ಪುಟ:ಸುಶೀಲೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧. ಸB & & " ಮಯೂರಿ, ನಿಮ್ಮ ಯಜಮಾನಿಯವರೆಲ್ಲಿ ?” ಮುಯರಿ ಅವರು ದೇವರ ಸಮುಖದಲ್ಲಿ ಪ್ರಾದ್ಧಿಸುತ್ತಿರುವರು ? ಆಗಂತುಕನು ದೇವರ ಕಿರುಮನೆಯೊಳಹೊಕ್ಕು, ಸುಶೀಲೆಯ ಮುoಗಡೆ ಹೋಗಿ ನಿಂತನು. ಸುಲಿ-ಗಾಬರಿಯಿಂದ ತಲೆಯೆತ್ತಿ ನೋಡಿ ಎದ್ದು ನಿಂತಳು. ಆಗಂತು ಕನನ್ನು ನೋಡಿದೊಡನೆಯೇ ಇವಳ ಧೈರ್ಯ ರ್ಯಗಳು ಮರೆಯಾದುವು ಮನವು ಕಳವಳಕ್ಕೀಡಾದುದು ವಾಕ್ಯಕ್ತಿ ಲೋಪರಿಂದ ಮಾತಿಲ್ಲದೆ ನಿಂತುಬಿಟ್ಟಳು, ಆಗಂತುಕ- (ನಗು) : ಏಕೆ ಸುಶೀಲೆ) ನನ್ನನ್ನು ಮರತಲೂ ? ನಾನಾರು ಗೊತ್ತಿಲ್ಲವೊ ? ಈಗ ನೋಡಿ | ನಾನು ನಿನ್ನ ಬಾವ ತಂತ್ರನಾಥನಲ್ಲವೆ ? ಸುಶೀಲೆ ನೆನಪಿಲ್ಲದಿಲ್ಲ. ತಂತ್ರ-ಹಾಗಿದ್ದೂ ಬೆಚ್ಚರಗೊಳ್ಳುವದೇಕೆ ; ನೀನು ಮೊದಲಿನ ಸುಶೀಲೆಯಲ್ಲ ! ನಿನ್ನ ಸ್ವಭಾವವು ಈಚೆಗೆ ಬಲ ಬದಲಾಯಿಸಿ ಹೋಗಿದೆ, ಹೀಗಾಯ್ತಿಕೆ ? ಸುಶೀಲೆ-ಅದು ಆಗತಕ್ಕುದೇ ಸಹಜ ; ಅದಿರಲಿ, ಮನೆಯಲ್ಲಿ ಎಲ್ಲರ ಸೌಖ್ಯವಷ್ಟೆ ! ತಂತ್ರ-ಎಲ್ಲರೂ ಸೌಖ್ಯವಾಗಿಯೇ ಇರುವರು. ಆದರೆ ನಿಮ್ಮ ಅಕ್ಕನು ಸತ್ಕಂದಿನಿಂದ ಒಳ್ಳನು ಮಾತ್ರವೇ ಅಸುಖಿ | ಸುಶೀಲೆ-ಕೈ ಕೂಸೊ ? ತಂತ್ರ-ಕಸಿಗೆ ಆಸೌಖ್ಯವಾಗುವ ಕಾರಣವಲ್ಲ: ಈಗ ಅಸುಲಿ ಯಾದವನು ನಾನೊಬ್ಬನೇ !