ್ಛಪೋಗುವ | ರನ್ನ ವೈರಿಗಳದಿರಿಸುವರಿಲ್ಲೆನ್ನೆ ತಿ ಭುವನದಲಿ ॥ ನಿನ್ನನೋಡಿದ ನನಗೆ ರುಚಿಪುದೆ ! ನನ್ನ ಧೀನದೊಳಿರು ವಬಲೆಯರೊ | ೪ನ್ನು ಕೇಳ್ತಿಕೇ। ೪ ನಿನಗೆ ವಿಧೇಯನಾಗಿಹೆನು || ೧೦ 11 ಅರಸಿಯಾದೊಡೆ ನೀನೆನಗೆ ತರ | ತರದ ಸುಬ್ಬಂಗಳನು ಪೊಂದುವೆ | ಮೆರೆವಪುಕಯಾನದೊಳು ಸಂ ಚಾರವನುವಾಳ್ || ಪರಿಕರಿಸುತಿಹ ರೈದುಸಾಸಿರ ವರವನಿತೆಯರು
ಪುಟ:ಸೀತಾ ಚರಿತ್ರೆ.djvu/೮೯
ಗೋಚರ