ಪುಟ:ಸುವರ್ಣಸುಂದರಿ.djvu/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಗು ವುದಿಲ್ಲ ? ಸುವರ್ಣಶೇಖರನ ಪುತ್ರಿಯ ಆಕೃತಿಯು ಸ್ಪಷ್ಟವಾ ಗಿದೆ ಆದರೆ ಪ್ರಯೋಜನವೇನು ? ಕೆನ್ನೆ ಯಮೇಲಿನ ಹಳ್ಳವೂ ಕೂಡ ಹಾಗೆಯೇ ಕಾಣುತ್ತಿದೆ. ಮಾತು ಕಥೆಗಳು ಮಾತ್ರವಿಲ್ಲ. ಮುದ್ದು ಮಗಳನ್ನು ನೋಡಿದಷ್ಟೂ ಸುವರ್ಣಶೇಖರನ ದುಃಖವು ಅಪಾರವಾಗುತ್ತ ಹೋಯಿತು ಸುವರ್ಣಶೇಖರನು ಅವಳನ್ನು ನೋಡಿದಾಗಲೆಲ್ಲಾ, ನನ್ನ ಮಗಳು ಅವಳ ತೂಕದ ಚಿನ್ನದ ಬೆಲೆಗೆ ಸಮಾನ?” ಎಂದು ಹೇಳುತ್ತಿದ್ದನು ಈಗ ಹಾಗೆಯೇ ಆಗಿಹೋಯಿತೇ ' ಕೆಟ್ಟ ಮೇಲೆ ಒದಿ ಒಂದಿತು ಅಟ್ಟ ಮೇಲೆ ಒಲೆ ಉರಿಯಿತು ' ಎಂಬ ಗಾದೆಗೆ ಸರಿಯಾ' ಸವರ್ಣಶೇಖರ ನಿಗೆ ಈಗ ಜ್ಞಾನೋದಯ ರಾಯಿತು ಈಗ ಅವನಿಗೆ ತನ್ನ ಐಶ್ವರ್ಯ ವೆಲ್ಲಕ್ಕಿಂತಲೂ ಮಗಳೇ ಹೆಳಂದು ಚನ್ನಾಗಿ ತೋರಿತು. ಮಕ್ಕಳಿರಾ, ಸುವರ್ಣಶೇಖರನ ಸ್ಥಿತಿಯನ್ನು ನೋಡಿ ದಿರಾ! ಎಷ್ಟು ಶೋಚನೀಯವಾಗಿದೆ 1 ಅವನಿಗಿದ್ದ ಒಬ್ಬ ಮಗಳು ಚಿನ್ನದ ಬೊಂಬೆಯಾಗಿ ಹೋದಳು ಅವಳನ್ನು ನೋಡಿ ಸುವರ್ಣ ಶೇಖರನು ಕೃಕೈ ಮುರಿದುಕೊ ಳ್ಳುತ್ತಾನೆ ಮ ಗಳನ್ನು ನೋಡ ಲಾರ, ನೋಡದಿರಲಾರ ನೋಡಿದೊಗಲೆಲ್ಲಾ ದುಃಖವು ನಮ್ಮಡಿಯಾಗುತ್ತಿದೆ ಈ ದುರವಸ್ಥೆಯಲ್ಲಿರು ವುದಕ್ಕಿಂತಲೂ ದರಿದ್ರಾವಸ್ಥೆಯಲ್ಲಿರುವುದೇ ಲೇಸೆಂದು ಸುವರ್ಣಶೇಖರನು ಭಾವಿಸಿದನು ತನ್ನ ಐಶ್ವರ್ಯವಲ್ಲಾ ಹೋದರೂ ಹೋಗಲಿ , ತಾನು ಸೃಥ್ವಿಯಲ್ಲೆಲ್ಲಾ ಕೇವಲ ದರಿದ್ರನಾಗಿ ಬಾಳಿದರೂ ಚಿಂತೆ ಯಿಲ್ಲ, ತನ್ನ ಮುದ್ದು ಮಗಳು ಪುನಃ ಜೀರಿತಳಾದರೆ ಸಾಕೆಂದು ಅಂದುಕೊಂಡನು. ಆರತಿಯ ಪ್ರಕರಣ, ಹೀಗೆ ಅರಸು ನಿರಾಶನಾಗಿ ದಿಕ್ಕುತೋರದೆ ಕೇಳಿಡು ತಿರುವಾಗ ಇದ್ದಕ್ಕಿದ್ದ ಹಾಗೆಯೇ ಬಾಗಿಲ ಬಳಿ ಅಪರಿಚಯಸ್ಥನೊ