ಪುಟ:ಸ್ವಾಮಿ ಅಪರಂಪಾರ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SS S SSAS SSAS SSAS SSAS Ob. ಸಾಮಿ ఆురించారి

  • పాJణరడా:ు అంmణd."

ಇಬ್ಬರೂ ಅಂಗಳಕ್ಕಿಳಿದರು. ರುಮಾಲನ್ನು ತಲೆಗೆ ಸುತ್ತಿಕೊಂಡು, ತನ್ನ ಕುದುರೆಯ ಭುಜತಟ್ಟಿ, ಶಂಕರಪ್ಪ ಅದನ್ನೇರಲು ಅಣಿಯಾದ. ತನ್ನ ಬಂಧುವಿಗೆ ಕೃತಜ್ಞತೆಯರ್ಪಿಸಬೇಕು ಎಂದು ಅವನಿಗನಿ సిలేు. ఆదోరే చాూల్చే యేణరెడెలిల్ల. గంటలు ఒత్తెరిస్మితేు. లేుదిురియు వె్వులే యోధారి లేుట్టిశ్రామ ఆవాసాండా : "ಬಗ್ರೀನಿ, ಮಲ್ಲಪ್ಪಣ್ಣ." ಉತ್ತರವಿತ್ತ ಮಲ್ಲಪ್ಪಗೌಡನ ಧ್ವನಿಯಿಾಗ ದೃಢವಾಗಿತು. "ಹ್ಲ, ಹೋಗಾ, ನೆಪ್ಪಿದ್ದಿ, ಹೊಸಳ್ಳಿಗೆ ನೀನಿವತು ಬಂದೇ ಇಲ್ಲ-ಕಂಡೆಯಾ ?" "ఇల్ల-ఇల్ల. . ." ಹೊಲಗಳನ್ನು ಬಳಸಿಕೊಂಡು ಕುದುರೆ ದಾರಿಯತ್ತ ಓಡಿತು. ಮಲ್ಲಪ್ಪ, ಕುದುರೆ ಕಣ್ಮರೆಯಾಗುವವರೆಗೂ ಅಂಗಳದಲ್ಲಿ ನಿಂತಿದ್ದು, ನಿಟ್ಟುಸಿರುಬಿಟು, ಮನೆಯೊಳಕ್ಕೆ ಕಾಲಿರಿಸಿದ. ಮಡದಿಯನ್ನು ಕರೆದು ಅವನೆಂದ: "ಜೋಕೆ, ಇಸ್ಯ ಯಾರಿಗೂ ಗೊತಾಗಾರದು." "さJ○○." - "ಆತ ಅರಸುಕುಮಾರ." “ನಾನೂ ಅಂಗೇ ಅಂದೊಂಡೆ.” "ಮಹಾಸಾಮಿಗಳ ದೊಡ್ಡಪ್ಪನ ಮಗ." "ಹುಡುಗರಿಗೆ ಏನು ಹೇಳ್ತಾನ ?" "ಅವರ ಮಾವ : ಮೈಸೂರು ಸೀಮೆಯಿಂದ ಬಂದವನೆ: ಕಾಯಿಲೆ...ಅನ್ನು.” “జాJణం." "ಆದಷ್ಟು ಬಿರೈ ಕಳಿಸಿಬಿಡಾನ.” "ಹು, ಒಸಿ ಓಡಾಡೋ ಅಂಗಾಗ್ಲಿ, ಪಾಪ." "ಏನಿದನ್ನೂ ಒಂದು ವಾರ, ಸೆರಗಾಗೆ ಕಟ್ಟೊಂಡಿರೋ ಕೆಂಡ, ಉಷಾರಾಗಿರೈಕು.” “esr:).” -- 월 దాసి బండాసు రాణిగే అరిణే వూడిడాల్ట్లు : "ಅರಮನೆಯ ಮಹಾದಾರನ ತೆರೆದಿದ್ದಾರೆ, ಅಮ್ಮಣ್ಣಿ, ಬೋ ಗದ್ದಲ, ಸರದಾರರೂ ಕಾರಾಕಾರರೂ ಬರತಾ e5:3Յ." ಕೊಡಗಿನ ರಾಣಿ ಗೌರಮ್ಮ ಷೋಡಶ ವರ್ಷಗಳ ಚೆಲುವೆ. ಮುಂದೆ ಮಗನ ಪಟ್ಟದರಸಿಯಾಗಲೆಂದು ಗತಿಸಿದ ಲಿಂಗರಾಜ ಕೊಡವರ ಜನದಿಂದ ಆರಿಸಿ ತಂದಿದ್ದ ಹೆಣ್ಣು. ಬೆಳಿಗ್ಗೆ ತಡವಾಗಿ ಎದ್ದವಳು, ಮಜ್ಜನ ಮುಗಿಸಿ, ತಲೆಗೂದಲ ಸಿಕು ಬಿಡಿಸಿಕೊಳ್ಳುತ್ತ బిసిలుబెుంటబెదోల్లి నింతిధ్ధాళు. .