ಪುಟ:ಸ್ವಾಮಿ ಅಪರಂಪಾರ.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಮಿ ಅಪರಂಪಾರ -9 ರೊಂದು ಅವನಿಂದ ಹೊರಬಿತು, ತನ್ನೆರಡೂ ಅಂಗೈಗಳನ್ನು ಸಿಂಹಾಸನದ ಮೇಲೆ ಆತ బిగిగేJణళ్ళిడా. ಧಿಮಿಗುಡುತ್ತಿದ್ದ ಮೆದುಳು ಯಾವುದನ್ನೋ ಅರಸುತ್ತ ಸಾಗಿತು, ಆ ದೃಶ್ಯ-ತುಂಬಿದ ಸಭೆಯಲ್ಲಿ ಹಿಂದೊಮ್ಮೆ ತನ್ನ ತಂದೆ ಪದಗಳನ್ನು ತೂಗಿ ತೂಗಿ ಆಡು ತ್ತಿದ್ದ ದೃಶ್ಯ, ಆತ ಹೇಗೆ ಆರಂಭಿಸಿದ್ದ? i "ನನ್ನ ಮಕ್ಕಳೇ!" ಓ!–ತಾನು ಚಿಕ್ಕವನು. ಹಾಗೆ ಸಂಬೋಧಿಸಬಾರದೆಂದು ನಿರ್ಧರಿಸಿದ್ದೆ, ಅಲ್ಲವೆ? ಹೇಗೆ ಮತ್ತೆ ? "ಕೊಡಗಿನ ಪ್ರಜಾ ಪ್ರಮುಖರೇ !" ಯೋಚಿಸಿದ್ದ ಪದಗಳು ಧ್ವನಿ ತಳೆದು ಹೊರಬಂದಿದ್ದುವು. ಮೌನದ ಕಟ್ಟೆಯೊಡೆಯಿ ತೆಂದು ಉಳಿದ ಪದಗಳಲೂ ಹೊರಬೀಳತೊಡಗಿದುವು. "ನಮ್ಮ ಪರಮ ಪೂಜ್ಯ ತಂದೆಯವರ ಸ್ಥಾನದಿಂದ ನಾವು ಈಗ ಮಾತಾಡತಾ. ఇదిeవాటి." ['ದೂರವಿರುವವರೆಲ್ಲ ಕತುಗಳನ್ನು ಮುಂದಕ್ಕೆ ಚಾಚುತ್ತಿದಾರೆ. ಕೇಳಿಸುತ್ತಿಲ್ಲ. ತಾನು ಸ್ವರವೇರಿಸಬೇಕು."] "ಸಾಯುವ ಕಾಲಕ್ಕೆ ನಮ್ಮ ತಂದೆ ನಮ್ಮನ್ನ ಕರೆದು ಹೇಳಿದರು: 'ಮಗಾ, ಸಿಂಹದ ಹೊಟ್ಟೆಲಿ ಹುಟ್ಟಿದೀಯಾ. ಸಿಂಹವಾಗಿ ಬಾಳು, ಶೌರ್ಯದಲ್ಲಿ, ಸಾಹಸದಲ್ಲಿ, ಆಡಳಿತ ಸಾಮರ್ಥ್ಯದಲ್ಲಿ ಫರಂಗಿಯವರಿಗಿಂತ ನಾವು ಕಮ್ಮಿ ಇಲಾಂತ ತೋರಿಸಿಕೊಟ್ಟಿದೇನೆ. ಆ ದೊಡ್ಡಸ್ತಿಕೇನ ಉಳಿಸ್ಕೊಂಡು ಬಾ. ಇಲ್ಲಿ ಇದನ್ನ ಯಾಕೆ ಹೇಳತಾ ಇದೇವೆ ಅಂದರೆ, ಕೈಲಾಸವಾಸಿ ತಂದೆಯವರ ದೊಡ್ಡ ದಾರಿಯಲ್ಲಿ ಮುಂದುವರೀಬೇಕು ಅನ್ನುವದೇ ನಮ್ಮ ನಿಶ್ಚಯವಾಗಿದೆ. - {ಕರತಾಡನ. ಇಷ್ಟನ್ನು ಚೆನಾಗಿ ಹೇಳಿದಂತಾಯು, ಇನ್ನು ಸುಲಭ.] "ಪಟಾಭಿಷೇಕದ ಕಾಲದಲ್ಲಿ, ಅಂಗ್ರೇಜಿ ಕಡೆಯ ಪ್ರತಿನಿಧಿ ಹಾಜರಿದ್ದದ್ದನ್ನು ನೀವು ಬಲ್ಲಿರಿ. ಅವರ ಖಿಲ್ಲತುಗಳನ್ನು ನಾವು ಸ್ವೀಕರಿಸಿದೆವು. ಅತಃಪಾಕು ನಮ್ಮ ದೊಡ್ಡ ತಂದೆ ದೊಡ್ಡವೀರರಾಜರ ಕಾಲದಿಂದ ನಮ್ಮ ರಾಜ್ಯದೂ ಅಂಗ್ರೇಜಿಯವರದೂ ಸಖ್ಯ ನಡೆದಿದೆ. ಮುಂದೆಯೂ ಆ ಸಖ್ಯಕ್ಕೆ ಊನಬರುವುದಿಲ್ಲ ಅಂತಲೇ ನಾವು ಭಾವಿಸಿದೇವೆ. ಆದರೆ ಕೆಲವು ಜನ ಅಂಗ್ರೇಜಿಯವರು, ನಾವು ಅವರ ಸಾಮಂತರಾಜರು ಅಂಬೋ ಅರ್ಥ బరిణ(డాగ ವರ್ತಿಸಿದ್ದಾರೆ. ಇದು ತಪ್ಪ ತಿಳಿವಳಿಕೆಯಿಂದ ಆಗಿರಬಹುದಾದಂಥ ಚೂಕಿ, ಇದನ್ನು ಅವರು ತಿದ್ದಿಕೋತಾರೆ ಅಂತ ನಾವು ನಂಬಿದೇವೆ. ಹಾಲೇರಿ ವಂಶದ ಅರಸರು ಸುಮಾರು ಎರಡು ನೂರು ವರ್ಷ ರಾಜ್ಯಭಾರ ಮಾಡಿಕೊಂಡು ಬಂದಿರತಕ್ಕಂಥಾ ಈ ದೇಶ –ಕೊಡಗು–ಸ್ವತಂತ್ರ ರಾಜ್ಯ ಅಂಬೋದನ್ನ ಯಾವ ಕಾಲಕ್ಕೂ ನಾವು ಮರೀಬಾರದು. [ಜಯಕಾರ, ಹರ್ಷೋದಾರ.] "ಇನ್ನೊಂದು ವಿಷಯ. ನಮ್ಮ ತಂದೆಯವರು ದೇಶವನ್ನೆಲಾ ఆట్టి, ఇంధింథా ಭೂಮಿಗೆ ಇಷ್ಟಿಷ್ಟ ಕಂದಾಯ ಅಂತ ನಿರ್ಧರಿಸಿದ್ದು ಸರಿಯಷ್ಟೆ? లింగారాజరేణలు ಅಂತ ಪ್ರಸಿದ್ಧವಾಗಿರುವ ಆ ಪದ್ಧತಿಯೇ ಇನ್ನು ಮುಂದೆಯಾದರೂ ಜಾರಿಯಲ್ಲಿರತದೆ. ಕ್ಷಾಮಡಾಮರ ಬಂದು ರೈತಾಪಿ ಜನರಿಗೆ ತೊಂದರೆಯಾದರೆ, ನಮ್ಮ ಹಿರಿಯರು ಮಾಡು