ಪುಟ:ಸುಶೀಲೆ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಸ೩ ಹಿತ್ಯ ಸಿನ ತಂತ್ರ-ಅದನ್ನಕ ಕೇಳುವಿರಿ , ಬಹು ಅಂತರಂಗ; ಅನರ್ಭ ಕಾರಿ' ಗಿರಿ-ಕುತೂಹಲದಿಂದ ಅದೇನು ? ಹೇಳಲಾಗದಷ್ಟು ಗುಟ್ಟಿ ತಂತ್ರ-ನಿಮ್ಮಲ್ಲಿ ಹೇಳಲಾಗದುದೇನೂ ಅಲ್ಲ : ಆದರೂ ಬಲ ಗುಟ್ಟಾ ಗಿರತಕ್ಕುದು, ಗಿರಿ-ನನ್ನ ಎಷಯವು ನಿನಗಿನ್ನೂ ತಿಳಿಯದೆ ? ಹೇಳುತಂತ್ರ ಅದನ್ನು ತಾವು ಹೊರಡಿಸುವುದಿಲ್ಲವೆಂದು ಮಾತು ಕೊಟ್ಟಲೆ ಹೇಳುವೆನು. ಗಿರಿ- ಇಲ್ಲವಪ್ಪ ! ನನಸ | ಬೆ.೧ರಿಗೂ ಹೇಳುವುದಿಲ್ಲ, ತಂತ್ರ-ಸುಶೀಲೆ ತಮಗೆ ನಾಗಬೇಕು ? ಗಿರಿ-ಆ ದುರಹಂಕಾರು: ಹುಡಗಿಗೂ ನನಗೂ ಏನೂ ಸಂಬಂಧವಿಲ್ಲ. ಅವಳ ತಾಯಿ, ನನ್ನ ಚಿಕ್ಕಂದಿನ ಸಂಗಾತಿ, ಅವಳ ೯.೨೨ರ - ನನಗೆ ಬೇಕಾದವಳೇ ಆಗಿದ್ದಳು. ತಂತ್ರ- ಅವಳ ನಡೆನುಡಿ ವಿಚಾರವೇನಾದರೂ ತಮಗೆ ತಿಳಿದಿಖೆ | ಗಿರಿ-: ರ: ಒಲ್ಲರು ! ನೋಡುವುದಕ್ಕೇನೋ ಬಲು ಒಳ್ಳೆಯವಳಾಗಿ ಕಾಟವಳು, ಓದು ಬರಹ ಬಲ್ಲ ಈ ಕಾಲದ ಹುಡುಗಿಯ ರF ನಂ.೨ ವ ದು ಹೇಗೆ ? ಯಾವಾಗ ನೋಡಿದರ ಪುಸ್ತಕ ಪನ: ಹಿಡಿದಿರ'ವಳು, ಒಳ್ಳೆಯ ಮಾತು.ಳನಾಡು ವಳು. ತಂತ್ರ-ನಿಸಿ, ಹಾಗೆಯೇ ಮಾಡಬೇಕಷ್ಟೆ ! ಹತ್ತಿಯಹಣ್ಣು ಮೇಲೆ ನೋಡಲಿಕ್ಕೆ ಅಂದವಾಗಿದೆ. ಇರುವುದು, ಆದರೇನು ? ಸುಶೀ ಲೆದೆ ಕೆಸರ ಬೆನ್ನಾಗಿದೆ.ವದು, ನಡತೆಯಲ್ಲಿ ಮತ್ತವೆ? untLo