ಪುಟ:ಸ್ವಾಮಿ ಅಪರಂಪಾರ.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - - - - - * • ۰۰: : جبی-حتی -- به د: న్నావి) ಆಪರ೦ಪಾರ -r er "ಚಿಕವೀರರಾಜರ ದಾರಿಯಲ್ಲಿದ್ದ ಎರಡು ಮುಳ್ಳನ್ನೂ ಕಿತ್ತು ಬಿಸಾಡಿದ್ದಾಯ್ತು. ಇನ್ನು ಯಾವ ಆತಂಕವೂ ಇಲ್ಲ." ಶಂಕರಪ್ಪ ಉತ್ತರವಿತ್ತ: "ಎಲ್ಲಾ ಮಹಾದೇವನ ಮಾಯೆ,ಕಾರ್ಯಗಾರರೇ." "ಇನ್ನೇನಿದ್ದರೂ ಅವರ ತಂಗಿಯಿಂದ,ಅರಮನೆಯ ಅಳಿಯನಿಂದ ಅಡ್ಡಿ ಬರಬೇಕು.ಅದರ ನಿವಾರಣೆ ಸುಲಭ, ಅಂತಿಟ್ಕೊ." "ಹು೦,' - ಕುದುರೆಗಳ ಮೇಲೆ ಸಮಾನ ಎತ್ತರದಲ್ಲಿ ಕುಳಿತಿದ್ದರೇನಾಯ್ತು? ಕಾರಕಾರ ಕಾರ! ಕಾರನೇ, ಚಾವಡಿಕಾರ ಚಾವಡಿಕಾರನೇ, ಅವರ ನಡುವೆ ಸಲಿಗೆಯ ಸಂಭಾಷಣೆ ಶಕ್ಯವಿರ
ಲಿಲ್ಲ, ಅಲ್ಲದೆ ರಾಜಕಾರಣಕ್ಕೆ ಸಂಬಂಧಿಸಿದ ಅಂತಹ ಮಾತುಕತೆಯಲ್ಲಿ ಶಂಕರಪ್ಪನಿಗೆ ಆಸಕ್ತಿಯನೂ ಇರಲಿಲ್ಲ. ಮಡಕೇರಿ ಸಮಿಾಪಿಸಿದಂತೆ ಐಯಣ್ಣನೆಂದ: “ಇದೇ ಈಗ ಬೆಳ್ಳಿ ಮೂಡಿದೆ. ಅಲ್ಲವಾ? ನಾನು ದಿಡ್ಡಿ ಬಾಗಿಲಿಂದ ಕೋಟೆಯೊಳಕ್ಕೆ ಹೋಗ್ರೀನಿ. ನೀನು ಬೇಕಿದ್ದರೆ ನೇರ ರಸ್ತೆಲೇ ಮನೆಗೆ ಹೊರಟ್ಟೊಗು." “ಆಗಲಿ ಕಾರಕಾರರೇ” - - ಇಬ್ಬರ ದಾರಿಗಳು ಬೇರೆ ಬೇರೆಯಾದುವು. ಶಂಕರಪ್ಪನೀಗ, ಕುದುರೆ ಮುಂದೆ ನಡೆಯುತ್ತಿದ್ದ ರೂ ತನ್ನ ದಾರಿ ಕಾಣದ ಕುರುಡ, ಯಾವ ತೀರ್ಮಾನಕ್ಕೂ ಬರಲಾಗದೆ ಅವನ ತಲೆ ಚಿಟ್ಬಿಟ್ಟೆಂದು ಸಿಡಿಯಿತು. ಕುದುರೆ, ಒಡೆಯನ–ತನ್ನ-ಮನೆಯನ್ನು ಬಲ್ಲುದು. ನಿರ್ಜನ ಬೀದಿಯಲ್ಲಿ ಅದು ಸಾಗುತ್ತಲಿದ್ದಂತೆ, ಯಾವನೋ ಒಬ್ಬ ಕತ್ತಲೆಯ ಸಂದಿ ಯಿಂದ ಅದಕ್ಕೆ ಅಡ್ಡವಾಗಿ ಧುಮುಕಿದ. . "నిల్లు ! నిల్లు ! యూ-యూ.యూdదా ?" - ಬೆಚ್ಚಿಬಿದ್ದ స్వారా, సుధారిచేండా,ు, స్రిబేరిసి నోుడిది : "ನಾನು ಚಾವಡಿಕಾರ ಶಂಕರಪ್ಪ, ತಡೀತಿರೋರು ಯಾರು?” “ನಾವು ಕೊಡಗು ಸಿಂಹಾಸನಾಧೀಶ್ವರ ಚಿಕವೀರ ರಾ-ರಾ-ರಾಜೇಂದ್ರ ಒಡೆಯರು!" ಆತ ಬೀದಿಯ ಉದ್ದಗಲಗಳನ್ನು ಅಳೆಯುತ್ತಿದ್ದ ಕುಡುಕ. • ಅದನ್ನು ಅರಿತೊಡನೆಯೇ ಶಂಕರಪ್ಪ ಕುದುರೆಯ ವೇಗವನ್ನು ಹೆಚ್ಚಿಸಿದ, ಕುಡುಕನ ಹತ್ತಿರ ಬಂದಾಗ ಪಾದದಿಂದ ಅವನನ್ನು ಒದೆದು ನೂಕಿದ. “3」○○r○25!" - - లేుదా:ురి నిరాకెందేవావిగి చెుండాను చారియుāు. - ಕುಡುಕ ಕುಸಿದು ಬಿದ್ದಲ್ಲಿಂದ ಎದೆಬಡಿದುಕೊಂಡು ಅತ್ತ : - "ಪಟ್ಟ ಹೋಯ್ತುಪೋ ಹೋಯು, ನಮ್ಮ ಆಜ್ಞೆ ಪಾಲಿಸೋರಿಲ್ಲವೋ ಇಲ್ಲ. అయణ్మ.జెయ్ము !" -