ಪುಟ:ಸುಶೀಲೆ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಒಳ್ಳd ಕಾರ್ಯಗಳಲ್ಲಿ ನಿರತರಾಗಿದ್ದರು, ಆದುದರಿಂದ ಸುಲಿಯೊಬ್ಬ ತುನಯ ವಿಶಾಲವಾದ ಅಂಗಳದ ಮಧ್ಯದಲ್ಲಿ ಕುಳಿತು, ಮನಸ್ಸನಾ ಧಾನಕ್ಕಾಗಿ ಆವುದೋ ಪುಸ್ತಕವನ್ನು ಓದುತ್ತಿದ್ದಳು, ಬೀದಿಯ ಬಾಗಿಲು ತೆರೆದಿದ್ದಿತು. ಸುಶೀಲೆಯು ಕುಳಿತಿದ್ದಡೆಗೆ, ನಡುಹರೆಯದ ಹೆಂಗಸೊಬ್ಬಳು ಬಂದು ನಗುತ್ತ ನಿಂತಳು, ಪುಸ್ತಕವಲೋಕನದಲ್ಲಿದ್ದ ಸುಶೀಲೆ, ತಲೆಯ, ತನ್ನ ಮುಂದೆ ನಿಂತಿದ್ದವಳನ್ನು ನೋಡಿ, ವಿಸ್ಮಯದಿಂದ; (Nಯಮ್ಮನವರೇ ! ಅದೇಕೆ ಹೀಗೆ ನಗುವಿರಿ? ಕುಳಿತುಕೊಳ್ಳಿರಿ” "ಎಂದಳು ಗಿರಿಯಮ್ಮ- (ಕುಳಿತುಕೊಂಡು,-'ಇದೇನೆ? ಸುಮ್ಮನೆ ಕುಳಿತ ? ಸುಲಿ-ಓದುತ್ತಿರುವೆನು; ಸಮ್ಮನೆ ಕುಳಿತಿಲ್ಲ. ಗಿರಿ-ಓದುವುದು ಇಂತಹ ಹೊತ್ತಿನಲ್ಲಿ ! ಸುಶೀಲೆ ಮತ್ತೇನು? ಸದ್ಯದಲ್ಲಿ ಮಾಡಬೇಕಾದ ಕೆಲಸವೇನೂ ಇಲ್ಲ. ವಿರಾಮವು ದೊರೆತಾಗ ಓದಿದರೆ ನಷ್ಟವಿಲ್ಲವಷ್ಟೆ? ಗಿರಿ-ಒಳ್ಳೆಯ ಓದು ಒಳ್ಳೆಯ ಓದು !! ವಿರಾಮ ದೊರೆತು, ಹೊತ್ತು ಹೋಗದಿದ್ದರೆ ಹಾಳು ಪುಸ್ತಕವನ್ನು ಓದಬೇಕೆ ? ನಮ್ಮ ಮನೆಗೆ ಬರಬಾರದಾಗಿತ್ತೇ? ಇಲ್ಲವ, ನನ್ನನ್ನು ಕರೆ ದಿದ್ದರೆ ನಾನೇ ಬರುತ್ತಿದ್ದ? ಈಗಲೂ ಏನಾಯ್ತು ? ನೀನು ಕರೆಯದೆಯೇ ನಾನೇ ಬಂದಿರುವೆನು. ಸುಲಿ-ಅಮ್ಮಾ ! ನೀವು ದೊಡ್ಡ ವರು; ಹೇಗೆ ಬೇಕಾದರೂ ಹೇಳ ಬgo! ಮನೆಯನ್ನು ಬಿಟ್ಟು ಹರವರ ಮನೆಗೆ ಹೋಗಿ ಸುಳ್ಳು ನ ಕೆಲಸಕ್ಕೆ ಬರದ ಹರಟೆಯನ್ನು ಹರಟಲು, ನನಗೆ ಇಷ, ನಿಲ್ಲ, ನಿಮ್ಮನ್ನು ಕರೆಯಬಹುದಾಗಿತ್ತೆಂದು ಹೇಳುವಿರಿ;