ಪುಟ:ಸುಶೀಲೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸು ೨ 4೫ ವೆಂಕಮ್ಮ-ಮಾನಾಕ್ಷಮ್ಮ ಏನು ಕೇಡುಗಾಲವೆನ್ನ ಬೇಕೆಮ್ಮ | ಹುಳು - ಸುಶೀಲೆ ಯಾವಾ'ನೋಡಿದರೂ, ಪುಸ್ತಕವನ್ನು ಹಿಡಿದೇ ಇರು ವಳು, ಹೆಂಗಸು......ಗೆ ಓದೆಂದರೇನು ? ಗಿರಿ-ಓದಿಗೆ ಬೆಂಕಿಬೀಳಲಿ ! ಹಾಳು.......ಸುದ್ದಿ ! ವಿಶಾನಾಕ್ಷಮ್ಮ-ಏಕಪ್ಪ ! ಅವಳ ಸೌಂದಯ್ಯ, ಬುದ್ಧಿ ಜಾಣ್ಮ, ಗುಣ, ವಿವೇಚನಾಶಕ್ತಿ, ಪಾತಿವ್ರತ್ಯ-ಇವೆಲ್ಲವೂ ಚೆನ್ನಾಗಿಲ್ಲವೇನಮ್ಮ? ಓದಿದರೆ ಕುಂದೇನು ? ಗಿ-ಎಲ್ಲವೂ ಇವೆ, ಆದರೆ ದುರ್ಗುಣಗಳು ಇಲ್ಲದಿದ್ದರೆ ಚೆಂದ (ಹಜಾರದಲ್ಲಿ ಆ ಯೋಚನಾಪರನಾಗಿ ಕುಳಿತಿದ್ದ ಎನೋದನಿಗೆ ಕಿವಿಗಳು ನಾಲ್ಕಾದಂತಾದುವು, ಆತುರದಿಂದ ಕೇಳತೊಡಗಿದನು. ಮತ್ತೆ ಮಾತಿಗೆ ಮೊದಲಾಯ್ತು.) ಮಿನಾಕ್ಷಮ್ಮ-ಹಾ ! ಏನಮ್ಮ ಅವಳಲ್ಲಿರುವ ದುರ್ಗುಣಗಳು ? ನಾನೇನೋ ಅನ್ನು ಒಳ್ಳೆಯವಳೆಂದೇ ತಿಳಿದಿರುವನು. ಗಿರಿಯಮ್ಮ ಅವಳ ಒಕ್ಷಯ ತಸವು ಉರಿದು ಹೋಯ್ತು.......... .........ಅವಳನ್ನು ಯಾವ ವಿಲಾಸವತಿಗೆ ಕಡಿಮೆಯೆಂದಿರುವಿರಿ? ವೆಂಕಮ್ಮ-ಹಾಳು ಓದುಬರೆಹಬಲ್ಲ ಹೆಂಗಸರು / ಅವರು ಮಾಡುವುದೆಲ್ಲ ಕೆಟ್ಟ ಕೆಲಸವೇ !) ಹೊರಗೆ ಮಾತ್ರ ಒಹು ಸಜ್ಜನಯರಂತ ಕಾ ಇುತ್ತಿರುವರು, ಮೀನಾಕ್ಷಮ್ಮ ! ಅ.... ...ಗೇನು ಬಂದಿದೆ ಯಮ್ಮ, ಕೇಡುಗಾಲದ ಬುದ್ಧಿ! ಒಂದು ದಿನವಾದರೂ ಹಣೆಯ ತುಂಬ ಕುಂಕುಮ, ಕೈಕಾಲುಗಳಿಗೆ ಅರಿಸಿನ ಹಚ್ಚಿಕೊಂಡುದನ್ನು ನಾನು ನೋಡಿಲ್ಲ"ಮ್ಮ ! ನಮ್ಮ ಮನೆಯವರಿದ್ದಾಗ, ಮಾನಾಕ್ಷಮ್ಮ- ಅದು ಹೋಗಲಿ, ಅವಳ ವಿಷಯವೇನು ? ಹೇಳಿ ಬಾರದೆ 1