ಪುಟ:ಸ್ವಾಮಿ ಅಪರಂಪಾರ.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾಮಿ ಅಪರ೦ಪಾರ ○労 "ನೀರುತತಾ, ಬಿದ್ರನೆ." t ಶೈತ್ಯೋಪಚಾರದ ಫಲವಾಗಿ ವೀರಪ್ಪನಿಗೆ ಪ್ರಜ್ಞೆ ಮರಳಿತು. "ಮಹಾದೇವನ ಕೃಪೆ" ಎಂದ ಶಂಕರಪ್ಪ, ಮಲ್ಲಪ್ಪ ಹೆಂಡತಿಯೊಡನೆ ಅಂದ ; - “ಒಸಿ ನೀರಿಗೆ ಎರಡು ಹನಿ ನಿಂಬೆಹಣ್ಣಿನ ರಸ ಹಿಂಡಿ, ಒಂದು ಅರಳು ಉಪ ಆಕಿ, さ密o2Co." - - ...ಮೊದಲ ಗುಟುಕು ಪ್ರಯಾಸದಿಂದ ಗಂಟಲ ದಾರಿಯಾಗಿ ಎಡವುತ್ತ ಜಠರವನ್ನು ಸೇರಿತು. ಇನ್ನೊಂದು ಗುಟುಕು ಸರಾಗವಾಗಿ ಇಳಿಯಿತು, ತುಟಿಗಳು ಬಿಗಿದುಕೊಂಡು, ಮೌನವಾಗಿ, ಸಾಕು-ಎಂದುವು. - "ಜಾಸ್ತಿ ಕುಡಿಸಿದರೆ ವಾಂತಿಯಾಗೌದು" ಎಂದ ಮಲ್ಲಪ್ಪ, ಶಂಕರಪ್ಪ ಕೇಳಿದ: "ಇನ್ನು ಭಯವಿಲ್ಲ, ಅಲ್ಲವಾ ?" ತಗ್ಗಿದ ಸ್ವರದಲ್ಲಿ ಅಕ್ಕವ್ವ ಕೇಳಿದಳು :

  • ణదాసి యూర్చా ?” -

"ಆ ಮಾಕೆ ಹೇಳ್ತೀನಿ" ಎಂದು ಮಲ್ಲಪ್ಪ ಎದ್ದ. ಏಳುತ್ತ ಶಂಕರಪ್ಪನೆಂದ: "ನಾನಿನ್ನು ಓಗಲಾ ?” “ಬೆಳಗಾಗೋದರೊಳಗೇ ನೀನು ಗಾಡಿ ಬಿಡೋದು ಕ್ಷೇಮ.” ಕೊಠಡಿಯನ್ನು ದಾಟಿ ಅವರು ಜಗಲಿಗೆ ಬಂದರು. - ಎದೆಯ ಮೇಲಿನ ಭಾರವನ್ನು ಇಳಿಸಲೆತ್ನಿಸುತ್ರ ಮಲ್ಲಪ್ಪನೆಂದ: "ಅಂತೂ ಒಳ್ಳೆ ಎಡವಟ್ನಲ್ಲಿ ಸಿಕ್ಕಿಸೈ ಶಂಕರಪ್ಪ, ತಲೆ ಹೋಗೋ ಕೆಲಸ." "ನೀನೇ ಹೇಳು ಮಲ್ಲಪ್ಪಣ್ಣ, ಬೇರೇನು ಮಾಡೋಕಾಗ್ಲಿತು?" ನಿಟುಸಿರು ಬಿಟ್ಟ, ಮಲ್ಲಪ್ಪ ನರಿಡಿದ. - "ಇವರು ಸರೊಳ್ಳೋಗೈಕಾದರೆ ಇನ್ನೂ ಆರೇಳು ದಿವಸ ಹಿಡಿದಾತು. ತಿರಾ ನೀನು ಬದ್ರಿತಾನೆ?' "ಯಾಕ್ಟಗ್ಲಿ ? ನನ್ನ ಕರ್ತವ್ಯ ಮಾಡಿದಾಯು." “ಸರಿ, ನನ್ನ ಕರ್ತವ್ಯ ಇನ್ನೊಂದು ವಾರದ ಮಟ ಜೋಪಾನ ಮಾಡೋದು, ಆಗಲಿ –ಮಾಡ್ರಿಡ್ತೀನಿ. ಆಮಾಕೆ?” “ನನಗೆ ಶ್ರೀಳಿದು.' “ఒళ్ళీ సాంట గంటుటిబ్చె." "ನಿನ್ನದೇನು ಅಂಬೋಣ?” "ಕೈಮುಗಿದು, ಓಗ್ಟನ್ನಿ ನಮ್ಮಪ್ಪ, ನಿಮ್ಮ ದಾರಿ ನಿಮಗೇ–ಅನ್ನೋದು." "ಸರಿ, ಮಲ್ಲಪ್ಪಣ್ಣ, ಅಂಗೇ ಮಾಡಿ." "ಇದರ ಪ್ರಸಾಪ ಎಲ್ಲರೂ ಆಗಬಾರು." “nుండి ? "