ಪುಟ:ಸ್ವಾಮಿ ಅಪರಂಪಾರ.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಮಿ ಆಪರcಪಾರ i 45 ಅವರ ಸನ್ನಿಧಿಗೆ ಹೋಗತೀನಿ." “బణ లు స్విరాగి పోJణ్వగజ శాతాది వేJeమియణలరే." "ಸಾವಿಗಂಜೆನು, ಸಾವಿಗಂಜೆನು, ಮಲ್ಲಪ್ಪ." "ಗುರುತು ಸಿಕ್ಕರೆ ಘಾತ ಆದಾತು." “ෆ්ඤට්සන් 2” “ಅದನ್ನ ನಾ ಬಾಯಿಬಿಟ್ಟ ಹೇಳಬೇಕಾ?" ವೀರಪಾಜಿ ನಕ್ಕ. “STSO ಅಣ್ಣ, ಎಚ್ಚರವಾಗೇ ಇರತೀನಿ." .ವೀರಪ್ಪನ ನಿರ್ಧಾರವನ್ನು ಹೆಂಡತಿಗೆ ವುಲ್ಲಪ್ಪ ತಿಳಿಸಿದ. ಶಂಕರಪ್ಪ ಬಂದು ಹೊರೆ ಇಳಿಸಿ ಹೊರಟ ಘಳಿಗೆಯಲ್ಲಿ, ಮಲ್ಲಪ್ಪ ಯೋಚಿಸಿದ್ದ: ಇವರು ಆರೋಗ್ಯವಂತರಾದೊಡನೆ ಕೈಮುಗಿದು, "ಓಗ್ಟನಿ ನಮ್ಮಪ್ಪ, ನಿಮ್ಮ ದಾರಿ ನಿಮಗೆ–ಅಂತ ಅನ್ನಬೇಕೆಂದು. ಈಗ ಆ ನೆನವು ಕಹಿಯಾಗಿತು. - "ನಂಜರಾಜಪಟ್ಟ ಮಟ ಆದರೂ ನೀವು ಓಗಬೇಕು, ಅಲ್ಲವಾ?" ಎಂದು ಕೇಳಿದಳು ఆర్మేవ్మా, "ಸರಿ ಅಷ್ಟು ಮಾಡೋದು ನಮ್ಮ ಧರ್ಮ. ಆದರೆ ಅವರು ಒಪ್ಪತಾರೋ ಇಲ್ಲವೋ." “ಅದನ್ನ ಅವರಿಗೆ ತಿಳಿಸೋದು ಯಾತಕ್ಕೆ ?" । “ಮತ್ತೆ ?" "ಒತ್ತಾರೆ ಅವರು ಒಂಟಾಗ ನೀವೂ ಜತೆಗಿದ್ದರಾಯು.." "ಹುಂ, ಏನೇ ಅನ್ನು, ಇದು ಜವಾಬುದಾರಿ ಕೆಲಸ." "ಇರಲೇಳಿ, ಈಸು ಮಾಡೋಕಾಗಲ್ಲವಾ ?" ಮಲ್ಲಪ್ಪ ನೆಟ್ಟದೃಷ್ಟಿಯಿಂದ ಹೆಂಡತಿಯನ್ನೆ ಒಂದು ಕ್ಷಣ ನೋಡಿದ. "ಏನು ? ಎಂದಳಾಕೆ. ಬೆರಳಲ್ಲಿ ಚಿಟಿಕೆ ಹೊಡೆದು ಮಲ್ಲಪ್ಪನೆಂದ: "ಹೊಳೀತು ಉಪಾಯ! ಬೋ ಸುಲುಭವಾಗಿ ನಾವು ನಂಜರಾಜಪಟ್ಟಣ ಸೇರತೀವಿ." "ಏನುಪಾಯ? ಹಾಗೆ?” ಎಂದು ಅಕ್ಕವ್ವ ಉತ್ಸುಕಳಾಗಿ ಪ್ರಶ್ನಿಸಿದಳು. ಧ್ವನಿ ತಗ್ಗಿಸಿ ಮಲ್ಲಪ್ಪ ನೆಂದ : "శ్వల్తు, జెల్హోత్ర్విని." ©Q ಬುತ್ತಿಯ ಸಿದ್ದತೆ ಮುಗಿಸಿ ಅಕ್ಕವ್ವ ಮಲಗಿದಾಗ ನಡುವಿರುಳು ದಾಟಿದ್ದರೂ, ಮೊದಲ ಕೋಳಿ ຮັກສຂ¤ສ◌ ಅವಳಿಗೆ ಎಚ್ಚರವಾಯಿತು. ದೀಪ ಹಚ್ಚಿ, ಪ್ರಯಾಣ ಹೊರಡಲಿದ್ದವರನ್ನು ಎಬ್ಬಿಸಲೆಂದು ಅವರು ಮಲಗಿದ್ದ జేణCడియో బట్టిగే ఆడే ಸಾಗಿದಳು. - ಅಲ್ಲಿಂದ 'ಶಿವ ಶಿವ ಶಿವ' ಎಂದು ವೀರಪ್ಪನ ಧ್ವನಿ ಕೇಳಿ ಬಂತು. ಅಕ್ಕವ್ವనే ಮಾತನಾಡುವದಕ್ಕೆ చెుcచేరినేు చిగిరిబ్చెనేందో :