ಪುಟ:ಸುಶೀಲೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸು ... ಆ ೨೭. ಗಿ_ಗೀಯಮ್ಮನ ಮುಖ'ದಲ್ಲಿ ಉತ್ಸಾಹವು ಹೆಚ್ಚಿತು, ಆತುರದಿಂದ, 'ಏನು ನಡತೆಯಲ್ಲಿ ಕುಂದೇನು ? ತಂತ್ರ-ಮತ್ತೇನು ? ಕುಲಟಾವರ್ತನವೊಂದೇ ಸಾಲದೆ ? ಗಿರಿ-ಸಂಭ್ರಮದಿಂದ-ನಿನಗೆ ಹೇಗೆ ತಿಳಿಯಿತು ! ತಂತ್ರ-ಕಳ್ಳನೆಂದಿದ್ದರೂ ಹೊರಬೀಳುವನಲ್ಲವೆ ?) ನನ್ನ ಚಂಶಗೆ ಕಾಗ ಇವಾದರೂ ಮತ್ತಾವುದು ? ಗಿರಿ-ಹೇಗೆ ? ನೀನೇನಾದರೂ ಅವಳ ಮನೆಗೆ ಹೋಗಿದ್ದೆಯೋ ? ವಿಶೇಷ ವೇನು ? ತಂತ್ರ-ಎತದನನ್ನು ನೋಡಬೇಕೆಂದು ಹೋಗಿದ್ದೆನು, ಅವನು ಮನೆ ಯಲ್ಲಿರಲಿಲ್ಲ. ಗಿರಿ--ಅವಳೊಬ್ಬಳೇ ಇದ್ದಳೇನು ? ಏನಾಯ್ತು ? ತಂತ್ರ- ತುಟಿಯನ್ನು ತುದಿನಾಲಿಗೆಯಿಂದ ನೆಕ್ಕು, “ನಡೆದ ದೆಲ್ಲ ವನ್ನೂ ಹೇಳಲು ನನಗೆ ಹೆರಿಕೆಯಾಗುವುದು, ನೀವು ಯಾರೋ ನಯ.. 15. ತಂತ್ರನಾಥ ! ನಾನು ಯಾರೋಣನಂತಾರೆ, ಎಂದಿಗಾದರೂ ಹೇಳುವೆನೇನು ? ತಂತ್ರ- ಹಜಾರಕ್ಕೆ ಹೋದೆನು, ನನ್ನನ್ನು ನೋಡಿದೊಡನೆಯೇ ಕೈ ಹಿಡಿದು ಒಳಕ್ಕೆ ಕರೆದುಕೊಂಡುಹೋದಳು, ಆ ಬಳಿಕ........ ಗಿರಿ- ಓದಿ ಕಟ್ಟಳು ! ತಿಳಿಗೇಡು !! ಆಮೇಲೆ? ತಂತ್ರ-ಅತ್ತಿತ್ತ ನೋಡಿ ತೊದಲು ನಾಲಿಗೆಯಿಂದy-1ಆಮೇಲೇನು? - ನಿನ್ನನ್ನೇ ಮದುವೆಯಾಗಬೇಕೆಂಬ ಆಶೆ ನನಗೆ ಬಲವಾಗಿತ್ತು.