ಪುಟ:ಸುಶೀಲೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕJ & & ನ ಆದರೆ, ನನ್ನ ತಂದೆ..........ಹಾಗೆ ಮಾಡಲಿಲ್ಲ, ಈಗ ಲಾದ ಏನಾಯ್ತು ; ನನ ನು ......... ಗಿರಿ_ಸಾಕು ! ಸಾಕುII ಕೇಳಲಾದೆನಪ್ಪ ! ನಿನ್ನಯಾಳುಂಕಾ, ನನಗೆಷ್ಟೋ ವೇದಾಂತಗಳನ್ನು ಬೋಧಿಸಿದವಳಿಗೆ ಈ ಕೆಟ್ಟ ಕೆಲಸ ಮಾಡಬಾರದೆಂಬ ತಿಳಿವು ಬೇಡವೆ ಈಗಿನ ಹುಡುಗಿಯರೇನಪ್ಪ | ಹಾಳು ಶಾಲೆಯಲ್ಲಿ ಇದೆಲ್ಲವನ ಕಲು, ಒರುವರೆಂದೇ ಕಣ ವುದು, ಆಗಲಿ, ಈದಿನ ಅವಳ ಮನೆಗೆ ಹೋಗಿ, ಅವಳ ಗಂಡನ ಮನೆಯಲ್ಲಿಯೇ ಇರಬಹುದು, ಅವನಿದಿರಾಗಿ ಅವಳ ಸಿ ವನ್ನು ಇಳಿಸಿಬರುತ್ತೇನೆ ! ತಂತ್ರ-ನೋಡಿದಿರಾ ! ಇದಕ್ಕೆ ....... .... ಗಿರಿ-ಇಲ್ಲವಸ್ಸ ! ನನಗೆ ವ : ರಿದುಹೋಗುತ್ತಿದೆ ! ಇರಲಿ, ಮುಂದೆಹೇಳು ? ತಂತ್ರ- ಅವಳು ನಿನ್ನೆಯರಾತ್ರಿಯೇ ನನ್ನೊ ಡನೆ ಓಡಿಬರಲು ಸಿದ್ಧಳಾ ಗಿದ್ದಳು, ಕದ್ದು ಸಿಕ್ಕಿ ದ ನಗನಾಣ್ಯಗಳನ್ನು ತರುವೆನೆಂದಳು; ನನ ಭಯವಾಯ್ತು. ಉಪಾಯದಿಂದ ತಪ್ಪಿಸಿಕೊಂಡು ಮತ್ತೆ ಬರುವೆನಂದುಕೇಳಿ ಎನ: ಕಷ್ಟದಿ೦ದ ಒ೦ದೆನೋ ? ಹೇಳಲಾ ಗೆನ್ನು, ಇನ್ನು ಈ ಜನ ಎವವರೆಗೂ ಅವರಮನೆಗೆ ಹೋಗ ಬಾರದಮ್ಮ! ಅವಳ ಅಕ್ಕ " ನನ್ನ ಹಿರಿಯ ಕೆಂಡತಿ, ಇದಳಅವಳೆoತಹ ಪತಿವ್ರತೆ ! ಇವಳದ ನಂಟರಿಗೆ ಅಸಮಾನ. ಈ ವಿಚಾರ ತುಂಬಾ ಗುಟ್ಟಾಗಿರಲನ್ನ ತಳಹೋಗುವನಾಳು| ಎಲ್ಲಿಯಾದರೂ ಬಾಯಿಬಿಟ್ಟು 1 ಜೆ ಕೆ | ಜೋಕೆ!! ಗುಟ್ಟು ರಬಾದರೆ ಕಷ ತಪ್ಪದು,