ಪುಟ:ಸುಶೀಲೆ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ود ಸತಿ & 3 ಷಿಣ ಸುಶೀಲೆ...ಮನೆ ಕೆಲಸಗಳೆಲ್ಲವನ್ನೂ ಮುಗಿಸಿ, ತಮ್ಮ ಬರುವಿಕವಿ ದಿರು ನೋಡುತ್ತೆ, ಓದುತ್ತಿದ್ದೆನು, ನೆರೆಮನೆಯ ಗಿರಿಯ ಮನು ಬಂದಿದ್ದಳು ಅವಳು ಹೊರಟುಹೋದಬಳಿಕ ತಂತ್ರ ನಾಥನೂ ಬಂದಿದ್ದನು, ನನ್ನ ಗ್ರಹಚಾರವಶದಿಂದ ಅವರಿಬ್ಬ ರೂ ಏನೇನನೆ ಕೆಲವು ಅಪ್ರಿಯವಾಯ ಳನ್ನಾಡಿ ನನ್ನಿಂದ ಅವಮಾನಿತರಾಗಿ ಹೊರಟುಹೋದರು. ಎನೋ.. ಅದೆಂತಹ ಅಪ್ರಿಯವಾದ ಮಾತುಗಳು ? ಸುಶೀಲೆ-೮ ಮಾತುಗಳು ನೆನೆಯಿಸಿಕೊಳ್ಳುವುದಕ್ಕೂ ಯೋಗ್ಯವಲ್ಲ! ವಿನೋ-ನನ್ನಲ್ಲಿಯ ವರೆವಣಾಡುವುದನ್ನು ಬಿಡುವದಿಲ್ಲವೆ? ಸು' ಶೀಲಿಮರಿಮಾಡುವುದಲ್ಲ, ಅವರ ಮಾತುಗಳು ತಮ್ಮ ಅನಿಷ ನನ್ನ ಕೋರತಕ್ಕವುಗಳಾಗಿವೆ. ಅದನ್ನು ಹೇಗು ನಾನು ಹೇಳಲಾರೆನು. ಇಷ್ಟಕ್ಕೇ ಬೇರೆಯಾಗಿ ಒಗಯದೆ ಕ್ಷಮಿಸ ಬೇಕು ! ಅವೆಲ್ಲವೂ ಅಪನಿಂದ ಏನಏನು ? ನನ್ನ ಮೇಲಿನ ಅಪನಿಂದು ? ನಿನ್ನ ಬಾವನು ನನ್ನನ್ನು ನಿಜವಾಗಿ ನಿಂದಿಸಿದನೆ ? ಭ! ಇಂದು ನಿನ್ನ ಅಭಿಸಂ ಧಾನವು ತಿಳಿದುಬಂದಿದೆ, ಏಕೆ ಈ ಸುಳ್ಳು ! ಮಾತು ! ನಿನ್ನ ಇಷ್ಟವಿದ್ದಂತೆ ಮ ಡು !! ನಾನು ಕಾರ್ಯಗೌರವದಿಂದ ಮನೆಗೆ ಬರಲು ತಡವಾದರೆ, ಕಸಿದಿರಬೇಡವೆಂದು ನಿನಗೆ ಎಷ್ಟು ಸಾರಿ ಹೇಳಿಲ್ಲ ! ಅದರಡಿ ನೀನು ಊಟಮಾಡದೆ ಸಾಯು ರುವುದೇಕೆ ? ಕಂಡವ.೧ಡನ ಮನವಳ್ಳಿಯನ್ನು ಕುರಿತು ಮನಬಂದಂತೆ ಹೇಳುವುದೇಕೆ ? ಸುಶೀಲೆ- ಕಂಪಿತಸ್ವರದಿಂದ -. ಪ್ರಭೋ ! ತಾವು ನನ್ನಲ್ಲಿಯ ಇಂತಹ ಸಂದೇಹವನ್ನು ಕಲ್ಪಿಸಿಕೊಂಡು ಕೊಳಲುವರೆಂದು