ಪುಟ:ಸ್ವಾಮಿ ಅಪರಂಪಾರ.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾಮಿ ಅಪರಂಪಾರ

"ಐಯಣ್ಣ! ಓಯ್ ಐಯಣ್ಣ!"
ಮತ್ತೂ ಒಮ್ಮೆ ಕರೆದಾಗ ಆ ಧ್ವನಿಗೆ ಬಸವ ಐಯಣ್ಣರಿಬ್ಬರಿಗೂ ಎಚ್ಚರವಾಯಿತು.
ಐಯಣ್ಣ ಕೇಳಿದ:
“ಯಾರದು?”
ಬಸವ ಗದರಿದ:
'ಏನದು?'
"ವೀರಪ್ಪ-ನಂಜುಂಡಪ್ಪ ಇಬ್ಬರೂ ತೀರ್ಕೊಂಡವರೆ.ಶವಗಳನ್ನ..."
"ಏನು? ಏನು?'
ನಿದ್ದೆ ಹಾರಿ ಹೋಗಿ, ತಮಗೆ ಕೇಳಿಸಿದುದೇನೆಂಬುದು ಸ್ಪಷ್ಟವಾದಾಗ, ಬಸವನೂ
ಐಯಣ್ಣನೂ ಗಡಬಡಿಸಿ ಎದ್ದರು.
ಮುಖ್ಯಸ್ಥ.ಆರಂಭಿಸಿದ್ದ ವಾಕ್ಯವನ್ನು ಅಲ್ಲಿಗೇ ಬಿಟ್ಟು, ಬೇರೆಯೇ ಅಂದ:
"ಅಪರಾತ್ರೆಯಾಗೆ ಎಬ್ಬಿಸಿದೆ.ತಪ್ಪಾಯ್ತು.ಸನ್ನಿಧಾನಕ್ಕೆ ಈ ಸುದ್ದಿಯನ್ನ..."
ಇರುಳಿನಲ್ಲಿ ಕೈಯಾಡಿಸಿ ಬಸವನೆಂದ:
"ಬೇಡ.ಇಷ್ಟಕ್ಕೆಲ್ಲ ಮಹಾರಾಜರನ್ನು ಎಬ್ಬಿಸೋದು ಬೇಡ.ಶವಗಳನ್ನ ಅಡವಿಗೆ
ಒಯ್ದು ಚೆಲ್ಲಿದರಾಯ್ತು.ನರಿ-ಹದ್ದುಗಳ ಪಾಲಾಗಲಿ."
ಆ ಯೋಚನೆಯನ್ನು ಕಾರ್ಯಗತಗೊಳಿಸುವ ರೀತಿಯನ್ನೂ ತಾನೇ ನಿರ್ಧರಿಸಿ ಅವನೆಂದ:
"ಐಯಣ್ಣ. ಶವಗಳ ವಿಲೇವಾರಿ ನೀವು ಮಾಡಿ ಬರ್ತಿರೊ?”
ಉತ್ತರ ಥಟ್ಟನೆ ಬಂತು:
"ಜತೇಲಿ ಯಾರನಾರ ಕರಕೊಂಡೊಗಿ." - ". يوجهه ಐಯಣ್ಣ ಎದು, ನಿಲುವಂಗಿಯನ್ನು ತೊಟ್ಟುಕೊಂಡು, ತಲೆಯ ಮೇಲೆ ಉಣ್ಣೆಯ ಟೊಪ್ಪಿಯನ್ನಿಟ್ಟು, ಬಿಚ್ಚುಗತ್ತಿಯನ್ನು ಟೊಂಕಕ್ಕೆ ಬಿಗಿದು, ಹಾವುಗೆಗಳನ್ನು ಮೆಟ್ಟಿ, "ನಡೆಯಿರಿ" ಎಂದು ನುಡಿದ. “బట్టిగాగిJణలదారిణభగ శలసి వాసుగిల్లాలి" ఎండా బస్వా, జిJణఠాడియ బాంగిల ಹೊರಗೆ ನಿಂತು. - ಆತನಿಗೆ ಬಾಗಿ ನಮಿಸಿ, ಸೆರೆಮನೆಯ ಮುಖ್ಯಸ್ಥ ಮುಂದಾದ ಸೇವಕ ಹಿಡಿದ ಸೊಡರು ಅವರಿಬ್ಬರನ್ನೂ ಅರಮನೆಯ ಪಶ್ಚಿಮ ದ್ವಾರಕ್ಕೆ ಒಯ್ದಿತು. ಐಯಣ್ಣ ಕೇಳಿದ: | "ಶಂಕರಪ್ಪನ ಮನೆ ಗೊತ್ತೇನಪ್ಪ ?" ."ಚಾವಡಿಕಾರ ಶಂಕರಪ್ಪ ಅಲ್ಲವಾ?" “ఆవాసాg.” "ಗೊತು." "ಒಬ್ಬ ಆಳು ಅಲ್ಲಿಗೆ ಹೋಗಿ, ಕೋಟೆಯ ದಿಡ್ಡಿ ಬಾಗಿಲಿಗೆ ತಕ್ಷಣ ಬರಹೇಳ್ಳಿ." 朝* نـي = ** ధౌJE0,