ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೬೪ - ಮೇಲಕ್ಕೆ ಒತ್ತಬೇಕಾಗುವುದು. ಹವೆಯ ಭಾರವು ಹೆಚ್ಚಿದರೆ ಅದರ ಒತ್ತುವಿಕೆಯು ಹೆಚ್ಚಿ ಕೊಳಿವೆಯಲ್ಲಿ ಸಾರಜವು ಇರುವದು. ಹವೆಯ ಭಾರವು ಕಡಿಮೆಯಾದಂತೆ ಕೊಳಿವೆಯಲ್ಲಿ ಸಾರಜದ ಎತ್ತರವು ಇಳಿಯುವದು. (೧) ಸಮುದ್ರ ಮಟ್ಟದಲ್ಲಿ ಪಾರಜದ ಎತ್ತರವು ಸಾಧಾರಣವಾಗಿ ೩೦ ಅಂಗುಲವಿರುವದು, ಭಾರಮಾಪಕ ಯಂತ್ರವನ್ನು ಈ ಮಟ್ಟದಿಂದ ಎತ್ತರವಾದ ಪ್ರದೇಶಗಳಿಗೆ ತೆಗೆದುಕೊಂಡು ಹೋದರೆ, ಅಲ್ಲಿ ಹವೆಯ ಭಾರವು ಕಡಿಮೆಯಾಗು ವದರಿಂದ ಈ ಕೊಳಿವೆಯ ಪಾರಜವು ಕೆಳಗೆ ಇಳಿಯುವದು. ಸಮುದ್ರ ಮಟ್ಟ ದಿಂದ ೯೦೦ ಅಡಿಗಳ ಎತ್ತರ ಹೋದರೆ, ಈ ಭಾರಮಾಪಕ ಯಂತ್ರದ ಕೊಳಿವೆ ಯಲ್ಲಿ ಪಾರಜವು ಒಂದು ಅಂಗುಲ ಕೆಳಗೆ ಇಳಿಯುವುದು. ಅಲ್ಲಿಂದ ಮೇಲಕ್ಕೆ ೧೦೦೦ ಅಡಿಗಳ ಎತ್ತರಕ್ಕೆ ಹೋದರೆ ಪಾರಜವು ೨೮ ಅಂಗುಲಗಳವರೆಗೆ ಇಳಿಯು ವದು ಈಪಾರಜದ ಇಳಿತವನ್ನು ಅಳೆಯುವದರಿಂದಲೇ ಪರ್ವತಗಳನ್ನು ಹತ್ತುವವರೂ ವಿಮಾನಗಳಲ್ಲಿ ಸಂಚಾರ ಮಾಡುವವರೂ ತಾವು ಎಷ್ಟು ಎತ್ತರ ಏರಿದವೆಂಬದನ್ನು ನಿರ್ಣಯ ಮಾಡುತ್ತಾರೆ. ಆದ ರಿಂದ ಭೂಸೃಷ್ಟದ ಮೇಲಿರುವ ಬೇರೆ ಬೇರೆ ಪ್ರದೇ ಶಗಳ ಎತ್ತರವನ್ನು ಗೊತ್ತು ಮಾಡುವದು ಭಾರಮಾಪಕ ಯಂತ್ರದ ಒಂದು ಮುಖ್ಯ ಉಪಯೋಗವೆಂದು ಹೇಳಬಹುದು (೨) ಹವೆಯ ಒತ್ತುವಿಕೆಯು ಆಯಾ ಪ್ರದೇಶಗಳ ಎತ್ತರವನ್ನವಲಂಬಿಸಿ: ವ್ಯತ್ಯಾಸವಾಗುವದಲ್ಲದೆ, ಒಂದೇ ಪ್ರದೇಶದಲ್ಲಿ ಬೇರೆ ಬೇರೆ ದಿನಗಳಲ್ಲಿ ವ್ಯತ್ಯಾಸ ವಾಗುತ್ತದೆ. ಫ್ರಾನ್ಸ್ ದೇಶದ ರಾಜಧಾನಿಯಾದ ಪ್ಯಾರಿಸ್ ನಗರದಲ್ಲಿ ೧೯೦೬ನೇ ವರ್ಷ ಅಕ್ಟೋಬರ ತಿಂಗಳ ಕೆಲವು ದಿನಗಳಲ್ಲಿ ಬೆಳಿಗ್ಗೆ ೭ ಘಂಟೆಗೆ ಭಾರಮಾಪಕ ಯಂತ್ರದ ಪಾರಜದ ಎತ್ತರವು ಕೆಳಗೆ ಸೂಚಿಸಿದಂತೆ ಇತ್ತು. ತಾರೀಖು. ಪಾರಜದ ಎತ್ತರ. ತಾರೀಖು ಪಾರಜದ ಎತ್ತರ. ಅ ಕೊಬರ ೧ | ೩೦ ೧೯ ಅಂಗುಲ (ಅಕ್ಟೋಬರ ೧೬ ೨೯-೯೧. ೨೯- ೮೯ ೮ ೧೮ ೨೯೯೬, ೨೯೯೩ ೨೦ ೩೦:೦೩. ೭ ೩೦೧೭ ೨೨ ೩೦*೧೮. ೩೦-೦೧ ೨೪ ೩೦-೦೮. ೧೧ ೨೯.೮೨ ೬೬ ೩೦° ೨೬. ೧೩ ೨೯೭೬ ೨೮ ೩೦೦೯. (೫ ರ್೨:೯೯ ೩೦ ೨೯-೫೫. Cr8 au