ಪುಟ:ಸ್ವಾಮಿ ಅಪರಂಪಾರ.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಮಿ ಅಪರಂಪಾರ 尋ー “ನೆಂಚಿಕೊಳ್ಳೋದಕ್ಕೆ ಏನಾದರೂ ಮಾಡಬೇಕ?” "ನನಗಾಗಿ ಏನನೂ ಬೇಡ ತಾಯಿಾ." ಆತ ಬೇಡವೆಂದರೇನಾಯಿತು? ಹುಡುಗರು ಆರಿಸಿ ತಂದಿದ್ದ ಮಾವಿನ ಕಾಯಿಗಳಿ దో ವು ಕಡಿಮೆ ಖಾರಹಾಕಿ ಗೊಜು ಮಾಡುವೆ–ಎಂದುಕೊಂಡಳು ఆర్కేచ్చె. ಮನೆ ತಲಪಿ ಕೈಕಾಲು ತೊಳೆದು ಮಲ್ಲಪ್ಪ ಒಳಬಂದ. “సిణ్వమియూలరు వికిస్ శుంతిదిలరి" ఎందా. “ಹು, ಮಲ್ಲಪ್ಪ ಯೋಚನೆ, ಈ ಜೀವಕ್ಕೆ ಅನುಗಾಲವೂ ಯೋಚನೆ.. ಬದುಕಿ ಉಳಿದದ್ವಾಯು, ಇನ್ನು ಮುಂದೇನು? ಅಂತ ನೂರು ಸಾರೆ ನನ್ನನ್ನೇ ನಾನು ಕೇಳತಾ ಇದೀನಿ.. ಉತ್ತರ ಹೊಳೀವಲ್ಲದು.” “ಮೈ ನೆಟ್ಟಗಾಗಲಿ, ಏನಿದ್ದರೂ ಆಮಾಕೆ ಅಲ್ಲವಾ?" "ಇನ್ನು ಎರಡು ಮೂರು ದಿವಸ, ಮುಂದೆ ನಾನು ಹೊರಡಬಹುದು. ಆದರೆ ಎಲ್ಲಿಗೆ ಅನ್ನೋದು ತಿಳೀತಿಲ್ಲ.” ತನ್ನ ಮನಸ್ಸಿನಲ್ಲಿದ್ದುದನ್ನು ಹೊರಗೆಡವಲೆತ್ನಿಸಿ ಮಲ್ಲಪ್ಪನೆಂದ: "ಈ ಸೀಮೆಯನ್ನನಕಾ ನೀವು ಬಿಟ್ಟ ಹೋಗ್ವೇಕಾತದೆ." ವೀರಪ್ಪ ಸಣ್ಣನೆ ನಕ್ಕ, ಕಣ್ಣೆವೆಗಳನ್ನೊಮ್ಮೆ ಮುಚ್ಚಿ ತೆರೆದ. "ಇಲ್ಲಿದ್ದರೆ ಪ್ರಾಣ ಭಯ, ಅಲ್ಲ?...ಮರವನೇರಿದ ಮರ್ಕಟನಂತೆ ಹಲವು ಕೊಂಬೆಗೆ ಹಾಯಬೇಕು !' ಗಡಿದಾಟಿ ಮೈಸೂರು ಸೀಮೆಗೆ ಹೋದರೆ ಮೇಲಲ್ಲವಾ?" "ಇನ್ನೂ ಸ್ವಲ್ಪ ಸಮಯ ಇದೆಯಲ್ಲ, ಮಲ್ಲಪ್ಪ, ಮಹಾದೇವ ಏನು ಬುದ್ದಿ ಕೊಡು ತಾನೋ ನೋಡೋಣ." “:రి, సిణeమియణలరి.” ...ಹಿತ್ತಿಲ ಬಾಗಿಲಿನತ್ತ ಗಂಡ ಬಂದಾಗ ಅಕ್ಕವ್ವ ಗಂಭೀರವಾಗಿ ನುಡಿದಳು : *ణిణ్వవిురిటిJeరిగి లివావాసిర్చాళు." ಹೌದೆನ್ನುವಂತೆ ಮಲ್ಲಪ್ಪ ತಲೆಯಾಡಿಸಿದ. ○○ O ವೀರಪ್ಪ ಹೊಸಳ್ಳಿಗೆ ಬಂದ ಆರನೆಯ ದಿನ, ದರಬಾರಿನಲ್ಲಿ ಭಾಗವಹಿಸಿದ್ದ ತಕ್ಕನೊಬ್ಬ ಪುಲಿಕೋಟಿಗೆ ಹೋಗುವ ಮಾರ್ಗವಾಗಿ ಆ ಹಳ್ಳಿಗೆ ಬಂದ. ಹಿರಿಯ ಕೊಡವನಾದ ಬೆಳಿ ಚಂಡ ಮಂದಣ್ಣನ ಮನೆಯಲ್ಲಿ ಸ್ವಲ್ಪ ಹೊತು ಹರಟೆಗೆ ನಿಂತು ಪ್ರಯಾಣ ಮುಂದು ವರಿಸಿದ. ಆ ಹರಟೆಯ ಫಲವಾಗಿ ಮಡಕೇರಿಯ ಸಮಾಚಾರಗಳು ಕರ್ಣಾಕರ್ಣಿಕೆಯಾಗಿ ಹೊಸಳ್ಳಿಯ ಎಲ್ಲ ಮನೆಗಳಿಗೂ ತಲಪಿದುವು. ತಾನು ಕೇಳಿದುದನ್ನು ಮಲ್ಲಪ್ಪ ವೀರಪ್ಪನಿಗೆ ಅರುಹಿದ : "ದರಬಾರು ಬೋ ಸಡಗರದಿಂದ ಆಯ್ತಂತೆ. ಈಗಿನ ಮಹಾಸಾಮೇರು ಸಾಮರ್ಥ್ಯ ವಂತ ಅಂತ ತಕ್ಕರ ಅಂಬೋಣ.”