ಪುಟ:ಸುಶೀಲೆ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LL ಸJ ಹಿತ್ಯ & ಜಿ ದುರ್ಬುದ್ಧಿಯುಂಟಾದುದು ನಿನ್ನ ನಾಶಕ್ಕಲ್ಲದೆ ಮತ್ತೆ ಬೇರಿಲ್ಲ; ಅನುಭವಿಸು.” ಮಯೂರಿ... ಅಮ್ಮಾ ! ಈ ಘಾತಕನಿಗಾಗಿ ಕನಿಕರಪಡಬಾ cದು, ಇವನ ದುತ್ಕಾರಕ್ಕೆ ಎಂತಹ ಶಿಕ್ಷೆಯಾಗಬೇಕೋ ತಿಳಿ ಯದು. ಇವನನ್ನು ಈಗಲಾದರೂ ಹಿಡಿದು ಶಿಕ್ಷಿಸದಿದ್ದರೆ ಸನಾ ಒಕ-ನ್ಯಾಯಕ್ಕ-ಹಾಸಿತಪ್ಪದ: ಇವನು ಮತ್ತೆ ತಪ್ಪಿಸಿಕೊಂ ಡರೆ ಸುಶೀಲೆಗೆ ಮೃತ್ಯುವೆಂದೇ ತಿಳಿಯಬೇಕು, ಹಿಂದಿನ ಮಮತೆ ಈಗ ಸಲ್ಲದು, ಈಗಲೇ ಅವನನ್ನು ಪೋಲೀಸಿನವರ ಕೈವಶಪಡಿಸಿ ದರೆ ನಾಳಿನ ದಿನದ ವಿಚಾರಣೆಯಲ್ಲಿ ನೈಜಸಂಗತಿಯು ಹೊರಬೀಳು ವಂತಾದೀತು, ಇವನ 5 ಚಾರಣೆಯಿಂದ ಏನೋದನಿಗೆ ನಿಜವಾ ಗಿಯ ಸುಖಸಂಗತಿಯಾಗಲು ಸಂಶಯವಿಲ್ಲ. ಸುಜ್ಞಾನಶರ್ಮನು ನರಿಯ ಹಿತಬೋಧನೆಗೆ ಸನ್ನ ತಿಸಿ, ಶಂತ್ರಿನಾಥನನ್ನು ಪೋಲೀಸಿನವರ ವಶಕ್ಕೊಪ್ಪಿಸಿದನು. ಅಂದು ಕಲೆಶಪ್ಪಿಸಿಕೊಂಡರೂ, ಇಂದು ಪಂಪ ಜ್ಞಾನಮಂಟಪ ಪ್ರವೇಶವ, ತಂತ್ರನ ಧಗೆ ತಪ್ಪಲಿಲ್ಲ, ಇದಕ್ಕೆ.ದಿಲ್ಲವೇ ಕಳ್ಳನೆಂದಿದ್ದರೂ, ಸಿಕ್ಕುವನೆಂದಡುವುದು ? ಸುಕ್ಕಗಲೆ ! “ ಕಾಮಾತುರಾಣಾಂ ನ ಭಯಂ ನ ಲಜ್ಞಾ ” ಎಂಬುದರಲ್ಲಿ ಸಂಶಯವೇನು ? ಕಾಮಮೋಹಿತನಿಗೆ ಭಯ, ಕೈಗಳು ಮಾತ್ರ ವಲ್ಲ; ಉತತಾನುಚಿತ ವ್ಯಾಪಾರದ ಪ್ರಜ್ಞೆಯೇ ಇರುವುದಿಲ್ಲ. ಏಕೆಂದರೆ... (ಕ್ಷುಧೆ: ತುರಾಂ ನ ರುಚಿನ೪ ಜ”, ಸ.:ದು ೭. ದಾತನಿಗೆ ರುಚ೨:೨೩, ಪಕ್ವವೂ ತಿಳಯದೆಂಬುದು ನಿಜವಷ್ಟೆ ಹಾಗೆಯೇ ಜ. ಎ 0