ಪುಟ:ಸ್ವಾಮಿ ಅಪರಂಪಾರ.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

○ぎ* ಸಾಮಿ ఆధారం చారి ಒಪ್ಪಿಗೆಯಾಗದುದನ್ನು ಎಂದಾದರೂ ಮಾಡಿಯೇನೆ?... -ಸೇತುವೆಯ ಮೇಲಿ೦ದ ಚಿಕವೀರರಾಜ ಮರಳಿ ಸಾರೋಟಿನ ಬಳಿಗೆ ನಡೆದ. 克翠్చనో చిల్సా తేలమీదా. ಅಲ್ಲಿ ಮೇಗ್ಲಿಂಗ್ ಅವನಿಗಾಗಿ ಕಾದಿದ್ದ: "ಅವೊತು ತಮ್ಮ ಮನಸ್ಸನ್ನು ನೋಯಿಸಿದೆ. ಕ್ಷಮೆ ಕೇಳೋಕೆ ಬಂದಿದೇನೆ" ಎಂದ ಆತ, ಅರಸನೆoದ : "ರಾಜಕುಮಾರಿಯ ಮುಂದೆ ಪ್ರಸಾಪ ಮಾಡೋಣ. ಅವಳು ಹೇಗೆ ಹೇಳುತಾಳೋ చాr." H.ඒ ತನ್ನ ಮಗಳಿಗೆ ದೇವಮಾತೆಯಾಗಬೇಕೆಂದು ಕೊಡಗಿನ ಪದಚುತ ರಾಜ ಅರ್ಪಿಸಿದ ಪಾರ್ಥನಾ ಪತ್ರವನ್ನು ಬ್ರಿಟಿಷ್ ಸಾಮ್ರಾಜ್ಞೆ ವಿಕ್ಟೋರಿಯಾ ಮಾನ್ಯಮಾಡಿದಳು. ಕೊಡಗಿನ ರಾಜಕುಮಾರಿ, ವಿಕ್ಟೋರಿಯಾ ಗೌರಮ್ಮ ಎಂದು ಹೊಸ ಹೆಸರು ಪಡೆದಳು. ಆ ಸಮಾರಂಭ ಅರಮನೆಯೊಳಗಿನ ದೇವಾಲಯದಲ್ಲಿ ಕೆಲವೇ ಜನ ಆಮಂತ್ರಿತ ರೆದುರು ನಡೆಯಿತು. ಚಿಕವೀರರಾಜ ಪ್ರೇಕ್ಷಕನಂತೆ ಅದನ್ನು ಈಕ್ಷಿಸಿದ, ವಿಕ್ಟೋರಿಯಾ ರಾಣಿ, ತನ್ನ 'ಮಗಳು' ವಿಕ್ಟೋರಿಯಾ ಗೌರಮ್ಮನ ಮೈದಡವಿದಾಗ, ಇದು ಹೊಸ సంభవళ్మే నాంది ఎందోు ఆలే భ్చిమిసిది. 'ಮಗಳು' 'ತಾಯಿ'ಗೆ ಅನರ್ಘ ರತ್ನಗಳ ಕಾಣಿಕೆ ಒಪ್ಪಿಸಿದಳು. ಚಿಕವೀರರಾಜ ತನ್ನ ಮಗಳ ಧರ್ಮಮಾತೆಗೆ ಮಂಡಿಯನೂರಿ ನಮಿಸಿದ, ఆత్మే. ಕಾಲ ಕಳೆಯಿತು. ದುಲೀಪಸಿಂಗನೂ ಪಂಜಾಬಿನ ಅರಸನಾಗಲಿಲ್ಲ: ವಿಕ್ಟೋರಿಯಾ ಗೌರಮ್ಮನೂ ಕೊಡಗಿನ ರಾಣಿಯಾಗಲಿಲ್ಲ. කෘථීහූ”oෂීයිෆ° ජෙක් : "ತಾವು ಸುಮ್ಮನಿರಬಾರದು. ತಮಗೆ ಅನಾಯವಾಗಿದೆ: ಕಂಪೆನಿಯ ವಶವಿರುವ ನಿಧಿ ඹ්කයි?ධීලාහ්ට් ප්ෆර්‍ම ನಾಯಸ್ಥಾನದಲ್ಲಿ ದೂರಿಕೊಳ್ಳುವುದು ವಿಹಿತ. ಅದಕ್ಕೆ ಪೂರ್ವ ಭಾವಿಯಾಗಿ ಪತ್ರಿಕೆಗಳ ಬೆಂಬಲ ಪಡೆಯಿರಿ. ಪಾರ್ಲಿಮೆಂಟಿನ ಕೆಲ ಸದಸ್ಯರನ್ನು ಒಲಿಸಿ ಕೊಳ್ಳಿ, ವಕೀಲರನ್ನು ನೇಮಿಸೋಣ. ವೆಚ್ಚವಾಗುತದೆ ಅಂತ ಹಿಂದೆ ಮುಂದೆ ನೋಡ ಬಾರದು." ಲಂಡನಿನ ಪತ್ರಿಕೆಗಳಲ್ಲಿ ಚಿಕವೀರರಾಜ ಸಂಪಾದಕರಿಗೆ ಬರೆದ ಪತ್ರಗಳು ಪ್ರಕಟ చాదోుచేు. ಸಾವಿರದ ಎಂಟುನೂರ ಐವತಾರರಲ್ಲಿ 'ಡೇಲಿ ನ್ಯೂಸ್' ಪತ್ರಿಕೆಯಲ್ಲಿ ಪ್ರಕಟವಾದ ಆತನ ಒಂದು ಪತ್ರ, ಸತ್ಯಸಂಗತಿಗಳನ್ನು ಮುಸುಕಿದ್ದ ತೆರೆಯನ್ನು ಬದಿಗೆ ಎಳೆಯಿತು. ಅದರಲ್ಲಿ ಆತನೆಂದ: .ಕೊಡಗಿನ ಜನತೆ, ಘನತೆವೆತ್ರ ಕಂಪೆನಿಯ ಪ್ರಜೆಗಳಾಗಲು ಇಷ್ಟಪಡುತಾರೆಂಬುದು