ಪುಟ:ಸ್ವಾಮಿ ಅಪರಂಪಾರ.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಮಿ ಅಪರಂಪಾರ ವೀರಪ್ಪನ ಕಾಲುಗಳಿಗೆ ಬಲವೂ ಮೈಗೆ ಕಸುವೂ ಮರಳಿದುವು. ಆತ ಅತ್ತಿತ್ತ ನಡೆ ಯುತ್ತ ಮಲ್ಲಪ್ಪನ ಮಾತುಗಳನ್ನು ಕೇಳಿದ. - - ನಿರ್ವಿಕಾರ ಧ್ವನಿಯಲ್ಲಿ ವೀರಪ್ಪನೆಂದ : "ಈಗಿನ ಅರಸು ಸಮರ್ಥ ಅಂಬೋದರಲ್ಲಿ ಸಂಶಯವಿಲ್ಲ. ದೊರೆಮನೆತನದಲ್ಲಿ ಅವನೇ ದಕ್ಷ, ಇದು ನಿಜ ಮಲ್ಲಪ್ಪ." ಅರಸನನ್ನು ವೀರಪ್ಪ ನಿಂದಿಸಬಹುದೆಂದೇನೂ ಮಲ್ಲಪ್ಪ ನಿರೀಕ್ಷಿಸಿರಲಿಲ್ಲ. ಆದರೆ ಈ ಹೊಗಳಿಕೆ ಮಾತ್ರ ಅವನ ಪಾಲಿಗೆ ನುಂಗಲಾರದ ತುತಾಯಿತು. ಪದಗಳಿಗಾಗಿ ತಡವರಿಸುತ್ತ ಮಲ್ಲಪ್ಪನೆಂದ. "ದರಬಾರಿನಲ್ಲಿ ಸೋಮಿಯೋರ ಸುದ್ದಿ ಬಂತಂತೆ." “ぬ3.ccだ ?" "ಮಾರಿ ಬಾನೆ ಬಡಿದು ನೀವಿಬ್ಬರೂ ಶಿವಪಾದ ಸೇರಿದಿರೀಂತ ಮಹಾಸಾಮಿಯೋರು ುಃಖಿಪಟ್ಟೋಂಡು ಹೇಳಿದರಂತೆ." ಹೌದೋ ಅಲ್ಲವೋ ಎನ್ನುವಂತೆ ಕಿರುನಗೆಯೊಂದು ವೀರಪ್ಪನ ಮುಖವನ್ನು ಬೆಳಗಿ ದಂತಾಯಿತು. ಆತನೆ೦ದ : "ಅದು ನಿಜ, ಮಲ್ಲಪ್ಪ, ಅಪಾಜಿ ಅರಸರ ಮಕ್ಕಳು-ವೀರಪ್ಪ, ನಂಜುಂಡಪ್ಪ– తిరిశీJండాు." ಮಲ್ಲಪ್ಪ ದುಃಖಿತನಾದ. ವೀರಪ್ಪನ ವಿಚಾರ ಸರಣಿ ದಿಗಿಲುಗೊಳಿಸುವಂತಿತು. *నేJణ్వవిురిటిJs్వరు ఎంగేంగిల్క్స్ చాూēడాE) &ద్విరి." "ನಾಯವಾದ್ದನ್ನೇ ಹೇಳತಿದೀನಿ. ನಾನು ಹುಟ್ಟಿದು ಮೊನ್ನೆ, ಬೆಳಗಿನ ಜಾವ ಈ ಮನೆಗೆ ಬಂದೆ ನೋಡು, ಆಗ. ಇದು ಪುನರ್ಜನ್ಮ, ಮಲ್ಲಪ್ಪ." ಮಲ್ಲಪ್ಪಗೌಡ ಇದಿರಾಡದೆ ಸುಮ್ಮನಿದ್ದ. ಅವನ ಮನಸ್ಸನ್ನು ಕೊರೆಯುವ ಇನ್ನೊಂದು ವಿಷಯವಿತು, ಹೇಳಲೋ ಬೇಡವೋ ಎಂದು ಅವನು ಅನುಮಾನಿಸಿದ. "ಏನು ಯೋಚಿಸಾ ಇದೀಯೆ?” ಎಂದು ವೀರಪಾಜಿ ಕೇಳಿದ. నిట్చరు బిట్చి చేుల్లచ్చెనేందో : "ಮನೆಗೆ ನೆಂಟ ಬಂದಿದಾನೇಂತ ಹಳ್ಳಿಲಿ ಹೇಳಿದ್ದೆ, ಎಲ್ಲರೂ ಕೇಳುವವರೇ, ಜರ oದ್ಯಲ್ಲ, ಹೆಂಗದೆ? ಈಗ ವಾಸಿ ಅಂದರೆ, ಮನೆಯೊಳಗೇ ಮಡಗಿದೀಯಲ್ಲ, ನಾವೇನು ನೋಡಬಾರದೊ ಮೈಸೂರು ನೆಂಟನ್ನ ?-ಅನ್ನೋರು. ಒಬ್ಬಿಬ್ಬರನಕಾ ನಾಳೆ ಬರತೇವು, ನೆಂಟ ಬಂದದ್ದಕ್ಕೆ ಹಬ್ಬದೂಟ ಹಾಕು.. ಅಂದು." "ನಿಜ, ಮಲ್ಲಪ್ಪ, ಮನುಷ್ಯನಾದವನಿಗೆ ಸಂಶಯ ಸಾಜ. ನಾಳೆ ನಸುಕಿನಲ್ಲೆ ಇಲ್ಲಿಂದ ನಾನು ಹೊರಡತೀನಿ." ಮಲ್ಲಪ್ಪ ಸರಾಗವಾಗಿ ಉಸಿರಾಡಿದ. "ನಿಮ್ಮಿಷ್ಟ, ನಾನು ಹೆದರ್ಕೊಂಡಿನ್ನಿ ಅಂತ ನೀವು ತಿಳಕೋಬಾರದು." "ಇಲ್ಲಣ್ಣ. ಅಂಥ ವಿಚಾರ ಮಾಡೇನ?" "ದೂರ ಪ್ರಯಾಣ ಮಾಡತೀರ?" "ನಂಜರಾಜಪಟ್ಟದಲ್ಲಿ ಶಿವಾಚಾರ್ಯ ಸ್ವಾಮಿಗಳು ಅಂತ ಅದಾರೆ. ಮೊದಲು ನಾನು