ಪುಟ:ಸುಶೀಲೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸು } ... ↑ಗಿ ದರೂ ನನ್ನಿಂದ ಧರಿಸಲ್ಪಡುವಂತ ಅನುಗ್ರಹಿಸು ! ಪರಮಪುರುಷ ಆವ ನಿನ್ನ ದಿವ್ಯನಾಮಗುಣ ಕಥನಮಾತ್ರದಿಂದ ವಾಲ್ಮೀಕಿ, ಮಹರ್ಷಿ ಕಎ ಸಾರ್ವಭೌಮನ ಆಗಿ ಅಡಂದ್ರಾರ್ತವಾಗಿ ಕೀರ್ತ್ಯonನೆಯಿಂದ ಸೇವೆ ಮಾಡಿಸಿಕೊಳ್ಳುತ್ತಿರುವನೋ, ಆ ನಿನ್ನ ರಿವ್ಯನಾಮಾವಳಿಯನ್ನು ಜಪಿಸುವಂತ ನನಗೆ ಕಲಾಕ್ಷಿಸು ! ದಯಮಯ | ಈ ಸ್ತ್ರೀ ಜನ್ಮಸ್ ರಣೆಗೆ ಆವುದು ಮುಖ್ಯವಾದ ಆಶ್ರಯವನ್ನು ವೊ, ಆವುದು ಇಹಕರ ಸೌಖ್ಯಳ ಸಾಧನಶ್ವರಸವು-ಅವ `ತುತಿಯನ್ನುಳಿದು, ವ್ರತ ನಿಯವಾದಿಗಳೂ, ಆಶ್ರಯೋಜಕಗಳೊಂ: ಆ ನನ್ನ ಸ್ವಾಮಿಯನ್ನು ಸನ್ಮಾರ್ಗಗಾಮಿಯನ್ನಾಗಿ ಮಾಡು! ಎಕವನ್ನುಂಟುಮಾಡು || ದೇವ ಕೃಪರ್ಣ !! ಆ ನನ್ನ ಸ್ವಾಮಿಗೆ ಇಹದಲ್ಲಿ, ಅಪ್ರಿಯವ) ಅಹಿತವೂ ಆದ ಕರವಾವುದೇ ಆದರೂ, ನನ್ನಿಂದ ಚಿಂತಿಸಲ್ಪಡದಿರಲಿ | ಆ ನನ್ನ ಸ್ವಾಮಿಯಲ್ಲಿ ನನಗೆ ಭಕ್ತಿ, ಪ್ರೀತಿಗಳು ಮತ್ತು-ಮಲ್ಲೂ ಹೆಚ್ಚು ತಿರಲಿ ! ಆ ನನ್ನ ಪ್ರಭುವಿನ ವಿಚಾರವಾಗಿ ಅಸಲಪಿಸುವ ಕುಹು ಕರ ಕುಶವಾರ್ತೆಗಿ ನನ್ನ ಕಿವಿಯ ಮನಸ್ಪೂ ವಿಮುಖವಾಗಿದ್ದು, ನಿಜಕರ್ತವ್ಯ ಪಾಲನೆಯಲ್ಲಿ ಮನವು ನೆಲೆಗೊಂಡಿರಲಿ! ಹೇ, ಮೀನ ಬಂಧ! ಮತ್ತೂಂದು ವರವನ್ನು ಅನುಗ್ರಹಿಸು : ಸತೀಶ್ವರಕ್ಷಣೆಗೆ ಅತ್ಯವಶ್ಯವಾದ- ಕುತಂತ್ರ, ಕುಠಾರಸ್ವರೂಪಗಳಾದ ಧೈತ್ಯ-ಸೈರ್ಯ -ಸಾಹಸ-ಕ್ಷಮ-ದಮಾದಿ ಗುಣಗಳು ನನ್ನಲ್ಲಿ ಬೇರೂರುವಂತೆ ಕೃಪೆ ವಾಡು, ಅಷ್ಟು ಮಾತ್ರ ಮಾಡು ! ಇಂದಿನ.... ....... ...... ... .... ... TILIOTTIT ಸುಶೀಲೆಯ ಸಂಪ್ರಾರ್ಥಿತ, ಇನ್ನೂ ಮುಗಿದಿರಲಿಲ್ಲ. ಆತ್ಮ ರಲ್ಲಿ ಅಂಗಳಕ್ಕೆ ಆಗಂತುಕನುವನೋ ಒ೦ದು, ಹೊರಗೆ ಕಾವಲಿಡ್ಡ ಮಯರಿಯನ್ನು ಕುರಿತು ಪ್ರಶ್ನಿಸಿದನು