ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮಾಶ್ವಾಸ. 99 ಇನವಂಶಜದಶರಧಭೂ | ಜನಪಾಲಗೆ ಪುತ್ತೂರಿರ್ಪ್ಪರಾ ನಾಲ್ವರ್ ಪಾ | ವನರವರೊಳ್ ಸಿರಿಯಂ ಜನ | ಕನ ನುಡಿಯಿಂ ಬಂದನೈದೆ ಕಾಂತಾರಕ್ಕಂ {{ ೧೨೦ ಕಿ. ಆತನ ಸತಿ ಜನಕಜೆ ಸಹ | ಜಾತಂ ಸೌಮಿತ್ರಿವೆರಸು ಪಂಚವಟಿಯೋಳಂ || ಗೌತಮಿಯ ತೀರದಲ್ಲಿರೆ | ನೂತನಮೆನೆ ಹರಿಣಮೊಂದು ಸುಳಿದಾಗಳ್ || ೧೨೧ | ಸತಿ ಬೇಡದನಾ ರಘು | ಪತಿ ಪಿಡಿವೊಡೆ ಪೋದನಾತನನುಜಂ ಬಳಿಕಂ || ದತಿಜವದಿಂದ ತೆರಳಲ್ | ಯತಿವೇಷದೆ ಬಂತಿಗೊರಲನಲ್ಲಿಗೆ ಬಂದಂ | ೧೨೨ 11, ಧರಣಿಯನಗುಳುಂ ಸೀತಾ || ತರುಣಿಯನವನುಯ್ದನತ್ತಲಿತ್ತಲ್ ಬೆತೆಯಿಂ | ಭರದೊಳರೆ ರಾಮಂ ಖಗ | ವರನಿಂದಂ ಕೇಳ್ಳನೆಲ್ಲ ವೃತ್ತಾಂತಮನುಂ 11 ೧೨೩ | ಆತಗೆ ಮುಕ್ತಿಯನಿತ್ತುಂ | ಸೀತಾನ್ವೇಷಣನಿಮಿತ್ಯ ಮೆರೆ ರವಿಸಂ || ಜಾತಂ ಸುಗ್ರೀವಂ ರಘು | ನಾಥಂಗಂ ಮಿತ್ರನಾದನತಿಭಕ್ತಿಯೋಳಂ 1 ೧೨೪ 11. ಅವರಟ್ಟಿದರೆನ್ನಂ ಕಪಿ | ನಿವಹದೊಳಂ ನೂರುಯೋಜನದ ಶರನಿಧಿಯಂ || ತವೆ ದಾಂಟಿ ಬಂದೆನಿಲ್ಲಿಗೆ | ಪವನಸುತಂ ಹನುಮನೆಂದು ಕರೆವರ್ತನ್ನಂ 1 ೧೨೫ || ಆನೇಂ ಧನ್ಯನೊ ರಾಮನ | ಮಾನಿನಿಯ ಪದಾಂಬುರುಹಮನಿಂದೀಕ್ಷಿಸಿದೆ | ಆ ನರನಾಧರ್ ಕ್ಷೇಮಿಗ | ೪ ನುಡಿ ನಿಜವೆಂದು ಸುಮ್ಮನಾದಂ ಹನುಮಂ { ೧೨೬ | ಏನಸದೃಶ ವಾಕ್ಯಂ ಮ | ನ್ಯಾನಸಕಿದು ತೋಷದಾಯಿಯಾಯ್ತಿಂದೆನುತಂ ||