ಪುಟ:ಸುಶೀಲೆ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ly ಸJ & ಸಿ ದತಮಪರಿಚ್ಛೇದ, (ನ್ಯಾಯಸ್ನಾನ) ನ್ಯಾಂದು ಮಲಯಪುರದ ನೇಯಸ್ಥಾನ (Court) ದಲ್ಲಿ ಧರ್ಮಾ ವತಾರನ (Judge) ಮುಂದೆ ಅಪರಾಧಿಗಳ ವಿಚಾರಣೆಯಾಗಬೇಕು' ಗಿರಿಯಮ್ಮ, ತಂತ್ರನಾಥ, ವಿನೋಧ ಮುರಿ, ಸುಜ್ಞಾನಶರ್ಮ ಇವರ ವಿಚಾರಣೆಯೇ ಮುಖ್ಯವಾದುದು. ಧರ್ಮಾವತಾರನ ಮುಂದೆ, ಮೊದಲು ಗಿರಿಯಮ್ಮನು ಕರೆ ಯಿಸಲ್ಪಟ್ಟಳು. ವಿಚಾರಕ್ಕೆ ಮೊದಲಾಯ : ಗಿರಿಯಮ್ಮನ ಗದ ಗದಿಸುತ್ತೆ, ಮೆಲ್ಲನೆ- “ ಸ್ವಾಮಿ ! ಧರ್ಮಾವತಾರರಾದ ಪ್ರಭುಗಳ ಮುಂದೆ ಸುಳಾಡಲಾರೆನು, ” ಎಂದು ಹೇಳಿ, ತನ್ನ ಸಂಕಲ್ಪ, ತಂತ್ರ ನಾಥನ ಕುತಂತ್ರ, ತಾನು ಎನೋದನಿಗೆ ತಿಳಿಸಿದ ಸಂಗತಿ, ಇನ್ನಇವೇ ಮೊದಲಾದ ತನ್ನಿಂದ ನಡೆಯಿಸಲ್ಪಟ್ಟ ಕೃತ್ಯಗಳೆಲ್ಲವನ್ನೂ ಸ್ವಲ್ಪ. ವೂ ವ್ಯತ್ಯಾಸವಿಲ್ಲದೆ ತಿಳಿಸಿಬಿಟ್ಟಳು. ಆ ಬಳಿಕ ಧರ್ಮಾವತಾರನ ಮುಂದೆ ಮರಿ ಕರೆಯಿಸು ಟ್ಟಳು. ವಿಚಾರಕ್ಕೆ ಮೊದಲು ; ಒಡ್ಡಿಯ (ಧರ್ಮಾವತಾಗಿ ನ್ಯಾಯಾಧಿಕಾರಿ) ಸೃಚ್ಛೆಗೆ ಮಯೂರಿ, ಸ್ಥಿರಭಾವನೆಯಿಂದ ತನಗೆ ತಿಳಿದ ಸಂಗತಿಯೆಲ್ಲವನ್ನೂ, ಗಿರಿಯಮ್ಮ-ಸುಶೀಲೆಯರ ಸಂವಾದ ಮೊದಲ್ಗೊಂಡು, “ ತಂತ್ರನಾಥನ ಆಗಮನ, ಅವನ ದುರಭಿಸಂಧಾನ ಕ್ರಮ, ವಿನೋಜನ ಆಗ್ರಹ, ಪರಿಣಾಮ ತಾನು ಇನಸ್ಪೆಕ್ಟ್ರನ್ನು