ಪುಟ:ಸೀತಾ ಚರಿತ್ರೆ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೊಂದನೆಯ ಅಧ್ಯಾಯವು 71 1ಳಲೆತೆ ನೀನಿಂದು || ಜ್ಞಾನವಿಲ್ಲದೆ ನುಡಿವೆ ನನ್ನ ಸ | ವಾನರುಂ } ವಿಚಾರಿಸಲು ಕೇ 1 ೪ನೆನುತ ತಿಳಿಸಿದನು ಕುಲಬಲನಾಮಗಳ ರದೆ ! TV 1 ನನಗೆಸೂರನಳುಕುತ ಮಡದಿ | ಹನುಸೆಗಳಿಕೆಯ ರವನನಂಖಿತ | ನನಗೆ ಶೀತವು ಸೋಕದಂದದೆ ಬೀಸುವನುತಾನು || ಅನಲನುಷ್ಯ ವನಾಗಿಸನು ಮೇ | ದಿನಿಗೆಳೆಲ್ಲರು ಭೀತಿಪಡುವರು | ನರ ಯೋಚನೆಯಿಲ್ಲದೆನ್ನನು ಬಿಡಬಹುದೆಪ೪ | ೨೯ i ತರುಗಳ ಇವು ನನ್ನ ಭಯದಿಂ | ದುರೆ ಕದಲದೆಲೆಗಳನು ತಾವಾಂ | ತಿರುತಿರವು ನದನದಿಗಳ ತೀವ ಗಮನವನುಳಿದು | ಹರಿವುದೆನ್ನ ಯು ಭೀತಿಯಿಂದ ಲೆ | ಗಿರಿಗಳೆಲ್ಲವು ಕಂಪಿಸುವು ವಿದ | ನರಿಯದೆನ್ನನು ನೀನು ಪೋಗೆಂ ಎದುಚಿತವೆನಿನಗೆ | ೩೦ | ನನ್ನ ಪಣವೆನಿಸ ಲ೦ಕೆಯು | ಸನ್ನು ತಿವಡೆದ ಜಲಧಿಮಧ್ಯದೊ | ಳನ್ನೆಗಮಿರುತ ವೀರರಾಕ್ಷಸರಿಂದೆ ತುಂಬಿ ಹುದು ! ಎನ್ನಣೆಯನಾಂ ತವರ ಪ್ರರಿಯಂ | ತುನ್ನ ತಿಳುನಾಂತಿಯು ದು ಬಳಿಸಿ / ರ್ಪನ್ನತ ಪ್ರಾಕಾರದಿಂದುರೆ ರಂಜಿಸುತ್ತಿಹುದು ! ೩೧ || ಕನಕ ಕಕ್ಷಗಳಿಂದೆಸೆವುದೆ ! ೩ ನಗರವು ವೈಡೂರವಯತೋ । ರಣಗಳಿ೦ ಹೊಳೆಯುವುದು ಹಸ್ಸಶರಥತತಿಯಿಂದೆ | ಅನವರತ ತುಂಬಿಹುದು ತರದ 1 ನಿನದಗಳ ಸೊಂಪಿಂದೆ ಮೆರೆಯುತ ವಿನುತಿ ವೆತ್ತಿಹುದಖಿಳ ವೈಭವಯುಕ್ತವಾಗಿಹುದು || ೩೦ | ಸಕಲ ಕಾಲದೆ ಪುಷ್ಟ ಫಲಗಳ 1 ನು ಕೂಡುವಮಹೀರುಹಗಳನು ತಾ | ೪ಖಿಳ ವನಸಂದೋಹದಿಂದಾ ಲಂಕೆ ಶೋಭಿಸುದು | ಪ್ರಕಟತರ ಭೋಗಗಳ ನಾನುತ | ಸುಖದೊಳೆನೊ ಡನೆ ರಮಿಸುತ್ತ ಮ | ನಕತರದೆ ರಾಘವ ನ ಚಿಂತೆಯನಿರುವೆ ನೀನೆಂದ || | ತಂದೆ ದಶರಥನನಡಿಯಂವಲಿ | ಎಂದಿಹನು ವನಕೆ ವಿಗತಾಯುಪ | ನೆಂದೆನಿಸುವನು ತಪಸಿಯಾಗುತ ಭಿಕ್ಷಬೇಡುವನು ಗಿ ಇಂದುಮುಖನೀಂ ಕೇಳು ರಾಘವ | ನಿಂದಲೇಂಸು ಖಮಿಹುದು ನಿನಗ್ಗೆ | ತಂದು ನೀಂ ನನ್ನೊಡನೆ ಸುಖಿಸದೆ ಬದಲು ಹೇಳುತಿಹೆ | ೩೪ | ದನುಜರೆಲ್ಲರಿ ಗೊಡೆಯನೆಂದೆನಿ / ಪೆನು ಮದನ ತಾಪದೊಳು ನಾನಾ | ಗಿನಡೆತಂದಿಹನೆಲೆ ಮಹೀಸುತೆ ಕೇಳು ನಿನ್ನೆಡೆ ಗೆ | ನನಗೆ ಸಮನಲ್ಲಾ ರಘQಹ | ಮನಮೊಲಿಸದೇತಕ್ಕೆ ನೀಂನಡಿ | ವೆ ನನಗೆ ಬದಲು ನಿನ್ನ ಭಾಗೋದಯದೊಳ್ಳೆತಂದೆ || ೩೫ | ವರಿಸಿ ಬೇಕೆನುತ ನುಡಿದಾ ದಶ | ಶಿರನಿಗಾ ಭೂಮಿಸುತೆ ಪೇಳಿದ | ಳು ರಜ ನೀಚರರಾಜರಾಜನ ತಮ್ಮನೆನಿಸುತ್ತ || ದುರುಳತನದಿಂ ಕಠಿನನೆಂದೆನಿ |