ಪುಟ:ಸೀತಾ ಚರಿತ್ರೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೊಂದನೆಯ ಅಧ್ಯಾಯವು. (39 ನಿನ್ನ ನಡವಿಯೊ | ೪ರದೆಲಂಕಗೆ ಬಂದೊಡ್ಡದುವೆ ಭೋಗಭಾಗ್ಯಗಳ || ೧ | ವನಿತಕೆಯು ಮಾತನಾಲಿಸಿ | ವನಕೆಎಂದತಿ ಹೇಡಿಯೊಡ ನೀ | ವನದೆದುಃಖಿಸಿ ಕಂದಮಲ ಫಲಂಗಳನು ಭುಜಿಸಿ !! ಘನದುಕೂ ಲಂಗಳನುಳಿದು ನಾ 1 ರಿನ ಮಡಿಗಳನುಡುತ್ತ ಭೀಕರ 1 ಮೆನಿಪರಣ್ಣ ದೋಳೇತಕಿಹೆ ನೀನೆನ್ನ ವರಿಸೆಂದ || ೧೦ | ತಿರುಕನಂದದೆ ವಿಪಿನದೋ ೪ು ಸಂ ! ಚರಿಸುವಾ ರಘುನಂದನನೊಡನೆ | ತೊರೆದು ನಿದಾಹಾರಗಳ ನೀಂ ಬಳಲುತೇಕಿರುವೆ || ವರಿಸಿನನ್ನನು ರಾಜಸಾಧದೊ | ೪ರುತ ಪ ಟ್ವದಮಹಿಷಿಯೆನಿಸುವೆ 1 ಸರಿಸಿಜಾನನೆ ಭರದೊಳ್ಳಿತಹುದೆನುತ ಪೇಳಿದ ನು : ೧೩ !! ಮಾನಿನೀಮಣಿ ವನದೊಳ ಕತಿ | ದೀನತೆಯನಾಂ ತಂಜಿ ಕೊರಗುವೆ | ನಿನು ಅಂಕೆಯೊಳನೆ ಡನೆ ಸಲೆಸುಖಿಸು ರಮಿಸುತ್ತ | ದಾನವಾಗ ಣಿ ಯೆನಿಪ ನನ್ನ ಸ 1 ಮಾನನೆನಿಪನೆ ರಾಮನೀಗ ನಿ | ದಾ ನಿಸದೆನೀಂ ಬರುವುದೆನ್ನು ತ ನುಡಿದ ರಾವಣನು || ೧೪ | ವನಗಳಲಿ ಗಿರಿ ಗಳಲಿ ಮೇಣಾ೪ ನನಿವಹಂಗಳ ಲುತ್ತಮಾರಾ ! ವನಿಚಯಗಳಲಿ ವಿನುತಸಾಧಾಗಂಗಳಲಿ ನೀನು | ವಿನುತಪ್ರಕ ವರವಿಮಾನದೊ | ಳು ನಲಿಜಿನ್ನ ಯಮನಕೆ ಸಂತಸ | ವೆನುಕೊಡುತ ಸಂಚರಿಸೆಕೆ ತೊಡೆಯೊಳು ಕುಳಿತು ! ೧೫{ | ಇಳೆಯನಂದನೆ ರಾವಣನ ನುಡಿ | ಗ ೪ನುಕೇಳ್ಳನು ಮೋದಿಸದೆ ತಾ ! ನಳುಕುತಿನಿಯನ ಬರವನೀಕ್ಷಿಸುತ ಡಿಗಡಿಗೆ ಭಯದೆ ! ಪಲತೆರದೊಳಾ ರಕ್ಕಸನಿಗಾ 1 ಗಳ ತೃಣವಸಿಡಿದಂ ದು ನುಡಿದಳು | ಮುಳಿದು ನೀಚನೆನುತ್ತ ಬಗೆದಾಪರ್ಣಶಾಲೆಯಲಿ | | ೧೬ ! ಗಿರಿಗಳಂದದೆ ಚಲಿಸನಬ್ಲಿಯ ಪರಿಯೊಲು ಕ್ಷೇಭಿಸನು ಸುಂ ದರ | ತರ ಸಕಲಲಕ್ಷಣಗಳನು ತಾ ಹನು ಸತ್ಯದೊಳು || ನಿರತನು ಮಹಾ ಭಾಗ್ಯಶಾಲಿಯು | ಧರಣಿತಲದೆಳು ರಾಘವೇಂದ ನು | ನಿರುತ ವಾತನನೊಲಿಸೆ ನಿತರರನೋಡುವೆನೆ ನಾನು (೬ !! ಅಮಿತಬಾಹು ಬ ಲಾಢನು ವಿಶಾ | ಅವೆನಿಪ ಸುವಕ್ಷಸ್ಥಳವನಾಂ | ತು ಮರೆವನು ಕೇ ಸರಿಯಗತಿಯಂತೆ ನಡೆಯುತ್ತಿಹನು | ಸಮನೆನಿಪನಾ ಸಿಂಹದತಿ ವಿ | ಕವಕ ರಾಮನು ಸಂತತವು ನಾ | ನು ಮನದೊಳು ಚಿಂತಿಸೆನು ರಾ ಘವನಲ್ಲದರನು | ೧v | ಹೊಳಹೋಳವ ರಾಕಾಸುಧಾಕರ 1 ನೇಲು ರರಂಜಿಸ ವಕ್ತವನುತಾಂ | ತಳದಿದನುರಾಘವನು ರಾಜಸುತನು ಜಿತೇಂ ದಿಯನು ಇಳಯೊಳು ಸ್ಥಗೊಧಪರಿ ಮಂ | ಡಲವೆನಿಸುವನು ಮೇಲೆನಿಪ ಯಶ | ವನು ಪಡೆದಿರುವ ನಾತನಲ್ಲದಿತರರ ಚಿಂತಿಸನು ||