ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

72 ಸೀತಾ ಚರಿತೆ). ನಿರುವೆ ಬಹು ಪಾಪಿಷ್ಯನಾಗಿಹ 1 ಧರೆಯೊಳು ಮತಿವಿಹೀನನು ಜಿತೇಂ ದಿಯು ರಹಿತನೆನಿಪ ||೩೬|| ದನುಜರೆಲ್ಲರು ಲಯವನೈದುವ | ರು ನಿ ನಗೊದಗಿತು ಸಾವುವಿಬುಧೇಂ | ದನ ಸತಿ ಶಚೀದೇವಿಯಂತೆನ್ನ ನು ಬಯಸಿ ನೀನು || ಮನದೊಳಾನಂದಿಸುವೆ ನಿನ್ನಿ೦ | ದೆನಿಸ೬ಂಧು ಗಳೆಲ್ಲ ಮಡಿದಪ | ರುನಿನಗೆ ವಿನಾಶನವು ಬಂದಿದೆಂದಳಾಸೀತೆ |೩೬|| ದನುಜವಲ್ಲಭನಾಮಹೀಸುತ | ಯ ನುಡಿಗಳನಾಲಿಸುತಿರದೆ ಹೇ |೪ನೆ ಲೆ ಜಾನಕಿ ವತ್ತತೆಯೊ೪೦ದೆನ್ನ ವಿಕವವ |i ಮನಕೆತಾರದೆ ನುಡಿ ಯುತಿರುವೆ ಗ | ಗನದೊಳಗಿರುತ್ತವನಿಯ ಧರಿಸಿದ | ಪೆನು ನಿಜಭು ಜುಗಳಲಿ ಸಾಗರ ಜಲವ ಕುಡಿಯುವೆನು || ೩v 1 ಸಮರದೊಳು ವಧಿಸುವೆನು ಮೃತ್ಯುವ 1 ನುಮಿಹಿರನಘಾತಿಸುವೆ ನದೊ | ಳು ಮಹಿಯನು ನಾಂ ನೀಳೋ ಪ್ರಡಿಮಾಡುವೆನು ಬೆಟ್ಟಗಳ | ಕವಲಿ ಚನೆ ಎರಿಸುನನ್ನನು | ವಿಮಲಮತಿಯಿಂದೆನ್ನು ತಾಗಳ | ರವಣಿ ಸೀತೆಗೆ ತೋರಿಸಿದ ನಿಜರೂಪವನು ಬಗೆದು 11 ೩೯ || ತೊರೆದ ಮಲಸನಾಸಿವೇಷವ ನು ರಮಣೀಮಣಿಸೀತೆಗಾ ದಶ | ಶಿರನು ತೋರ್ದ ನು ನೈಜರಾಕ್ಷಸರೂಪವನು ಭರದೆ || ಅರುಣನೇತ್ರದತಾಳ್ಮೆ ಕನಕಾ | ಭರಣಭುಜಗಳ ಹತ್ತು ತಲೆ ಗಳ | ದುರುಳ ರಾವಣನಾಗ ಸೀತೆಯು ಕಣ್ಣೆ ಕಾಸಿದ | ೫೦ | ಅರುಣ ವಸ್ತ್ರಂಗಳನು ಹೊದೆದಾ | ಕರಿ ಮುಗಿಲೆಣೆಯೆನಿಪ ದಶಕಂ | ಧರನಧಿಕ ಕೋಪವನುತಾಳುತ ನುಡಿದ ಜಾನಕಿಗೆ ! ಸರಸಿಜಾನನೆ ಮರುಲೋಕದೊ | ಳುರೆವಿನುತಿವೆತ್ತೆ ವರಿಪುದು | ಸರಿಯೆನಿಸಿಕೊಂಡಿಹೆನು ಪತಿರೂಪದೊಳು ನಿನಗೆನುತ !: ೪೧ || ನಿನಗೆ ಒಳ್ಳನಿತ ಪ್ರಿಯವನೆಸ | ಗೆನೆಲೆ ಕೋಮಲೆ ಕೇಳು ರಾಮನೊ | ಳು ನೆಲಸಿದವಿಶ್ವಾಸವನು ಬಿಡು ನನ್ನೊ೪ರಿಸದನು || ವನಿತೆವಾಕ್ಯಕೆ ರಾಜ್ಯವನುಳಿದು | ವನಕೆ ಬಂದಾ ಮೂಢಮತಿಯಿ | ದ ನಿನಗೇಂ ಫಲವನುತತಿಭರದೆ ಹತ್ತಿರಕೆಬಂದ 11 811 ಬುಧನು ರೋಹಿಳೆಯನ್ನು ವರಿಸಿ ಪಿ 1 ಡಿದತರದೊಳಾ ದನುಜವಲ್ಲಭ ನುಧರಣಿ ಸುತೆಯು ತಲೆಯನು ಏಡಿದೆಡವಕ್ಕೆಯಿಂದ | ಬೆದರಿಸುತ ತಡೆಗಳನು ಕಡೆ ಪಿ / ಡಿವು ಬಲವಕೈಯಿಂದೆ ತನ್ನ ೦ | ಕದಳು ಕೂಡಿಸಿಕೊ೦ ಡ ನೆತ್ತಿಕೊಳತ್ರ ಶೀಘ್ರದಲಿ || ೪೩ 11 ಮರಣ ದೇವತೆ ಗಿಮ್ಮಿಗಿಲೆನಿ ಸು | ತುರುಭುಜಬಲ ಪರಾಕ್ರಮಿಯೆನಿಪ | ಸುರನ ರೂಪವ ಕಂಡು ವನದೇವತೆಗಳಂಜದರು | ಖರಗಳನಂತಾನಂತು ಬಹುಕಠಿ | ನರ