ಪುಟ:ಸ್ವಾಮಿ ಅಪರಂಪಾರ.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

J. Q. ಸ್ವಾಮಿ ఆ బ్రాంనాథెరా రాణి ಲಜ್ಜೆಯಿಂದ ಅವನತಶಿರಳಾದಳು. ಅವಳ ಕೆನ್ನೆಗಳು ಕೆಂಪೇರಿದುವು. ಅದನ್ನು ಕಂಡು ಅರಸ ಸಂತುಷ್ಟನಾಗಿ, ಹುಬು ಹಾರಿಸುತ್ತ, ದೃಢನಡಿಗೆಯಿಂದ ಹೊರ ಕೊಠಡಿಗೆ ನಡೆದ. అల్లి దివానరు ಕಾದಿದ್ದರು. 欲 ದಿವಾನರಾದ ಲಕ್ಷ್ಮಿನಾರಾಯಣನೂ ಅಪಾರಂಡ ಬೋಪಣ್ಣನೂ ಎದು ನಿಂತು, ಅರಸನಿಗೆ ತಲೆಬಾಗಿ ನಮಿಸಿದರು. డిజిచ్విరారాజ జీర్షిళిదా :

  • ಕಾಯಿದೆವೆ ?'

"ಇಲ್ಲ, ಇಲ್ಲ" ಎಂದ, ಲಕ್ಷ್ಮಿನಾರಾಯಣ. ಬೋಪಣ್ಣನೆಂದ: "ದರಬಾರಿನಲ್ಲಿ ಜನ ಮಹಾಸಾಮಿಯವರ ಹಾದಿ ಕಾಯುತಾ ಇದಾರೆ." "నరాణింురి' విండా ఆరాస్. ದಿವಾನರು ಪರಸ್ಪರರ ಮುಖಿಗಳನ್ನು ನೋಡುತ್ತಲಿದು ದನ್ನು ಗಮನಿಸಿದ ಚಿಕವೀರ రాజ జీgళిదా : "ಏನು 2” “ನೀವು ಹೇಳಿ ಬೋಪಣ್ಣ ” ಎಂದ ಲಕ್ಷ್ಮೀನಾರಾಯಣ. ಬೋಪಣ್ಣ ನುಡಿದ: “ಅಪ್ಪಾಜಿರಾಜರ ಮಕ್ಕಳ ವಿಷಯ ಪ್ರಜೆಗಳಲ್ಲಿ ಗುಸುಗುಸು ಮಾತು ನಡೀತಿದೆ." “ಇದು ಅರಮನೆಗೆ ಸಂಬಂಧಿಸಿದ ಸಂಗತಿ ಅಲ್ಲವೆ?” "ನಿಜ. ಆದರೂ, ಸಂದೇಹಕ್ಕೆ ಆಸ್ಪದವಿರದ ಹಾಗೆ-" “ಅವರು ಕೈದಿಗಳಾಗಿದ್ದದ್ದನ್ನ ಬಲ್ಲಿರಿ. ಸೆರೆಮನೆಯಲ್ಲಿ ತೀರಿಕೊಂಡು, ಯಾರೇನು ಮಾಡೋಕಾಗತದೆ? ಮಾರಿ ಬೇನೆಗೆ ಬಲಿಯಾದರು. ಈಶ್ವರ ಸಂಕಲ್ಪ-ಕರೆಸಿಕೊಂಡ...” ದಿವಾನರು ಪರಸ್ಪರರನ್ನು ಮತ್ತೊಮ್ಮೆ ನೋಡಿದರು. ಬೋಪಣ್ಣನೆಂದ: “ಕಾಯಿಲೆಯಿಂದ ಸತ್ತರೂಂತ ರಾಜಸಭೆಯಲ್ಲಿ ಖಾವಂದರೇ ಜಾಹೀರು ಮಾಡಿದರೆ ಚೆನಾಯ್ತುದೆ." “ಅಷ್ಟೇ ತಾನೆ?ಆಗಲಿ, ಹೋಗೋಣ ಇನ್ನು?” ಎಂದ ಅರಸ. ಹೊಸ್ತಿಲನ್ನು ಆತ ದಾಟುತ್ತಲಿದ್ದಂತೆ ಚಾಮರ ಬೀಸುವ ಚಾಕರರು ಇದಿರಾದರು. ರಾಜದಂಡ ಕಾಣಿಸಿಕೊಂಡಿತು. ಸುತಿಪಾಠಕರು ಪ್ರತ್ಯಕ್ಷರಾದರು. ಎರಡು ಉಚ್ಚ రేంఠాగల్లు ఒందానిగి నుడిదాసివాను : "ಶ್ರೀಮದಾಜಾಧಿರಾಜ ರಾಜಪರಮೇಶ್ವರ ಪ್ರೌಢ ಪ್ರತಾಪ ಅಪ್ರತಿಮ ವೀರ ನರಪತಿ ಕೊಡಗು ಸಂಸ್ಥಾನದ ಶ್ರೀ ರತ್ನಸಿಂಹಾಸನಾಧೀಶ್ವರ ಶ್ರೀ ಚಿಕವೀರರಾಜೇಂದ್ರ ಒಡೆಯರ್ ಬಹದ್ದೂರ್ರವರು ಬಿಜಯಂಗೈಯುತ್ತಿದ್ದಾರೆ. ಹುಷಾರ್! ಹುಷಾರ್!!"